Advertisements

ಸಲಗ ಸಿನಿಮಾ ಕಾಕ್ರೋಚ್ ಸುಧಿ ಅವರ ಸುಂದರ ಕುಟುಂಬ ಹೇಗಿದೆ.. ಮೊದಲ ಬಾರಿಗೆ ನೋಡಿ?

Cinema

ಕಾಕ್ರೋಚ್ ಸುಧಿ .. ಸದ್ಯ ಸ್ಯಾಂಡಲ್ವುಡ್ ಅಲ್ಲಿ ಸಖತ್ ಬಿಝಿ ಇರುವ ಖಳ ನಾಯಕ.. ಅಷ್ಟಕ್ಕೂ ಈ ಕಾಕ್ರೋಚ್ ಸುಧಿ ಬೆಳಕಿಗೆ ಬಂದದ್ದು ಸೂರಿ ನಿರ್ದೇಶನದ ಟಗರು ಚಿತ್ರದ ಮೂಲಕ ನಿಮಗೆಲ್ಲ ಗೊತ್ತಿರೋ ಹಾಗೆ ಟಗರು ಸಿನಿಮಾ ಸಖತ್ ಹಿಟ್ ಆಗಿರೋ ಸಿನೆಮಾ.. ಶಿವಣ್ಣ ಮಾಸ್ ಲುಕ್ ಅಲ್ಲಿ ಸಖತ್ ಯಂಗ್ ಆಗಿ ಕಾಣಿಸಿದ ಸಿನೆಮಾ. ಜೊತೆಗೆ ಭರ್ಜರಿ ಯಶಸ್ಸು ಕಂಡ ಸೂಪರ್ ಹಿಟ್ ಸಿನೆಮಾ.. ಬಾಕ್ಸ್ ಆಫೀಸಲ್ಲಿ ಗಲ್ಲ ಪೆಟ್ಟಿಗೆ ಕೊಳ್ಳೆ ಹೊಡೆದ ಈ ಸಿನಿಮಾದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ.
ಆ ಪೈಕಿ ತೆರೆ ಮೇಲೆ ಬಂದು ಪಿಕ್ಚರ್ ಮುಗಿದ ಮೇಲೂ ಸಹ ಜನರ ಮನದಲ್ಲಿ ಅಚ್ಚೊತ್ತಿದ ಕಲಾವಿದ ಅಂದ್ರೆ ಅದು ಕಾಕ್ರೋಚ್ ಸುಧಿ ಇವತ್ತು ಅವರ ಸುಂದರ ಸಂಸಾರವನ್ನು ನಿಮಗೆ ತೋರಿಸ್ತಿವಿ ನೋಡಿ.. ಹೀಗೆ ಹೀರೋ ತರ ಇರೋ ಇವರ್ಯರಪ್ಪ ಅಂತ ಕನ್ಫ್ಯೂಸ್ ಆಗಬೇಡಿ ಇವ್ರೆ ರೀ ನಮ್ಮ ಕಾಕ್ರೋಚ್ ಸುಧಿ .. ಇವರ ಜೊತೆ ಇರೋ ಈ ಮುದ್ದಾದ ಹುಡುಗಿಯೇ ಕಾಕ್ರೋಚ್ ಸುಧಿ ಅವರ ಧರ್ಮ ಪತ್ನಿ..

[widget id=”custom_html-3″]

Advertisements

[widget id=”custom_html-3″]

ಇದೇ ಅವರ ಮುದ್ದಾದ ಸಂಸಾರ ಇನ್ನು ಸುಧಿ ಇವರ ಹೆಸರಾಗಿದ್ದು, ಕಾಕ್ರೋಚ್ ಸುಧಿ ಅಂತ ಯಾಕೆ ಕರೆಯುತ್ತಾರೆ ಅಂತ ಹೇಳೋದು ಬೆಡ್ವೇನೋ ಆದ್ರೂ ಹೇಳಲೇ ಬೇಕು ಅಂತ ಆದ್ರೆ ಹೇಳ್ತೀವಿ ಕೇಳಿ.. ಟಗರು ಸಿನಿಮಾದಲ್ಲಿ ಮನೋಜ್ಞ ಅಭಿನಯ ಮಾಡಿರುವ ಕಾರಣದಿಂದ ಆ ಸಿನಿಮಾದಲ್ಲಿ ಸುಧಿ ಕಾರೆಕ್ಟರ್ ಹೆಸರು ಕಾಕ್ರೋಚ್ ಆದ ಕಾರಣ ಅವತ್ತಿಂದ ಕಾಕ್ರೋಚ್ ಸುಧಿ ಅಂತಾಲೆ ಅವರಿಗೇ ಕರೆಯಲಾಯಿತು.. ಇನ್ನು ಸುಧಿ ಸಕತ್ ಬ್ಯುಸಿ ಇರುವ ಖಳ ನಾಯಕ.. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಈಗ ಅಭಿನಯಿಸುತ್ತಿದ್ದು ಇನ್ನು 10 ಸಿನಿಮಾಗಳು ಅವರ ಕೈಯಲ್ಲಿದೆ. ಟಗರು ಬಳಿಕ ಪುನೀತ್ ರಾಜಕುಮಾರ್ ಅಭಿನಯದ ಯುವ ರತ್ನ ಸಿನಿಮಾದಲ್ಲಿ ಅಭಿನಯಿಸಿ ಸುಧಿ ಸೈ ಎನಿಸಿಕೊಡಿದ್ದಾರೆ.. ನಂತರ ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಸಹ ಸುಧಿ ಬಣ್ಣ ಹಚ್ಚಿದರು.. ಈಗ ಸಖತ್ ಬಿಝಿ ಇದ್ದು ಹತ್ತಾರು ಸಿನಿಮಾಗಳು ಸುಧಿ ಕೈಲಿದೆ.. ಹೀಗೆ ದಕ್ಷಿಣ ಭಾರತದ ಬಹು ಬೇಡಿಕೆಯ ಖಳ ನಟನಾಗಿ ಸುಧಿ ಹೊರಹೊಮ್ಮಲಿ ಎಂಬುವುದೇ ನಮ್ಮ ಆಶಯ