Advertisements

ಚಂದ್ರವಳ್ಳಿ ಗುಹೆಗಳ ಭಯಾನಕ ಸತ್ಯ ಇಲ್ಲಿದೆ! ಒಬ್ಬರೇ ಇಲ್ಲೇ ಯಾವತ್ತೂ ಹೋಗಬೇಡಿ..

Kannada Mahiti

ಪ್ರಿಯ ಓದುಗರೆ ಹಿಂದೆ ಯು’ದ್ಧಗಳು ನಡೆದಾಗ ಸೋತ ರಾಜರ ಶಿ’ರ’ಚ್ಛೇದನ ಮಾಡುತ್ತಿದ್ದರು. ಈ ಕಾರಣಕ್ಕೆ ಸೋತ ರಾಜರು ಗುಹೆಗಳಲ್ಲಿ ಅಡಗಿ ಕೊಳ್ಳುತ್ತಿದ್ದರು. ಈ ಗುಹೆಗಳು ಈಗಲೂ ಭ’ಯ ಹುಟ್ಟಿಸುತ್ತವೆ. ದಾರಿ ತಪ್ಪಿಸುತ್ತಿವೆ. ಕೈಹಿಡಿದು ಎಳಿದಂತೆ, ಚಿರಿದಂತೆ ಭಾಸವಾಗುತ್ತವೆ. ಹಾಗಾದರೆ ಆ ಗುಹೆಗಳು ಇರುವುದು ಎಲ್ಲಿ ಎಂದು ತಿಳಿಸುತ್ತೇವೆ. ಈ ಲೇಖನವನ್ನು ಪೂರ್ಣವಾಗಿ ಓದಿ.
ಈ ಗುಹೆಗಳು ಇರುವುದು ಚಿತ್ರದುರ್ಗದಲ್ಲಿ ಇದು ಮೊದಲೇ ಕೋಟೆಗಳ ನಾಡು. ಗುಹೆಗಳ ಬೀಡು. ಇದರಲ್ಲಿ ಒಂದು ಅರೆ ಚಂದ್ರಾಕೃತಿ ಗುಹೆಯಿದೆ. ಇದನ್ನು ‘ಚಂದ್ರವಳ್ಳಿ ರಹಸ್ಯ ಗುಹೆ’ ಎಂತಲೂ ಕರೆಯುತ್ತಾರೆ. 3000 ವರ್ಷಗಳ ಹಿಂದಿನ ಸತವಾಹನರ ನಾಣ್ಯಗಳ ಬಗ್ಗೆ ತಿಳಿಸುತ್ತವೆ. ಯು ಚಿತ್ರದುರ್ಗದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ. ಇವುಗಳು ಶಿಲಾಯುಗ ಕಾಲದ್ದು ಎಂದು ಪುರಾತತ್ವ ಇಲಾಖೆ ತಿಳಿಸಿದೆ. ಇದನ್ನು ಹಿಂದೆ ‘ಚಂದ್ರಾವತಿ’ ಎಂದು ಕರೆಯಲಾಗುತ್ತಿತ್ತು. ಕಾರಣ ಇದು ಚಂದ್ರಾಕಾರ ದಲ್ಲಿದೆ. ಇದು ಸಮುದ್ರಮಟ್ಟಕ್ಕಿಂತ 80 ಅಡಿ ಕೆಳಗಿದೆ.

Advertisements

ಗುಹೆಯ ಒಳಗೆ ಕೆಲ ಆನೇಕಟ್ಟಿನ ಅವಶೇ’ಷಗಳನ್ನು ಕಾಣಬಹುದಾಗಿದೆ. ಇನ್ನು ಕನ್ನಡ ಸಾಮ್ರಾಜ್ಯದ ಕದಂಬರ ವಂಶಸ್ಥನಾದ ಮಯೂರಶರ್ಮನ ಶಿಲಾಶಾಸನವಿದೆ. ಈ ಗುಹೆಗಳಲ್ಲಿ, ದೇವಾಲಯಗಳಲ್ಲಿ ಶಿವಲಿಂಗಗಳಿವೆ. ಇಲ್ಲಿ ಆಗಿನ ಕಾಲದಲ್ಲಿ ಋಷಿಮುನಿಗಳು ಬಳಸಿದ ಮಲಗುವ ಕೋಣೆಗಳು, ಅಡುಗೆ ಮನೆ, ಬಚ್ಚಲು ಕೋಣೆಗಳು, ಪೂಜಾ ಕೊನೆಗಳು ಈಗಲೂ ನೋಡಸಿಗುತ್ತವೆ. ಇಲ್ಲಿ ಸೂರ್ಯನ ಬೆಳಕು ನೇರವಾಗಿ ಬಿಡುವುದಿಲ್ಲ. ಆದ್ದರಿಂದ ದೀಪದ ಅವಶ್ಯಕತೆ ಇದ್ದು ಕೈಯಲ್ಲಿ ಟಾರ್ಚ್ ಬೇಕೇಬೇಕು. ಈ ಗುಹೆಯ ಹೃ’ದ’ಯಭಾಗದಲ್ಲಿ ಅದ್ಭುತಗಳು ನೆಲೆಸಿವೆ. ಶಿವನ ವಾಹನ ನಂದಿ ಗುಹೆಯ ಕಾವಲುಗಾರ ನಾಗಿದ್ದಾನೆ. ಈತನನ್ನು ದಾಟಿ ಸಾಗಿದ ನಂತರ ಋಷಿಗಳು ತಪಸ್ಸಿಗೆ ಕುಳಿತುಕೊಳ್ಳಲು ಇರುವ ಆಸನಗಳು ಕಾಣುತ್ತವೆ. ಇದನ್ನು ಸಿಂಹದ್ವಾರ ಎಂತಲೂ ಕರೆಯಲಾಗುತ್ತದೆ.

ಯುಗಾದಿ ಲೋಹದಿಂದ ಕೂಡಿದ್ದಾಗಿದೆ ಈ ಗುಹೆಗಳು ಹೀಗೆ ಅನೇಕ ರಹಸ್ಯಮಯ ತಾಣಗಳನ್ನು ಒಳಗೊಂಡಿದೆ. ಗುಹೆಯ ಒಳಗೆ ಪ್ರವೇಶ ಮಾಡುತ್ತಿರುವಾಗ ಯಾರೋ ನಿಮ್ಮನ್ನು ಕರೆದಂತೆ, ಕೈಹಿಡಿದು ಹೇಳಿದಂತೆ, ಅನುಭವ ಆಗುತ್ತದೆ. ಈ ಗುಹೆಯಲ್ಲಿ ತಂಪು ಗಾಳಿ ಬೀಸಿದರೂ ಉ’ಸಿ’ರುಗಟ್ಟಿದ ಅನುಭವ ಆಗುತ್ತದೆ. ಈ ಗುಹೆಗಳು 120 ಅಡಿ ಎತ್ತರದ ಬೃಹತ್ ಬಂಡೆಗಳ ಅಡಿಯಲ್ಲಿ ನಿರ್ಮಿಸಿದ ಗುಹೆಗಳಾಗಿವೆ. ತಿಳಿಯದೆ ಗುಹೆ ಒಳಗೆ ಹೋದರೆ ದಾರಿ ತಪ್ಪುವುದು ಖಚಿತ. ಆದ್ದರಿಂದ ನಿಮ್ಮ ಜೊತೆಗೆ ಗೈಡ ಇರುವುದು ಉತ್ತಮ. ಯಾಕೆಂದರೆ ನೋಡಲು ಎಲ್ಲ ದ್ವಾರಗಳು ಒಂದೇ ತೆರನಾಗಿ ಕಾಣಿಸುತ್ತವೆ. ಯಾವ ದ್ವಾರ ಒಳಗೆ ಹೋಗುತ್ತದೆ. ಯಾವ ದ್ವಾರ ಹೊರಹೋಗುತ್ತದೆ ಎಂದು ತಿಳುದಿಲ್ಲ. ಹಿಂದೆ ರಾಜರು ಸೋತಾಗ ಮತ್ತು ರಹಸ್ಯಮಯ ಸಭೆ ನಡೆಸಲು ಈ ಗುಹೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ನೀವೇನಾದ್ರು ಚಿತ್ರದುರ್ಗಕ್ಕೆ ಭೇಟಿ ನೀಡಿದರೆ ತಪ್ಪದೆ ಈ ಚಂದ್ರವಳ್ಳಿ ಗುಹೆಯನ್ನು ಗೈಡ ಜೊತೆಗೆ ನೋಡಿ. ಇಲ್ಲಿಯ ಗುಹೆಗಳಿಗೆ, ದೇವಸ್ಥಾನಗಳಿಗೆ ಭೇಟಿ ನೀಡಿ.