Advertisements

ಆಗಿನ ಕಾಲಕ್ಕೆ ಎಲ್ಲಾ ಸಿನಿಮಾಗಳಿಗೂ ಪೋಷಕ ನಟಿಯಾಗಿ ಇವರೇ ಬೇಕಾಗಿತ್ತು.. ಅಂಥ ನಟಿ ಚಿತ್ರಾ ಶೆಣೈ ಅವರು ಈಗ ಏನು ಮಾಡ್ತಿದ್ದಾರೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಚಿತ್ರಾ ಶೆಣೈ ವಯಸ್ಸಾದಂತೆ ಹೆಚ್ಚು ಹೆಚ್ಚು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ನಟಿ ಇವರು.. ಇವರನ್ನು ನೋಡಿದರೆ ಹೊಸ ಹುಮ್ಮಸ್ಸು ಹುಟ್ಟುತ್ತದೆ. ತಮ್ಮ ಮಾತುಗಳ ಮೂಲಕ ತನ್ನ ಸುತ್ತ ಮುತ್ತ ಇರುವವರನ್ನು ಲವಲವಿಕೆಯಿಂದ ಇರಿಸುವ ಇವರು ಕನ್ನಡದ ಅಪರೂಪದ ನಟಿ.. 600 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಕೆಲವೇ ಕೆಲವು ನಟಿಯರಲ್ಲಿ ಚಿತ್ರ ಅವರು ಒಬ್ಬರು‌. ಕನ್ನಡ ಮಲಯಾಳಂ ತಮಿಳುನಲ್ಲಿ ಸಖತ್ ಪೇಮಸ್ ಆಗಿರುವ ಇವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಹೇಗೆ ಗೊತ್ತಾ.. ಚಿತ್ರ ಅವರು ಮೂಲತಃ ಹಾಸನ ಜಿಲ್ಲೆಯವರು, ಚಿಕ್ಕಂದಿನಿಂದ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದ ಇವರು‌ ತಾನು ಇಷ್ಟು ದೊಡ್ಡ ನಟಿಯಾಗುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ.

[widget id=”custom_html-3″]

Advertisements

1980 ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಚಿತ್ರ ಅವರಿಗೆ ದೂರದರ್ಶನದ ಸೀರಿಯಲ್ ನಲ್ಲಿ ಒಂದು ಪಾತ್ರ ಸಿಕ್ಕಿತು.. ಆ ಪಾತ್ರ ಏನು ಗೊತ್ತಾ.. ಗಾ’ಯಗೊಂಡಿರುವ ಹೀರೋ ಪಕ್ಕದಲ್ಲಿ ನಿಂತುಕೊಳ್ಳುವುದು. ಅದರಲ್ಲಿ ಚಿತ್ರ ಅವರಿಗೆ ಒಂದು ಡೈಲಾಗ್ ಕೂಡ ಇರಲಿಲ್ಲಾ.. ಆದರೆ ಆ ಎಪಿಸೋಡ್ ಪ್ರಸಾರ ಆದಮೇಲೆ ಚಿತ್ರ ಅವರಿಗೆ ಅದೃಷ್ಟ ಕುಲಾಯಿಸಿತು. ಅವಕಾಶಗಳು ಬರತೊಡಗಿದವು.. ಅದರ ಭಾಗವಾಗಿ ಮೌನ ಹೋರಾಟ ಸಿನಿಮಾದಲ್ಲಿ ನಟಿಸಿದರು ಚಿತ್ರ ಅವರು.. ನಂತರ 3 ವರ್ಷ ಗ್ಯಾಪ್ ತೆಗೆದುಕೊಂಡು ತಂದೆಯ ಮಾತಿನಂತೆ ಡಿಗ್ರಿ ಮುಗಿಸಿದ ಚಿತ್ರ ಅವರು ಮತ್ತೆ ರೀ ಎಂಟ್ರಿ ಕೊಟ್ಟರು..

[widget id=”custom_html-3″]

ಆವತ್ತು ನಟನೆಯನ್ನು ಸ್ಟಾರ್ಟ್ ಮಾಡಿದ ಇವರು ಈಗಲೂ ಬ್ಯುಸಿ ನಟಿಯಾಗಿದ್ದಾರೆ. ಡೈರೆಕ್ಟರ್ ಹಾಗು ಪ್ರೊಡ್ಯೂಸರ್ ಆಗಿರುವ ಗುರುದಾಸ್ ಅವರನ್ನು ಮದುವೆ ಆಗಿರುವ ಚಿತ್ರ ಅವರಿಗೆ ಇಬ್ಬ ಮುದ್ದಾದ ಮಗಳು.. ಮಗವಿನ ಹೆಸರು ಕುಷಿ ಶೆಣೈ. ಹತ್ತಾರು ಸೀರಿಯಲ್ ಗಳಲ್ಲಿ ನಟಿಸಿರುವ ಚಿತ್ರ ಅವರು ಎರಡು ಪ್ರೊಡಕ್ಷನ್ಸ್ ಕಂಪನಿಗಳನ್ನು ತೆರದಿದ್ದು ಅದರ ಮೂಲಕ ಸೀರಿಯಲ್ ಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.

[widget id=”custom_html-3″]

ಮಲಯಾಳಂ ನಲ್ಲಿ ಸಖತ್ ಪೇಮಸ್ ಆಗಿರುವ ಚಿತ್ರ ಅವರು ಈಗ ಅಲ್ಲಿ ಎರಡು ಧಾರವಾಹಿಗಳನ್ನು ತಮ್ಮ ಪ್ರೊಡಕ್ಷನ್ ಕಂಪನಿಯ ಅಂಡರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.. ಇದೆಲ್ಲದರ ಮಧ್ಯೆ ಕುಟುಂಬಕ್ಕೆ ಹೆಚ್ಚಿನ ಹೊತ್ತು ಕೊಡುವ ಶೆಣೈ ಅವರು ಮಕ್ಳಳ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರೆ.. 600 ಚಿತ್ರಗಳಲ್ಲಿ ಹಾಗು ಹತ್ತಾರು ಸೀರಿಯಲ್ ಗಳಲ್ಲಿ ನಟಿಸಿರುವ ಶೆಣೈ ಅವರು ಆಗಿನ ಕಾಲಕ್ಕೆ ಅತಿ ಹೆಚ್ಚು ಸಿನಿಮಾ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.