Advertisements

ಈ ಚಿಕ್ಕ ಹುಡುಗನಿಗೂ ಮತ್ತು ಈತನಿಗೆ ಯಾವ ಸಂಬಂಧ ಇಲ್ಲಾ.. ಆದರೆ ಈ ಹುಡುಗ ಸತ್ತಿದ್ದಕ್ಕೆ ಈತ ಕೂಡ ಪ್ರಾಣ ಬಿಡ್ತಾನೆ.. ಕಾರಣ ಏನು ಗೊತ್ತಾ?

Kannada Mahiti

ಒಮ್ಮೊಮ್ಮೆ ಈ ಬದುಕು ಎಂತಹ ವಿಚಿತ್ರಾನಪ್ಪ ಎನಿಸಿಬಿಡುತ್ತೆ. ಬದುಕಿನಲ್ಲಿ ಯಾಬಾಗ ಏನು ಬೇಕಾದ್ರೂ ಸಂಭವಿಸಬಹುದು ಎನಿಸುತ್ತೆ. ಮೂರು ದಿನದ ಈ ಬಾಳನ್ನು ನಗು ನಗುತಾ ಬಾಳು, ಬಾಳು ಮೂರೇ ದಿನ ಬಾಳ ಜೋಪಾನ ಎಂಬ ಸಾಲು ಎಷ್ಟು ಅರ್ಥಗರ್ಬಿತ ಎನಿಸುತ್ತೆ ಅಷ್ಟಕ್ಕೂ ಈ ಬದುಕಿಗೂ ಈ ಲೇಖನಕ್ಕೂ ಏನು ಸಂಬಂಧ ಅಂತ ಯೋಚನೆ ಮಾಡಬೇಡಿ ಹೇಳ್ತೀವಿ ಕೇಳಿ. ಬದುಕು ನಾವಂದುಕೊಂಡಂಗಲ್ಲ, ಯಾವಾಗ ಬೇಕಾದ್ರೂ ಏನು ಬೇಕಾದ್ರೂ ಸಂಭವಿಸಬಹುದು. ಹಾಗಾಗಿ ಇರುವಷ್ಟು ದಿನ ಖುಷಿಯಾಗಿ, ಸಂತಸದಿಂದ ನೆಮ್ಮದಿಯಾಗಿ ಇರಬೇಕು. ಇವತ್ತು ನಾವು ಹೇಳುವ ಈ ಸತ್ಯ ಸುದ್ದಿ ಈ ಮಾತಿಗಳಿಗೆ ಪುಷ್ಟಿ ಕೊಡುವಂತಿದೆ. ಹೌದು ಮೂಲತಃ ಮೈಸೂರಿನ ಗುಂಡ್ಲುಪೇಟಯವನಾದ ಸುನೀಲ್ ಎಂಬ ಹುಡುಗನಿಂದ ಆಕಸ್ಮಿಕವಾಗಿ ನಡೆದ ಅಚಾತುರ್ಯಕ್ಕೆ ಎರಡು ಜೀವಗಳು ಬ’ಲಿ’ಯಾದ ಕಥೆಯಿದು.

[widget id=”custom_html-3″]

Advertisements

ಸುನೀಲ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಒಮ್ಮೆ ಊರಿಗೆ ಹೋದಾಗ ಗೆಳೆಯರೆಲ್ಲ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಚರ್ಚಿಸಿದ್ದಾರೆ. ಈ ಟೂರ್ನಿ ನಡೆಯುವ ಜಾಗದ ಬಗ್ಗೆ ಯೋಚನೆ ಮಾಡುತ್ತಿದ್ದಾಗ ಒಂದು ಜಾಗ ಅವರಿಗೆಲ್ಲ ನೆನಪಿಗೆ ಬರುತ್ತದೆ. ಆದರೆ ಆ ಜಾಗವನ್ನು ಕ್ರಿಕೆಟ್ ಪಿಚ್‌ಗೆ ಸರಿಯಾಗಿ ಹೊಂದುವಂತೆ ಸಮತಟ್ಟು ಮಾಡಬೇಕಿತ್ತು. ಇದರ ಹೊಣೆಯನ್ನು ಸುನೀಲ್ ಹೊತ್ತಿರುತ್ತಾನೆ. ಹೀಗೆ ಒಂದುದಿನ ಟ್ರ್ಯಾಕ್ಟರ್ ಹಿಡಿದು ಜಾಗ ಸಮತಟ್ಟು ಮಾಡುತ್ತಿರುವಾಗ ಒಬ್ಬ ಪುಟ್ಟ ಬಾಲಕ ಸುನೀಲ್‌ನನ್ನು ಹಾಗೂ ಟ್ರಾಕ್ಟರ್ ‌ನನ್ನು ದಿಟ್ಟಿಸಿ ನೋಡುತ್ತಿರುತ್ತಾನೆ, ಒಂದೆರೆಡು ಭಾರೀ ಗಮನಿಸಿದ ಸುನೀಲ್ ಮತ್ತೆ ಆ ಬಾಲಕನನ್ನು ನೋಡಲು ಶುರು ಮಾಡ್ತಾರೆ. ಅಂದ ಹಾಗೇ ಆ ಬಾಲಕನ ಹೆಸರು ಹರ್ಷ ಅಂತ.

[widget id=”custom_html-3″]

ಹರ್ಷ ಸುನೀಲ್‌ನನ್ನೇ ನೋಡುತ್ತಿರುವ ವೇಳೆ ಸುನೀಲ್‌ಗೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ನ್ನು ಹರ್ಷನ ಮೇ’ಲೆ ಹ’ರಿಸಿಬಿಡುತ್ತಾನೆ. ಇದರಿಂದ ಹರ್ಷ ಗಂ’ಭೀ’ರವಾಗಿ ಗಾ’ಯ’ಗೊಳ್ಳುತ್ತಾನೆ. ಆ ಪುಟ್ಟ ಬಾಲಕನನ್ನು ನೋಡಿ ಸುನೀಲ್‌ಗೆ ಕೈಕಾಲಾಡುವುದಿಲ್ಲ, ಆದರೂ ಧೈರ್ಯ ತೆಗೆದುಕೊಂಡು ಆ ಪುಟ್ಟ ಕಂದನನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ನಂತರತಾನು ಸಹ ಆಸ್ಪತ್ರೆಯಲ್ಲಿ ಉಳಿಯದೇ ಮೈಸೂರಿಗೆ ಹೊರಟುಬಿಡುತ್ತಾನೆ, ಆದರೆ ಬಾಲಕನಿಗೆ ಏನಾಗುತ್ತೋ ಏನೋ ಅನ್ನೋ ಚಡಪಡಿಕೆ, ಗಾಬರಿ ಸುನೀಲ್‌ನನ್ನು ಕಾಡುತ್ತಿತ್ತು. ವಿಧಿ ಎಷ್ಟು ಕ್ರೂ’ರ ಅಂದ್ರೆ ಆಕಸ್ಮಿಕವಾಗಿ ಆದ ಘ’ಟ’ನೆಗೆ ಕಿಂ’ಚಿಷ್ಟೂ ಕರುಣೆ ತೋರಲಿಲ್ಲ. ಆ ಘ’ಟ’ನೆಯಿಂದ ಪುಟ್ಟ ಕಂಗಳಲ್ಲಿ ನೂರು ಖುಷಿಯನ್ನು ಹೊತ್ತು ಮುದ್ದು ಮುದ್ದಾಗಿ ನಗುತ್ತಿದ್ದ ಆ ಹಸನ್ಮುಕಿ ಕಂದನ ಪ್ರಾ’ಣವನ್ನು ಹೊ’ತ್ತೊಯ್ದಿತ್ತು.

[widget id=”custom_html-3″]

ಇತ್ತ ಜವರಾಯನ ಅಟ್ಟ ಹಾಸ ಅಲ್ಲಿಗೆ ನಿಲ್ಲಲಿಲ್ಲ. ಈ ಸುದ್ದಿಯನ್ನು ಕೇಳುತ್ತಿದ್ದಂತೆ ಸುನೀಲ್ ಕೂಡ ಆತ್ಮಹತ್ಯಗೆ ಶರಣಾದ.
ಮುಗ್ದ ಕಂದನನ್ನು ಬ’ಲಿತೆಗೆದುಕೊಂಡ ಪಾಪಪ್ರಜ್ಞೆ ನನ್ನನ್ನು ಕಾಡುತ್ತಿರುತ್ತದೆ. ಜೀವಮಾನ ಪರ್ಯಂತ ಈ ನೋವಿನಲ್ಲಿ ನಾನು ಬದುಕಲಾರೆ ಅಂತ ಹರ್ಷನ ಸಾವಿನ ಬೆನ್ನಲ್ಲೇ ತಾನು ಸಹ ಉ’ಸಿ’ರಾಡುವುದನ್ನು ನಿಲ್ಲಿಸಿಬಿಟ್ಟ. ಇಲ್ಲಿ ಸುನೀಲನನ್ನು ನೋಡಿ ಮೈಮರೆತು ನಿಂತಿದ್ದ ಆ ಕಂದನದ್ದು ತಪ್ಪಿಲ್ಲ, ಆಕಸ್ಮಿಕವಾಗಿ ನಿಯಂತ್ರಣ ತಪ್ಪಿಸಿದ ಸುನೀಲನದ್ದು ತಪ್ಪಿಲ್ಲ. ಆದರೆ ಅವರಿಬ್ಬರ ಬದುಕುವ ಆಯಸ್ಸು ಮುಗಿದಿತ್ತಷ್ಟೇ. ತನ್ನದಲ್ಲದ ತಪ್ಪಿಗೆ ಬಾಳಿ ಬದುಕಬೇಕಾದ ಎರಡು ಮನಸ್ಸುಗಳು ಬ’ಲಿಯಾದದ್ದು ಮಾತ್ರ ಅಕ್ಷರಶಃ ದು’ರಂತವೇ ಸರಿ..