Advertisements

ಮದುವೆಯಾದ ಬೆನ್ನಲ್ಲೇ ಪಿ’ನಾಯಿಲ್ ಕುಡಿದು ಆ’ತ್ಮಹ’ತ್ಯೆ ಮಾಡಿಕೊಳ್ಳಲು ಹೊರಟ ಚೈತ್ರಾ ಕೊಟ್ಟೂರು.. ಈಗ ಇವರ ಪರಿಸ್ಥಿತಿ ಏನಾಗಿದೆ ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಮೊನ್ನೆಯಷ್ಟೇ ಪ್ರೀತಿಸಿದ ಹುಡುಗನ ಜೊತೆಗೆ ಸಿಂಪಲ್ಲಾಗಿ ಮದುವೆಯಾಗಿ ಸಂಜೆ ಹೊತ್ತಿಗೆ ಮದುವೆ ಪ್ರ’ಕ’ರಣ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು.. ಈಗ ಈ ಪ್ರ’ಕ’ರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಕಳೆದ ವಾರ ತಾವು ಪ್ರೀತಿಸಿದ ಹುಡುಗನ ಕೈ ಹಿಡಿದಿದ್ದರು.. ಆದರೆ ಆ ಮದುವೆ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು. ಪೋಲಿಸರು ಕೂಡ ಸಮಯ ಕೊಟ್ಟು ಕಳುಹಿಸಿದರು.. ಇದೀಗ ದಿಡೀರ್ ಅಂತ ಚೈತ್ರಾ ಕೊಟ್ಟೂರು ವಿ’,ಷ ಸೇವಿಸಿ ಆ’ತ್ಮಹ’ತ್ಯೆಗೆ ಮುಂದಾಗಿದ್ದಾರೆ.

Advertisements

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಅವರು ಮೊನ್ನೆ ತಾನೆ ಪ್ರೀತಿಸಿದ ಹುಡುಗ ನಾಗಾರ್ಜುನ ಜೊತೆ ಸಿಂಪಲ್ಲಾಗಿ ಬೆಂಗಳೂರಿನ ದೇವಸ್ತಾನ ಒಂದರಲ್ಲಿ ಮದುವೆಯಾದರು ಆದರೆ ಸಂಜೆ ಹೊತ್ತಿಗೆ ನಾಗಾರ್ಜುನ ಮನೆಯವರು ಬಂದು ಕಿ’ರಿಕ್ ಮಾಡಿ ಪೋಲಿಸ್ ಠಾಣೆಗೆ ಮೆಟ್ಟಿಲೇರಿದರು.. ಇದರಿಂದ ಮನನೊಂದ ಚೈತ್ರಾ ಇಂದು ಬೆಳಗ್ಗೆ ಪಿ’ನಾಯಿಲ್ ಜೊತೆಗೆ ಮತ್ತೊಂದು ವಿ’,ಷ ಸೇವಿಸಿ ಆ’ತ್ಮಹ’ತ್ಯೆಗೆ ಯತ್ನಿಸಿದ್ದಾರೆ. ಹೌದು ಚೈತ್ರಾ ಕೋಲಾರದಲ್ಲಿರುವ ತಮ್ಮ ಮನೆಯಲ್ಲಿಯೇ ವಿ’,ಷ ಸೇವಿಸಿದ್ದು..

ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿ’ಕಿತ್ಸೆ ಕೊಡಲಾಗಿದ್ದು ಸದ್ಯ ಪ್ರಾ’ಣ ಅ’ಪಾ’ಯದಿಂದ ಪಾರಾಗಿದ್ದಾರೆ. ಇನ್ನೂ ಮಂಡ್ಯ ಮೂಲದ ಉದ್ಯಮಿಯಾದ ನಾಗಾರ್ಜುನ ಜೊತೆ ವಿವಾಹವಾಗಿದ್ದ ಚೈತ್ರಾ ಕೊಟ್ಟೂರು ಅವರನ್ನ ಮದುವೆಯಾದ ದಿನವೇ ನಾಗಾರ್ಜುನ್ ನನಗೆ ಇಷ್ಟವಿಲ್ಲ ಎಂದಿದ್ದರು.. ಈಗಾಗಿ ಪ್ರ’ಕರಣ ಕೋಲಾರದ ಮಹಿಳಾ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ಮಾತುಕತೆಗೆ ಬರೋದಾಗಿ ನಾಗಾರ್ಜುನ್ ಹಾಗೂ ಅವರ ಪೋಷಕರು ತಿಳಿಸಿದ್ದರು. ಆದರೆ ವಾರವು ಕಳೆದರು ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದಕ್ಕೆ ಈಗ ಚೈತ್ರಾ ವಿ’,ಷ ಸೇವಿಸಿ ಆ’ತ್ಮಹ’ತ್ಯೆಗೆ ಮುಂದಾಗಿದ್ದಾರೆ.