Advertisements

ಸೊಂಟ ದಪ್ಪಗಿದೆ ಅಂತಾ ಸಣ್ಣಗಾಗಲು ಹೋಗಿ ಸೀರಿಯಲ್ ನಟಿ ಸಾವು! ಬರಿ 21 ವರ್ಷ..

News

ಪ್ರಿಯ ಓದುಗರೇ ದೇವರು ಪ್ರತಿಯೊಬ್ಬರಿಗೆ ತನ್ನದೇ ಆದ ಸೌಂದರ್ಯವನ್ನು ನೀಡಿರುತ್ತಾನೆ. ಆದರೆ ಕೆಲವರು ಇರುವ ಸೌಂದರ್ಯವನ್ನು ಒಪ್ಪಿಕೊಳ್ಳದೆ ಪ್ಲಾಸ್ಟಿಕ್ ಸರ್ಜರಿ ಮೊರೆಹೋಗುತ್ತಿದ್ದಾರೆ. ಈ ಸರ್ಜರಿಯೇ ಕೆಲವೊಮ್ಮೆ ಪ್ರಾಣಹರಣಕ್ಕೂ ಕಾರಣವಾಗುತ್ತದೆ ಎನ್ನುವುದಕ್ಕೆ ಇಂದು ಚೇತನ ರಾಜ್ ಸಾಕ್ಷಿಯಾಗಿದ್ದಾರೆ. ಹೌದು ಓದುಗರೇ ‘ದೊರೆಸಾನಿ’, ‘ ಗೀತಾ’ ಧಾರಾವಾಹಿಯಲ್ಲಿ ಅಭಿನಯಿಸಿ, ಪ್ರೇಕ್ಷಕರ ಮನ ಗೆದ್ದ ಚೇತನಾ ರಾಜ್ ನೋಡಲು ಸಹಜ ಸೌಂದರ್ಯವತಿಯು, ಜಾಣ್ಮೆ, ಅಭಿನಯ ಚತುರತೆ ಯು ಆಗಿದ್ದಳು. ಆದ್ರೆ ಯಾರೋ ಹೇಳಿದ ಮಾತಿಗೆ ವಿಪರೀತ ತಲೆಕೆಡಿಸಿಕೊಂಡ ಚೇತನ ಇಂದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ನೀನು ನೋಡಲು ತುಂಬಾ ಸುಂದರವಾಗಿದ್ದೀಯ. ನಿನ್ನ ಕಣ್ಣುಗಳು ಅಟ್ರ್ಯಾಕ್ಟಿವ್ ಆಗಿವೆ. ಆದರೆ ನಿನ್ನ ಸೊಂಟ ಸಲ್ಪ ದಪ್ಪಾಗಿದೆ. ಅದನ್ನು ಕರಗಿಸು. ನಿನಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದು ಸ್ನೇಹಿತರು, ಸಿನಿಮಾ ಆಪ್ತರು ಹೇಳಿದ್ದರಂತೆ. ಇದನ್ನೇ ತಲೆಗೆ ಹಚ್ಚಿಕೊಂಡ ಚೇತನ ಹೇಗಾದರೂ ಸರಿ ತನ್ನ ಸೊಂಟದ ಫ್ಯಾಕ್ಟ್ ನ್ನು ಕರಗಿಸಿಕೊಳ್ಳಲು ಸರ್ಜರಿಗೆ ಮುಂದಾಗಿದ್ದಾಳೆ.

Advertisements

ಆದರೆ ದುರದೃಷ್ಟ ಅವಳ ಬೆನ್ನು ಬಿದ್ದಿತ್ತು. ಸರ್ಜರಿಗೆ ಸೂಕ್ತ ಆಸ್ಪತ್ರೆಯನ್ನು ಆಯ್ದುಕೊಳ್ಳುವಲ್ಲಿ ಚೇತನ ವಿಫಲರಾಗಿದ್ದಾಳೆ. ಯಾಕೆಂದರೆ ಚೇತನ ಆಯ್ದುಕೊಂಡಿದ್ದು ಬೆಂಗಳೂರಿನ ಡಾ. ಶೆಟ್ಟಿ ಆಸ್ಪತ್ರೆ ಯನ್ನು. ಅಲ್ಲಿ ಈ ಸರ್ಜರಿಗೆ ಬೇಕಾದ ಸೂಕ್ತ ಸಲಕರಣೆಗಳು ಇರಲಿಲ್ಲ ಎನ್ನುವ ಮಾತು ಕೇಳಿ ಬಂದಿದ್ದವು. ಇಂತಹ ಸರ್ಜರಿ ನಡೆಯುವಾಗ ಕಾರ್ಡಿಯಲ್ ಸ್ಟ್ರೈಟ್, ಕರುಳು ಬೇನೆ, ಕರುಳಿನಲ್ಲಿ ಗಾಳಿ ತುಂಬಿಕೊಳ್ಳುವುದು ಸಹಜವಂತೆ. ಆದರೆ ಹೀಗಾದ ಸ್ಥಿತಿಯಲ್ಲಿ ತುರ್ತಾಗಿ ಚಿಕಿತ್ಸೆ ನೀಡಲು ಶೆಟ್ಟಿ ಆಸ್ಪತ್ರೆಯಲ್ಲಿ ಸೂಕ್ತ ಸಲಕರಣೆಗಳು ಲಭ್ಯವಾಗದೇ ಇರುವುದರಿಂದ ಚೇತನರ ಪ್ರಾಣ ಹೋಗಿದೆ ಎಂದು ಸ್ನೇಹಿತರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೆ ಚೇತನ ರಾಜ್ ಮಾಡಿದ ಇನ್ನೊಂದು ಎಡವಟ್ಟು ಎಂದರೆ ಪೋಷಕರನ್ನು ಜೊತೆಗೆ ಕರೆದುಕೊಂಡು ಹೋಗದೆ ಇರುವುದು ಕೇವಲ ಪ್ರೆಂಡ್ಸನ್ನು ಮಾತ್ರ ಸರ್ಜರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇವರಿಗೆ ಹೇಳಿಕೊಳ್ಳುವಷ್ಟು ಉತ್ತಮ ಬ್ಯಾಗ್ರೌಂಡ್ ಇರಲಿಲ್ಲ. ಸುಮಾರಾಗಿತ್ತು. ಆದರೆ ಅಪಾರ ಅಭಿಮಾನಿಗಳನ್ನು ಪ್ರೆಂಡ್ಸನ್ನು ಗಳಿಸಿಕೊಂಡಿದ್ದರು ಚೇತನ ರಾಜ್.

ಹೀಗಾಗಿ ಫ್ರೆಂಡ್ಸ್ ಸಹಾಯದಿಂದ ಈ ಸರ್ಜರಿಗೆ ಮುಂದಾಗಿದ್ದಾರೆ. ಆದರೆ ಸರ್ಜರಿ ಸಕ್ಸ್ ಸ್ ಆಗದೆ ವಿಫಲವಾಗಿ ಕೊನೆಯುಸಿರೆಳೆದಿದ್ದಾಳೆ ಚೇತನಾ. ಇತ್ತ ಪಾಲಕರು ಸ್ನೇಹಿತರು ಸರ್ಜರಿ ವೇಳೆ ನೀಡಬೇಕಾದ ಕಾಮನ್ ಚಿಕಿತ್ಸೆ ನೀಡಿಲ್ಲ ಅಲ್ಲಿ ಈ ತರದ ಸಮಸ್ಯೆಗಳಾದ ಚಿಕಿತ್ಸೆ ನೀಡಲು ಯಾವುದೇ ರೀತಿಯ ಸಲಕರಣೆಗಳ ಆಗಲಿಲ್ಲ ಎಂದು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ ಇದಾದ ಬಳಿಕ ಬೇರೆ ಆಸ್ಪತ್ರೆಗೆ ಚೇತನರನ್ನು ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಕೊ’ನೆಯು’ಸಿ’ರೆಳೆದಿದ್ದಾರೆ. ಏನೇ ಆಗಲಿ ಈಗ ಯಾರನ್ನು ದೂಷಿಸಿದರು ಚೇತನರ ಹೋದ ಪ್ರಾಣ ಮತ್ತೆ ವಾಪಸ್ ಬರುವುದಿಲ್ಲ. ಆದರೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಹುಚ್ಚು ಆಸೆ -ಕನಸುಗಳ ಹಿಂದೆ ಬಿದ್ದು ಪ್ರಾಣ ತೆಗೆದುಕೊಳ್ಳುವ ನಟಿಮಣಿಯರಿಗೆ ಇವರ ಸಾ’ವು ಒಂದು ಉದಾಹರಣೆ, ಇಚ್ಚರಿಕೆಯ ಗಂಟೆ ಆಗಿದೆ.