Advertisements

ಅನುಮಾನ ರೋಗ ಇದ್ದವರನ್ನ ಮದುವೆಯಾದ್ರೆ ಏನಾಗುತ್ತೆ ಅನ್ನೋದಕ್ಕೆ ಈಕೆಯ ಘಟನೆಯೇ ದೊಡ್ಡ ಸಾಕ್ಷಿ.. ಏನಾಯ್ತು ಗೊತ್ತಾ?

Kannada Mahiti

ಪ್ರೀಯ ವಿಕ್ಷಕರೆ ಪ್ರಖ್ಯಾತ ಟಿವಿ ವಾಹಿನಿಯೊಬ್ಬರ ಆತ್ಮಹತ್ಯ ಪ್ರಕರಣ ಅಲ್ಲಿದ್ದವರನ್ನು ಬೆಚ್ಚಿ ಬೀಳಿಸಿತ್ತು. ಯಾರು ಆಕೆ, ಯಾಕೆ ಆತ್ಮಹತ್ಯೆ ‌ಮಾಡಿಕೊಂಡರು, ಈ‌ ಆ’ತ್ಮಹ’ತ್ಯೆ’ಗೆ ಕಾರಣವಾದ್ರು ಏನು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ತಮಿಳುನಾಡಿನ ಟಿವಿ ವಾಹಿನಿಯೊಂದರ ನಿರೂಪಕಿ 28 ವರ್ಷದ ಚಿತ್ರಾ ಸುರದ್ರುಪಿ ಯುವತಿ. ಚನೈ ಮೂಲದವಳಾದ ಚಿತ್ರಾ ಸೂಶಿಯಲ್ ಆಗಿದ್ದ ಚಿತ್ರಾ ಕಷ್ಟ ಎಂದರೆ ಸಹಾಯಕ್ಕೆ ಮುಂದಾಗುತಿದ್ದು ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುತಿದ್ದರು. ಸಿರಿಯಲ್ ನಟಿಗು ಮುನ್ನ ನಿರೂಪಕಿಯಾಗಿ ಚಿತ್ರ ಕೆಲಸ ಮಾಡುತ್ತಿದ್ದರು. ಪಾಂಡಿಯನ್ ಸ್ಟೋರ್ಸ ಇಕೆ ಅಭಿನಯಿಸಿದ್ದ ಮೊದಲ ಸಿರಿಯಲ್ ಇದರಲ್ಲಿ ‌ಜನ‌ ಇಕೆಯನ್ನು ಗುರುತಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ಅದೊಂದು ದಿನ ಚಿತ್ರಾ ಚನೈ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ತಂದೆ ಮಗಳ ಸಾ’ವಿ’ನ ಹಿಂದೆ ಪತಿಯ ಕೈ’ವಾ’ಡವಿದೆ ಎಂಬ ಹೇಳಿಕೆ ನೀಡುತ್ತಾರೆ‌.

[widget id=”custom_html-3″]

Advertisements

[widget id=”custom_html-3″]

2020 ಅಗಸ್ಟ ತಿಂಗಳಲ್ಲಿ ಇಬ್ಬರು ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿ ಅದೇ ತಿಂಗಳನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ‌. ಅದೆ ವರ್ಷದಲ್ಲಿ ಚಿತ್ರಾ ಹಾಗೂ ಹೇಮಂತ ರಾಜ್ ಮದುವೆಯಾಗಿರುತ್ತಾರೆ. ಸ್ಥಳಿಯ ಉದ್ಯಮಿಯಾಗಿದ್ದ ಹೇಮಂತ್ ಚನೈ ಮೂಲದವರಾಗಿದ್ದರು. ಶೂಟಿಂಗ್ ಮುಗಿಸಿ ಬಂದ ಚಿತ್ರಾ ಅಲ್ಲಿನ ನಜರತ್ ಪೇಟೆಯ ಹೋಟೆಲ್ ಒಂದರ ರೂಮ್ನಲ್ಲಿದ್ರು. ಇಕೆಯ ತಂದೆ ರಿಟೈಡೆಡ್ ಸಬ್ ಇನ್ಸಪೆಕ್ಟರ್. ಅಂದು ಪತಿಗೆ ಹೋರಗಿರುವಂತೆ ಹೇಳಿ ಸ್ನಾನದ ರೂಮ್ಗೆ ತೆರಳಿದ ಚಿತ್ರಾ ಸಮಯ ಕಳೆದರು ಹೋರಗೆ ಬರದ ಕಾರಣ ಹೇಮಂತ್ ನ’ಕ’ಲಿ ಕಿ ಪಡೆದು ಬಾಗಿಲು ತೆಗೆದಾಗ ಚಿತ್ರಾ ಆ’ತ್ಮಹ’ತ್ಯ ಮಾಡಿಕೊಂಡಿರುವುದು ಪತ್ತೆಯಾಗುತ್ತದೆ.

[widget id=”custom_html-3″]

[widget id=”custom_html-3″]

ಅಕೆಯ ತಾಯಿ ಅಳಿಯ ಮಗಳಿಗೆ ಮಾನಸಿಕ ಹಿಂ’ಸೆ ನೀಡುತಿದ್ದು, ದೈ’ಹಿ’ಕ‌ ಹ’ಲ್ಲೆ ಮಾಡಿದರ ಕುರಿತು ಹೇಳಿಕೆ ನೀಡುತ್ತಾಳೆ‌‌. ಮದುವೆಯ ನಂತರ ಚಿತ್ರಾ ಬದಲಾಗಿದ್ದು ಪತಿ ಹೇಮಂತ್ ನಿಂದ ತೊಂ’ದ’ರೆ ಅನುಭವಿಸುತಿದ್ದ ಮಾಹಿತಿ ತಿಳಿದು ಬಂದಿತ್ತು. ಹೇಮಂತ್ ಸಂಕುಚಿತ ಸ್ವಭಾವನಾಗಿದ್ದು ಸಣ್ಣಪುಟ್ಟ ವಿಷಗಳಿಗೆ ಅನುಮಾನ ಪಡುತಿದ್ದ. ಆಕೆ ನಟನೆಯ ಕುರಿತು ಹೇಮಂತ್ ನಿಗೆ ಇಷ್ಟವಿರಲಿಲ್ಲ. ಆಕೆಯ ನಟನೆಯಲ್ಲಿ ‌ಕೊಂಚ ಏರುಪೇರಾದರೂ ಹೇಮಂತ್ ಕಾಲ್ ಮೇಸೆಜ್ ಮಾತ್ರವಲ್ಲದೆ ಮನೆಯಲ್ಲಿ ವಿಷಯದ ಕುರಿತು ಪ್ರಸ್ಥಾಪ‌ ಮಾಡುತಿದ್ದ. ಮದುವೆಯಾದ ಬಳಿಕ ಹಲವು ದಿನಗಳ ಬಳಿಕ ಇವರಿಬ್ಬರ ಮಧ್ಯ ಇದೆ ವಿಷಯದ ಕುರಿತಾಗಿ ಆಗಾಗ ಜ’ಗ’ಳ‌ ನಡೆಯುತಿತ್ತು. ಅವನ ವ’ರ್ತ’ನೆಗೆ ಬೇಸತ್ತ ಚಿತ್ರಾ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಎಲ್ಲವನ್ನು ಕೊನೆಗೊಳಿಸಲು ತನ್ನನ್ನೆ ತಾ ಬ’ಲಿ’ಕೊಟ್ಟಿದ್ದು. ಡಿಸೆಂಬರ್ 15 ರಂದು ಹೇಮಂತ್ ಬಂ’ದಿ’ಸಲಾಗುತ್ತದೆ. ನಿಜಕ್ಕು ಇಂತಹ ಅನುಮಾನ ಪತಿಯಿಂದ ನೋಂದ ಚಿತ್ರಾ ಆ’ತ್ಮಹ’ತ್ಯೆ’ಗೆ ಶರಣಾಗಿದ್ದು ವಿಷಾಧನೀಯ ಸಂಗತಿ.