Advertisements

ಗಂಡು ಮಗುವಿಗೆ ಜನ್ಮಕೊಟ್ಟ ಕೆಲವೇ ಗಂಟೆಗಳಲ್ಲಿ ಈ ಹೆಣ್ಣು ಮಗಳ ಬಾಯಲ್ಲಿ ಬಂದದ್ದೇನು ಗೊತ್ತಾ? ಬೆ’ಚ್ಚಿಬಿ’ದ್ದ ಗಂಡ..

Kannada Mahiti

ಆಕೆ ಆರೋಗ್ಯವಂತಳಾಗಿದ್ದಳು, ಮಗುವನ್ನು ಕೈಯಲ್ಲಿ ಹೊತ್ತು. ಇನ್ನೇನು ಸಂಭ್ರಮಿಸೋದೊಂದೆ ಬಾಕಿಯಿತ್ತು. ಪ್ರತೀ ಕ್ಷಣ ಮಗುವಿನ ಬಗ್ಗೆಯೇ ಆಲೋಚಿಸುತ್ತಿದ್ದಳು, ಅದೇನಾಯ್ತು ಗೊತ್ತಿಲ್ಲ.. ಯಾಕಾಯ್ತು ಗೊತ್ತಿಲ್ಲ? ಸಂತಸದಿಂದ ತುಂಬಿ ತುಳುಕುತ್ತಿದ್ದ ಸಂಸಾರದಲ್ಲಿ ನೋವಿನ ಕರಿನೆರಳು ಬಿತ್ತು. ಸೂ’ತ’ಕದ ಛಾಯೆ ಆವರಿಸಿತ್ತು. ಗಂಡು ಮಗುವಿಗೆ ಜನ್ಮ ಕೊಟ್ಟು ಮಗುವಿನ ಜೊತೆ ತನ್ನ ಗಂಡನ ಜೊತೆ ಸುಂದರ ಕ್ಷಣಗಳನ್ನು ಕಳೆಯಬೇಕಾದ ಈ ಹೆಣ್ಣು ಮಗಳು ಮಗುವಿಗೆ ಜನ್ಮ ಕೊಟ್ಟ ಒಂದೇ ಗಂಟೆಯಲ್ಲಿ ಇಹ’ಲೋ’ಕವನ್ನೇ ತ್ಯ’ಜಿ’ಸಿಬಿಟ್ಟಳು.. ಆರೋಗ್ಯವಾಗಿಯೇ ಇದ್ದ ಈ ಹೆಣ್ಣು ಮಗಳು ಜೀ’ವ ಕಳೆದುಕೊಳ್ಳಲು ನಿಜವಾದ ಕಾರಣ ಕೇಳಿದರೆ ನಿಜಕ್ಕೂ ಒಂದು ಕ್ಷಣ ನೋವಾಗುತ್ತೆ. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.

Advertisements

ನಾರ್ಮಲ್ ಆಗಿಯೇ ಗರ್ಭಿಣಿಯರಿಗೆ ಡೆಲಿವರಿ ಟೈಮ್​ನಲ್ಲಿ ಕಾಣಿಸಿಕೊಳ್ಳುವ ನೋ’ವ’ದು, ಸಾಮಿಪ್ಯದಲ್ಲೇಯಿದ್ದ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಸೇರಿಸಲಾಗಿತ್ತು. ಆದ್ರೆ ದುರ್ಧೈವ ಆಸ್ಪತ್ರೆಗೆ ಹೆರಿಗೆಗೆ ಹೋದವಳು ವಾಪಸ್ ಬರಲೇಯಿಲ್ಲ.
ಹೌದು.. ಆಕೆಯ ಗಂಡ ಹೇಳುವ ಪ್ರಕಾರ, ವೈದ್ಯರು ಬಂದರೂ ಸಹ ನನ್ನ ಪತ್ನಿಯ ಹ’ಲ್ಲು ಕಚ್ಚಿಕೊಂಡಿದ್ದನ್ನು ಬಿಡಿಸಲು ಸಾಧ್ಯವೇ ಆಗಲಿಲ್ಲ.. ಹೆರಿಗೆ ಮುಂಚೆ ಕೊಡುವ ಅನೇಷಿಯಾಯಿಂದ ಹೀಗಾಯ್ತು ಅಂತ ನಾನು ಭಾವಿಸಿದ್ದೆ. ಆದ್ರೆ ವಿಚಾರ ಅದಲ್ಲ, ಆಸ್ಪತ್ರೆಯ ನಿರ್ಲಕ್ಷ್ಯವೇ ನನ್ನ ಹೆಂಡತಿಯ ಸಾ’ವಿ’ಗೆ ಕಾರಣ ಅಂತ ಆರೋಪಿಸಿದ್ದಾರೆ. ಜೊತೆಗೆ ಹೆರಿಗೆ ಮಾಡುವಾಗ ಸಿಸೇರಿಯನ್ ಮಾಡುವಾಗ ಆಸ್ಪತ್ರೆಯ ಗೌನ್ ನೀಡದೇ ಹಾಗೆಯೇ ಹೆರಿಗೆ ಮಾಡಿಸಿದ್ರು ಅಂತ ಸಹ ದೂರಿದ್ದಾರೆ.

ಹೌದು ಮಮತಾ ಗಂಡು ಮಗುವಿಗೆ ಜನ್ಮವೇನೋ ಕೊಟ್ಟರು ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಆಕೆ ಒಂದೇ ಗಂಟೆಯಲ್ಲಿ ಬಾಯಲ್ಲಿ ರ’ಕ್ತ’ವನ್ನು ಹೊರಹಾಕಿ ಜೀ’ವ ಕಳೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಯಾರಿಗೂ ತಿಳಿಸದೇ ರಾತ್ರೋ ರಾತ್ರಿ ಪೋಲೀಸರನ್ನು ಕರೆಸಿ ಸರ್ಕಾರಿ ಆಸ್ಪತ್ರೆಗೆ ಜೀ’ವ ಕಳೆದುಕೊಂಡಿದ್ದ ನನ್ನ ಪತ್ನಿಯನ್ನು ಕಳುಹಿಸಿಬಿಟ್ಟರು.. ಇದೆಲ್ಲದರ ಉದ್ದೇಶ ಏನು.. ನನ್ನ ಪತ್ನಿ ಜೀ’ವ ಕಳೆದುಕೊಳ್ಳಲು ಏನಾಯಿತು ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.. ಆ ಎಳೆ ಕಂದ ತಾಯಿ ಇಲ್ಲದೇ ತಬ್ಬಲಿಯಾಗಿದ್ದು ಆ ಪುಟ್ಟ ಮಗು ಮಾಡಿದ ತಪ್ಪಾದರೂ ಏನು.. ನಿಜಕ್ಕೂ ಆ ಕಂದನನ್ನು ನೆನೆದರೆ ಮನಕಲಕುತ್ತದೆ..