Advertisements

ಜನರ ಮಾತಿಗೆ ಬೆಲೆ ಕೊಟ್ಟು ಅಪ್ಪು ಸಾವಿನ ಹಿಂದಿರುವ ಸತ್ಯದ ಬಗ್ಗೆ ತನಿಖೆ ನಡೆಸಲು ಮುಂದಾದ ಸಿಎಂ.. ಇದಕ್ಕೆ ನೀವೇನ್ ಹೇಳ್ತೀರಾ..

Cinema

ಇಷ್ಟು ದಿನದಲ್ಲಿ ಅಪ್ಪು ಸಾ’ವು ತಂದ ದುಃಖ ಅಷ್ಟಿಷ್ಟಲ್ಲ. ಅಭಿಮಾನಿಗಳ ಕಣ್ಣೀರ ಕೋಡಿ ಕಡಿಮೆಯಾಗ್ತಿಲ್ಲ. ಕುಟುಂಬಸ್ಥರ ಹೃದಯದ ಭಾರ ತಗ್ಗುತ್ತಿಲ್ಲ. ಎಂದೂ ಮರೆಯಲಾಗದ ನೋ’ವು ತಂದಿದೆ ರಾಜಕುಮಾರನ ಸಾ’ವು. ಕಣ್ಣೀರು, ನೋವು, ಆಕ್ರಂದನ, ಹೃದಯ ಭಾರ. ಬಾರದ ಲೋಕಕ್ಕೆ ಹೋದ ಅಪ್ಪುಗಾಗಿ ಉಳಿದ ಕಂಬನಿಗಳಿವು. ಕುಟುಂಬಸ್ಥರ, ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾನೆ ರಾಜರತ್ನ. ಅರಗಿಸಿಕೊಳ್ಳಲಾಗದ ದುಃಖ ಎದೆಯಲ್ಲಿ ತುಂಬಿಕೊಂಡು ನೆಚ್ಚಿನ ನಟನ ಸ’ಮಾ’ಧಿ ದರ್ಶನಕ್ಕೆ ಅಭಿಮಾನಿಗಳು ಹೊರಗಡೆ ಕಾದು ನಿಂತಿದ್ದಾರೆ. ಈಗಿದ್ದ ಮನೆಯ ಮಗ, ಮರುಕ್ಷಣ ಇಲ್ಲ ಅನ್ನೋ ನೋವು ಕುಟುಂಬಸ್ಥರಿಗೆ ಕೊನೆಗಾಲದವರೆಗೂ ಉ’ಳಿ’ದಿದೆ. ಇದೇ ನೋವಿನಲ್ಲಿ ಈಗ ಅಪ್ಪು ಸಾ’ವಿ’ನ ಚರ್ಚೆ ಜೋರಾಗಿ ಶುರು ಆಗಿದೆ.

[widget id=”custom_html-3″]

Advertisements

ರಮಣ್ ರಾವ್ ಅವಾರ ರಮನಶ್ರಿ ಆಸ್ಪತ್ರೆಗೆ ಹೋಗುವಾಗ ಸರಿಯಿದ್ದ ಅಪ್ಪು ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಹೋಗುವ 7 ನಿಮಿಷದಲ್ಲಿ ಹೇಗೆ ಸಾ’ವ’ನ್ನಪ್ಪಿದ್ದು ಅನ್ನೋ ಪ್ರಶ್ನೆ ಅಪ್ಪು ಅಭಿಮಾನಿಗಳದ್ದು ಈ ಪ್ರಶ್ನೆಗೆ ಹಲವು ಕಾರಣಗಳಿದೆ.. ರಮಣ ಶ್ರೀ ಆಸ್ಪತ್ರೆಯ ಸುತ್ತ ಅನೇಕ ಸೌಲಭ್ಯ ಇರುವ ಆಸ್ಪತ್ರೆಗಳಿದೆ.. ಹೀಗಿರುವಾಗ ದೂರದಲ್ಲಿರುವ ವಿಕ್ರಂ ಆಸ್ಪತ್ರೆಯನ್ನು ವೈದ್ಯರು ಯಾಕೆ ರೆಫರ್ ಮಾಡಿದ್ರು? ಒಂದು ವೇಳೆ ಅಕ್ಕ ಪಕ್ಕ ಇದ್ದ ಆಸ್ಪತ್ರೆಗೆ ಅಪ್ಪು ಹೋಗಿದ್ರೆ ಇವತ್ತು ಅಪ್ಪು ನಮ್ಮ ಜೊತೆ ಇರ್ತಾ ಇದ್ರು ಅಂತಲೂ ಹೇಳಲಾಗಿದೆ.. ಅಷ್ಟೇ ಅಲ್ಲ ವಿಕ್ರಂ ಆಸ್ಪತ್ರೆಅಲ್ಲಿ ತಮ್ಮ ಮಗ ಕೆಲಸ ಮಾಡ್ತಾ ಇದಾನೆ ಅನ್ನೋ ಕಾರಣಕ್ಕೇ ರಮಣ ರಾವ್ ಅವರೂ ಅಲ್ಲಿ ಲಾಭ ಆಗ್ಲಿ ಅಂತ ಅಪ್ಪುವಿಗೆ ಆ ಆಸ್ಪತ್ರೆ ರೆಫರ್ ಮಾಡಿದ್ದಾರೆ ಅನ್ನೋ ಆ’ರೋ’ಪವೂ ಇದೆ.. ಈ ಎಲ್ಲ ಆರೋಪವನ್ನು ಸಾರಾಸಗಟಾಗಿ ರಮಣ ರಾವ್ ಅವರು ತಿರಸ್ಕರಿಸಿದ್ದಾರೆ.. ಆದ್ರೆ ಅಭಿಮಾನಿಗಳು ಮಾತ್ರ ಆ’ರೋ’ಪ ಮಾಡೋದನ್ನು ನಿಲ್ಲಿಸಿಲ್ಲ.. ಈ ಹಿನ್ನಲೆ ಈ ವಿಚಾರಕ್ಕೆ ಈಗ ಸಿಎಂ ಎಂಟ್ರಿ ಕೊಟ್ಟಿದ್ದಾರೆ..

[widget id=”custom_html-3″]

ಹೌದೂ ಅಪ್ಪು ಉ’ಸಿ’ರಾಟ ನಿಲ್ಲಿಸಿದ ಕ್ಷಣದಿಂದ ಅಂ’ತ್ಯ’ಕ್ರಿಯೆ ಸಂಪೂರ್ಣ ಆಗೂವರ್ಗು ಅಪ್ಪು ಕುಟುಂಬದ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ನಿಂತು ಕೊಂಡಿದ್ದು,, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂ’ತ್ಯ ಕ್ರಿ’ಯೆ ನಡೆಸಿಕೊಟ್ಟರು.. ಈಗ ಅಪ್ಪು ಸಾವಿನ ಸುತ್ತ ಹರಿಯುತ್ತಿರುವ ಅನುಮಾನದ ಹುತ್ತದ ಬಗ್ಗೆಯೂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.. ಅಪ್ಪು ಆಗಲಿ ಇಷ್ಟು ದಿನ ಆದ್ರೂ ಅ’ಗ’ಲಿಕೆಯ ನೋವು ಇನ್ನು ಜೀ’ವಂ’ತ ಆಗಿದೆ.. ಈ ಮಧ್ಯೆ ಈ ಸಾ’ವಿ’ನ ಸುತ್ತ ಹುಟ್ಟಿ ಕೊಂಡಿರುವ ಅನುಮಾನಕ್ಕೆ ಇತಿಶ್ರೀ ಹಾಡುವ.. ಆದ್ರೆ ಆ ಬಗ್ಗೆ ಪೊಲೀಸ್ ತ’ನಿ’ಖೆ ಆಗಬೇಕೂ.. ಪೋಲಿಸ್ ತ’ನಿ’ಖೆ ಆಗಲು ರಾಜ್ ಕುಟುಂಬದ ಅಭಿಪ್ರಾಯ ಕೇಳಬೇಕು.. ಅವರ ಅನುಮತಿ ಪಡೆಯಬೇಕು.. ಅವರೂ ಕೇಸ್ ಫೈ’ಲ್ ಮಾಡಲೂ ಅನುಮತಿ ಕೊಟ್ಟ ಬಳಿಕ ಕಾನೂನಾತ್ಮಕ ಆಗಿ ಈ ಪ್ರಕರಣವನ್ನು ತ’ನಿ’ಖೆ ಮಾಡಲಾಗುತ್ತದೆ ಅಂತ ಬೊಮ್ಮಾಯಿ ತಿಳಿಸಿದ್ದಾರೆ..

[widget id=”custom_html-3″]