Advertisements

ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್.. ಒಂದು ಲಕ್ಷ 20 ಸಾವಿರ ಬೋನಸ್!

Kannada Mahiti

ನಾವೆಲ್ಲ ಯಾವುದೋ ಒಂದು ವಿಚಾರ ಗೊತ್ತಿಲ್ಲ ಅಂದ್ರೆ ಏನು ಮಾಡ್ತೀವಿ ಹೇಳಿ? ಹಾಗೇ ಯಾವುದೋ ಒಂದು ಶಬ್ದದ ಬಗ್ಗೆ ಗೊತ್ತಿಲ್ಲ ಅಂದ್ರೆ ಏನು ಮಾಡ್ತೀವಿ ಹೇಳಿ ? ವೆರಿ ಸಿಂಪಲ್ ಗೂಗಲ್ ಹತ್ರ ಹೋಗ್ತೀವಿ. ಟೈಪ್ ಮಾಡ್ತೀವಿ. ಒಟ್ಟಿನಲ್ಲಿ ಗೂಗಲ್ ಮೇಲೆ ಡಿಪೆಂಟ್ ಆಗದವರ ಸಂಖ್ಯೆ ಅತೀ ಕಡಿಮೆ. ಮೀನಿಂಗ್ ಹುಡುಕಬೇಕು ಅಂದ್ರು, ಮೂವೀ ಹುಡುಕಬೇಕು ಅಂದ್ರೆ, ವ್ಯಕ್ತಿ ಬಗ್ಗೆ ತಿಳ್ಕೋಬೇಕು ಅಂದ್ರೆ ಒಟ್ಟಾರೆಯಾಗಿ ಏನೇ ವಿಚಾರ, ವಿಷಯ ಏನೇ ಇರಲಿ ನಾವು ಮೊದಲು ಸರ್ಚ್ ಮಾಡೋದು ಗೂಗಲ್ ಹತ್ರಾನೇ ಹೋಗಿ. ಈ ಹಿನ್ನಲೆ ಗೂಗಲ್ ಮೋಸ್ಟ್ ಸರ್ಚಡ್ ವರ್ಡ್ ಮತ್ತು ವ್ಯಕ್ತಿಯ ಹೆಸರನ್ನು ಬಿಡುಗಡೆ ಮಾಡಿದೆ. ಜೊತೆಗೆ ತನ್ನ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಏನಾ ಸಿಹಿ ಸುದ್ದಿ ಅಂತ ತಿಳ್ಕೊಳ್ಳಕ್ಕೆ ಈ ಸ್ಟೋರಿ ನೋಡಬೇಕು
ಗೂಗಲ್​ ಪ್ರಪಂಚದಾದ್ಯಂತ ಕೆಲಸ ಮಾಡುತ್ತಿರುವ ಸಿಬ್ಬಂಧಿಗಳಿಗೆ ಸಂಬಳವನ್ನ ಹೆಚ್ಚಿಸಲಿದೆ ಅಂತಾ ಗೂಗಲ್​ ಕಂಪೆನಿಯ ವಕ್ತಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ..

[widget id=”custom_html-3″]

Advertisements

ಒಂದು ಬಾರಿ ನೀಡುತ್ತಿರುವ ಬೋನಸ್​ ಎಷ್ಟು ಅನ್ನೋದಾದ್ರೆ ಸಾವಿರದ ನೂರು ಡಾಲರ್​ ಅಂದ್ರೆ ಒಂದು ಲಕ್ಷದ ಇಪ್ಪತ್ತು ಸಾವಿರದ ಏಳ್ನೂರು ರೂಪಾಯಿಯಷ್ಟು ಬೋನಸನ್ನ ಕೊಡಲಾಗ್ತಿದೆ. ಇನ್ನೂ ಕೊರೊನಾ ವೈ’ರ’ಸ್​ ಸೋಂಕಿತರಿಗೂ ಬೋನಸ್​ ನೀಡಿರುವುದಾಗಿ ಹೇಳಿದೆ. ಇನ್ನು ವರ್ಕ್​ ಫ್ರಂ ಹೋಮ್​ಗೆ ಅವಕಾಶ ಮಾಡಿ ಉದ್ಯೋಗಿಗಳ ಬೆಂಬಲಕ್ಕಾಗಿ ಇನ್ನು ಮುಂದೆ ಇಂತಿಷ್ಟು ಮೊತ್ತವನ್ನ ಕಂಪೆನಿಯಿಂದಲೇ ಭತ್ಯೆ ಮಾಡಲಿದ್ದೇವೆ ಎಂದದಿದ್ದಾರೆ. ಭಾರತೀಯರು 2021ರಲ್ಲಿ ಅತಿಹೆಚ್ಚು ಹುಡುಕಿದ ಪದಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಎಂದಿನಂತೆ ಈ ವರ್ಷವೂ ಕ್ರಿಕೆಟ್​ ಭಾರತದಲ್ಲಿ ಅತಿಹೆಚ್ಚು ಜನರು ಹುಡುಕಿದ ಪದವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಐಸಿಸಿ ಟಿ20 ವರ್ಲ್ಡ್​ ಕಪ್ ಎಂಬುದು ಭಾರತದಲ್ಲಿ ಅತಿಹೆಚ್ಚು ಜನರು ಹುಡುಕಿದ ಪದಗಳಾಗಿವೆ. ಇದರ ಜೊತೆಗೆ ಕೋ’ವಿ’ನ್​ ಮತ್ತು ಕೊ’ವ್ಯಾ’ಕ್ಸಿನ್​ ಪದಗಳನ್ನು ಹೆಚ್ಚು ಜನರು ಹುಡುಕಿದ್ದಾರೆ.

[widget id=”custom_html-3″]

ಜೊತೆಗೆ ಗೇಮಿಂಗ್ ಪಟ್ಟಿಯನ್ನು ಪರಿಶೀಲಿಸಿದರೆ ಗರೇನಾ ಫ್ರೀ ಫೈರ್​ ಹೆಚ್ಚು ಹುಡುಕಿರುವ ಗೇಮ್ ಆಗಿದೆ. ಭಾರತದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಯಲ್ಲಿ ಕ್ರಿಕೆಟ್​ ಪದ ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.. ಇನ್ನು ಇದೇ 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯನ್ನೂ ಸಹ ಗೂಗಲ್ ಬಿಡುಗಡೆ ಮಾಡಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.. ಇನ್ನೂ ಮುಂಬೈ ಕ್ರೂಸ್ ಡ್ರ’ಗ್ಸ್ ಪ್ರ’ಕ’ರಣದಲ್ಲಿ ಬಂ’ಧ’ನಕ್ಕೊಳಗಾಗಿ ಸುದ್ದಿಯಾಗಿದ್ದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ 2ನೇ ಸ್ಥಾನದಲ್ಲಿದ್ದು.. ಶೆಹನಾಜ್ ಗಿಲ್, ರಾಜ್ ಕುಂದ್ರಾ ಸೇರಿದಂತೆ ಎಲೋನ್ ಮಸ್ಕ್ ಐದು ಅಗ್ರಸ್ಥಾನಗಳನ್ನು ಪೂರ್ಣಗೊಳಿಸಿದ್ದಾರೆ..

[widget id=”custom_html-3″]