ದರ್ಶನ್ ಅವರ ಒಡೆಯ ಸಿನಿಮಾ.. ನಿಖಿಲ್ ಅವರ ಸೀತಾರಾಮ ಕಲ್ಯಾಣ ಸಿನಿಮಾ ಹೀಗೆ ಕೆಲವೇ ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ.. ಈ ನಡುವೆ ದಾಂಪತ್ಯ ಜೀವನಕ್ಕೂ ಸಹ ಕಾಲಿಟ್ಟ ನಯನಾ ಆಗಾಗ ಸಣ್ಣ ಪುಟ್ಟ ಕಿ’ರಿ:ಕ್ ಗಳನ್ನೂ ಸಹ ಮಾಡಿಕೊಂಡು ವಿ’ವಾ’ದದಲ್ಲಿ ಸಿ’ಲು’ಕಿಕೊಂಡಿದ್ರು.. ಈಗ ಮತ್ತೆ ನಯನಾ ಸುದ್ದಿಯಲ್ಲಿದ್ದಾರೆ, ಆದ್ರೆ ಯಾವುದೇ ವಿ’ವಾ’ದದಿಂದಲ್ಲ, ಬದಲಾಗಿ ಅವರ ವೈಯಕ್ತಿಕ ಬದುಕಿನ ನೋ’ವಿ’ನ ಕತೆಯಿಂದ.. ಆ ನೋವನ್ನು ಹಂಚಿಕೊಂಡು ಅತ್ತ ಆಕೆಯ ಮಾತಿಂದ ಹೌದು ಮೊದಲಿಗೆ ಕಾಮಿಡಿ ಕಿಲಾಡಿಯಲ್ಲಿ ಸ್ಪರ್ಧಿಸಿ ಕರ್ನಾಟಕದ ಮನೆ ಮಾತಾದ ನಯನಾ.. ಈಗ ಸಿಕ್ಕಾಪಟ್ಟೆ ಫೇಮಸ್ ಆಕೆಯ ಮಾತಿನ ಧಾಟಿಯಿಂದ ಹಿಡಿದು ಹಾವಭಾವ ಪ್ರತಿಯೊಂದು ಕೂಡ ಜನರ ಮನಸ್ಸು ಗೆದ್ದಿದ್ದರು.

ಅದೆಷ್ಟೋ ಭಾರೀ ಎಷ್ಟೋ ಜನ ನಯನಾರನ್ನು ಜ್ಯೂನಿಯರ್ ಉಮಾಶ್ರೀ ಅಂತ ಸಹ ಹೇಳಿದ್ದುಂಟು.. ಅಷ್ಟರಮಟ್ಟಿಗೆ ನಯನಾ ತನ್ನ ಪಾತ್ರದಲ್ಲಿ ತಲ್ಲೀನರಾಗ್ತಾರೆ, ಅಜ್ಜಿಯಾಗಿ ಆ ನಡುಗಿದ ಧ್ವನಿಯಲ್ಲಿ ಮಾತಾಡೋದಕ್ಕೂ ಸೈ.. ಹೆಂಡತಿಯಾಗಿ ಅವಾಜ್ ಹಾಕೋದಕ್ಕೂ ಸೈ ಒಟ್ಟಾರೆ ನಯನಾ ಆ್ಯಕ್ಟಿಂಗ್ಗೆ ಎಲ್ಲರೂ ಹೇಳ್ತಾರೆ ಜೈ.. ಆದ್ರೀಗ ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಶೋನಲ್ಲಿ ಕಂಟೆಸ್ಟೆಂಟ ಆಗಿ ಭಾಗವಹಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ನೋವನ್ನು ನಟಿ ಶೃತಿ ಮುಂದೆ ಹೇಳಿದ್ದಾರೆ.

ಶೃತಿ ಗೆಸ್ಟ್ ಆಗಿ ಬಂದಾಗ ತನ್ನ ನೋವನ್ನು ನಯನಾ ಹೇಳಿದ್ದಾರೆ, ನನಗೂ ಸಹ ಸಿನಿಮಾದಲ್ಲಿ ಭಾಗವಹಿಸಬೇಕು, ಅಂತ ಆಸೆಯಿತ್ತು, ಆದ್ರೆ ನನ್ನ ಮನೆಯವರು ಅವಕಾಶ ಕೊಟ್ಟಿಲ್ಲ, ರಿಯಾಲಿಟಿ ಶೋಗೆ ಬರುವಾಗಲೂ ಸಹ ನನ್ನಪ್ಪನ ವಿ’ರು’ದ್ಧ ಕಟ್ಟಿಕೊಂಡೇ ಬಂದೆ, ಬಂದದ್ದು ಬರಲೀ ಎಲ್ಲವನ್ನು ಫೇಸ್ ಮಾಡ್ತೀನಿ ಅಂತ ಧೈರ್ಯವಾಗಿ ಧುಮುಕಿದೆ, ಆದ್ರೆ ಈ ಹಾದಿಯಲ್ಲಿ ನನ್ನಮ್ಮನಿಗೆ ಸಾಕಷ್ಟು ನೋವು ಕೊಟ್ಟಿದ್ದೇನೆ, ಬಾಯಿಗೆ ಬಂದ ಹಾಗೇ ಮಾತಾಡಿದ್ದೇನೆ, ಅಮ್ಮ ಇನ್ಯಾವತ್ತು ನಿನ್ನ ಜೊತೆ ನಾನು ಹಾಗೇ ಮಾತನಾಡುವುದಿಲ್ಲ, ಸಾಧ್ಯವಾದ್ರೆ ದಯವಿಟ್ಟು ನನ್ ಕ್ಷಮಿಸಿಬಿಡು ಅಂತ ಕಣ್ಣೀರು ಇಟ್ಟಿದ್ದಾರೆ..