Advertisements

ಚಿರು ಸರ್ಜಾ ಹಾಗೂ ಸುಶಾಂತ್ ಸಿಂಗ್ ಆತ್ಮ ಮಾತನಾಡುತ್ತಿದೆಯಾ.? ಆತ್ಮಗಳ ಜೊತೆ ಮಾತನಾಡಿದ ವಿಡಿಯೋ ಇಲ್ಲಿದೆ.

Cinema

ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬು ತಿಳಿದಿಲ್ಲ ಆದರೆ ಇತ್ತಿಚಿಗೆ ಬಾಲಿವುಡ್ ನಟ ಸುಷಾಂತ್ ಸಿಂಗ್ ರಜಪೂತ್ ಅವರ ಆ,ತ್ಮದ ಜೊತೆಗೆ ವಿದೇಶಿಗ ಪ್ಯಾರಾನಾರ್ಮಲ್​ ತಜ್ಞ ಸ್ಟೇವ್​ ಹಫ್​ ಅವರು ಮಾತನಾಡಿ ಭಾರತೀಯರನ್ನು ಕುತೂಹಲಕ್ಕೆ ತಳ್ಳಿದ್ದ. ಈ ವೀಡಿಯೋ ಅಪಲೋಡ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಕರು ಈ ವೀಡಿಯೋವನ್ನು ನೋಡಿದ್ದರು. ಇದು ಹಲವು ಬಗೆಯ ಚರ್ಚೆಗಳಿಗೆ ದಾರಿ ಮಡಿಕೊಟ್ಟಿತ್ತು. ವಿದೇಶಿಗ ಸುಷಾಂತ್ ಸಿಂಗ್ ರಜಪೂತ್ ಅವರ ಆ,ತ್ಮದ ಜೊತೆಗೆ ಮಾತನಾಡಿದ ವೀಡಿಯೋ ಇಲ್ಲಿದೆ ನೋಡಿ.

ಇನ್ನೂ ಸ್ಯಾಂಡಲ್ ವುಡ್ ನಲ್ಲೂ ಕೂಡ ಒಂದು ದುರಂತ ಘಟನೆ ನಡೆದಿತ್ತು ಈ ಘಟನೆ ನಡೆದ ನಂತರ ಇಡೀ ಕರ್ನಾಟಕ ಮೌನಾಚರಣೆಯಲ್ಲಿ ಮುಳುಗಿತ್ತು‌. ಹೌದು ಜೂನ್ 7 ರಂದು ಹೃದ,ಯ,ಘಾ,ತದಿಂದ ಚಿರು ಸರ್ಜಾ ಅವರು ನಮ್ಮನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿದರು. ಆದರೆ ಇದೀಗ ಚಿರು ಸರ್ಜಾ ಅವರ ಆತ್ಮದ ಜೊತೆ ಮಾತನಾಡಿರುವ ವೀಡಿಯೋ ಸಂಚಲವನ್ನು ಸೃಷ್ಟಿಸಿದೆ. ಆದರೆ ಇದು ನಿಜಾನಾ ಸುಳ್ಳಾ ಎಂಬುದು ಗೊಂದಲಕ್ಕಿಡಾಗಿದೆ.

Advertisements

ಚಿರು ಸರ್ಜಾ ಅವರ ಆ,ತ್ಮದ ಜೊತೆಮಾತನಾಡಿರುವ ಚಾರ್ಲಿ ಚಿಟ್ಟೆನಡೆನ್​ ಪ್ಯಾರಾನಾರ್ಮಲ್​ ಯೂಟ್ಯೂಬ್​ ಚಾನೆಲ್​ನಲ್ಲಿ ಕಳೆದ ಒಂದು ವಾರದ ಹಿಂದೆ ಅಪ್ಲೋಡ್ ಮಾಡಿದ್ದರು. ಈ ವೀಡಿಯೋ ಗೆ ಚಿರಂಜೀವಿ ಸರ್ಜಾ ಸೆಲೆಬ್ರಿಟಿ ಘೋಸ್ಟ್ ಬಾಕ್ಸ್ ಇಂಟರ್​ವ್ಯೂವ್​ ಇವಿಪಿ’ ಎಂಬ ಟೈಟಲ್ ಅನ್ನು ಕೊಟ್ಟಿದ್ದಾರೆ.

ಮೊದಲಿಗೆ ಪ್ಯಾರಾನಾರ್ಮಲ್​ ತಜ್ಞ ಚಿರು ಅವರನ್ನು ಮಾತನಾಡಿಸಲು ಪ್ರಯತ್ನ ಮಾಡಿದ್ದಾರೆ. ಹೌದು ಈ ವೀಡಿಯೋದಲ್ಲಿ ಇವರು ಚಿರು ಅವರ ಹುಟ್ಟಿದ ದಿನ ಮತ್ತು ಅವರ ಸಾವಿನ ದಿನಾಂಕವನ್ನು ಕೇಳಿ ಮಾತನ್ನು ಆರಂಬಿಸಿದ್ದಾರೆ. ಅಚ್ಚರಿ ವಿಷಯವೇನೆಂದರೆ ಈ ವೀಡಿಯೋ ಕೇವಲ 3 ನಿಮಿಷ 54 ಸೆಕೆಂಡ್​ನಷ್ಟು ಇದ್ದು‌. ಚಿರು ಅವರ ದ್ವನಿಯಾಗಲಿ ಸನ್ನೆಯಾಗಲಿ ಎಲ್ಲಿಯೂ ಕೇಳಲಿಲ್ಲ. ಆದರೆ ಅಲ್ಲಲ್ಲಿ ಬೀಪ್ರ್ ರೀತಿಯ ಶಬ್ದಗಳು ಕೇಳಿಬಂದಿದ್ದು ತಜ್ಞರ ಪ್ರಕಾರ ಆ ಬೀಪ್ ಮತ್ತೆ ಅಲ್ಲಲ್ಲಿ ಕಂಡು ಬಂದ ಆಡಿಯೋ ಡಿಸ್ಟರ್ಬ್ ಆಗುತ್ತಿರುವುದೇ ಅವರ ಸನ್ನೆ ಎಂದು ತಿಳಿಸಿದ್ದಾರೆ.