Advertisements

ಚೀನಾ ವ್ಯಾಕ್ಸಿನ್ ತಗೊಂಡ ದೇಶಗಳ ಸ್ಥಿತಿ ನೋಡಿದರೆ ಶಾ’ಕ್ ಆಗ್ತೀರಾ.. ಏನಾಗಿದೆ ಗೊತ್ತಾ?

Kannada Mahiti

ಈ ಚೀನಾ ದೇಶ ಕ’ರೋ’ನವನ್ನ ಇಡೀ ಪ್ರಪಂಚಕ್ಕೆ ಉಡುಗೊರೆಯಾಗಿ ಕೊಟ್ಟಿದೆ.. ಇದರ ಜೊತೆಗೆ ಕ’ರೋ’ನ ವ್ಯಾಕ್ಸಿನ್ ಕೂಡ ಕಂಡುಹಿಡಿದು ಮತ್ತೆ ಇನ್ನೊಂದಿಷ್ಟು ಜೀವಗಳ ಜೊತೆ ಆಟವಾಡುತ್ತಿದೆಯೇನೋ ಅನಿಸ್ತಿದೆ. ಹೌದು ಚೀನಾದ ಲಸಿಕೆ ಪಡೆದುಕೊಂಡ ದೇಶದಲ್ಲಿ ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಆತಂಕವನ್ನು ಸೃಷ್ಟಿ ಮಾಡಿದೆ.. ಮೆಡಿನ್ ಚೀನಾ ಕ’ರೋ’ನ ಲಸಿಕೆಗಳನ್ನು ಬಳಸಿರುವ ಮಂಗೋಲಿಯಾ ಮತ್ತು ಇನ್ನಿತರ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕ’ರೋ’ನ ಸೋಂ’ಕಿ’ತರ ಸಂಖ್ಯೆ ಹೆಚ್ಚಾಗುತ್ತಿದೆ..

[widget id=”custom_html-3″]

Advertisements

ಶೇಕಡಾ 50 ರಿಂದ 68 ರಷ್ಟು ಜನರಿಗೆ ಲಸಿಕೆಯನ್ನು ಪೂರೈಸಲಾಗಿದೆ. ಆದರೆ ಕಳೆದವಾರ ಕ’ರೋ’ನ ಹರಡುವಿಕೆಯಿಂದ ತತ್ತರಿಸಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಈ ದೇಶಗಳ ಹೆಸರು ಮೊದಲಿನಲ್ಲಿ ಕಾಣಿಸಿಕೊಂಡಿದೆ.. ಚೀನಾದ ಸಿನೋಫಾನ್ ಕ’ರೋ’ನ ಲ’ಸಿ’ಕೆಯನ್ನ ಬಳಸುತ್ತಿದ್ದ ನಂಬರ್ ಒನ್ ವ್ಯಾಕ್ಸಿನೇಷನ್‌ ರೇಟ್ ಹೊಂದಿರುವ ಸಿಎಲ್ಸ್ ನಲ್ಲಿ ಕ’ರೋ’ನ ಪ್ರಮಾಣ ಒಂದು ಮಿಲಿಯನ್ ಗೆ 716 ಪ್ರಕರಣಗಳು ಇದ್ರೆ ಅದೇ ಪೈ’ಲ್ಸ’ರ್ ನ ಲ’ಸಿ’ಕೆ ಬಳಸಿಕೊಂಡು..

[widget id=”custom_html-3″]

ವ್ಯಾಕ್ಸಿನೇಷನ್‌ ದರದಲ್ಲಿ 2ನೇ ಸ್ಥಾನದಲ್ಲಿರುವ ಇಸ್ರೇಲ್ ನಲ್ಲಿ ಒಂದು ಮಿಲಿಯನ್ ಗೆ 4.9 ಇದ್ದು ಹೊಸ ಕ’ರೋ’ನ ಪ್ರ’ಕ’ರಣಗಳು ವರದಿಯಾಗಿವೆ ಅಂತ ಹೇಳಲಾಗ್ತಿದೆ.. ಇನ್ನೂ ಲಸಿಕೆಗಳು ಸಾಕಷ್ಟು ಒಳ್ಳೆಯದಾಗಿದ್ರೆ ಈ ರೀತಿಯ ಪ್ಯಾಟ್ರನ್ ಇರಬಾರ್ದಿತ್ತು. ಚೀನಿಯರು ಇದಕ್ಕೆ ಪರಿಹಾರ ಒದಗಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಂತ ಯೂನಿವರ್ಸಿಟಿ ಆಫ್ ಹಾಂಕಾಂಗ್ ನ ವೈರಲಾಜಿಸ್ಟ್ ವ್ಯಕ್ತಿ ಹೇಳಿದ್ದಾರೆ. ಇದರ ಬಗ್ಗೆ ನಿವೇನ್ ಹೇಳ್ತಿರಾ ಸ್ನೇಹಿತರೆ..