Advertisements

ಸ’ತ್ತುಹೋದ ಮನುಷ್ಯನ ಚಿ’ತೆಯ ಮುಂದೆ ಹಸು ಮಾಡಿದ್ದೇನು ಗೊತ್ತಾ? ಊರಿನ ಜನರಿಗೆಲ್ಲಾ ಶಾ’ಕ್..

Kannada Mahiti

ನಮಸ್ತೆ ಸ್ನೇಹಿತರೆ, ರೈತರು ತೋರುವ ಅಭಿಮಾನಗಳಿಗೆ ಅವರೊಡನೆ ಕೆಲಸ ಮಾಡುವ ಪ್ರಾಣಿಗಳು ಸಹ ಮುಗ್ದರಾಗಿಬಿಡುತ್ತವೆ.. ನಾವು ಪ್ರಾಣಿಗಳ ಮೇಲೆ ಪ್ರೀತಿ ಅಭಿಮಾನ ತೋರಿಸಿದ್ರೆ ಅವು ನಾವು ಸ’ತ್ತ ಮೇಲೂ ಕೂಡ ನಮಗೆ ಋಣಿಯಾಗಿರುತ್ತವೆ ಎಂಬುದಕ್ಕೆ ಈ ಘ’ಟ’ನೆಯೇ ಸಾಕ್ಷಿ. ಅಂತಹದ್ದೇ ಒಂದು ಘ’ಟ’ನೆ ಚೈನ್ನೈ ನಲ್ಲಿ ನಡೆದಿದೆ.. ನಾವು ಮನುಷ್ಯರಾದ ಮೇಲೆ ಪ್ರೀತಿ ಅಭಿಮಾನವನ್ನ ತೋರಿಸಿದ್ರೆ ಅವರು ನಮ್ಮ ಬಳಿ ಹಣ ಅಂತಸ್ತು ಇರುವವರೆಗೂ ಮಾತ್ರ ಇರ್ತಾರೆ. ಆದರೆ ಪ್ರಾಣಗಳು ಆಗಲ್ಲ.. ಚೆನ್ನೈನ ವೀರಸ್ವಾಮಿ ಎಂಬುವ ವ್ಯಕ್ತಿ ವ್ಯವಸಾಯ ಮಾಡುತ್ತಿದ್ದ.

Advertisements

ವೀರಸ್ವಾಮಿಯ ಬಳಿ ಎರಡು ಎತ್ತುಗಳು ಇದ್ದವು‌‌.. ಪ್ರತಿದಿನ ಅದಕ್ಕೆ ಮೇವು ಹಾಕಿ ಸಾಕುತ್ತಿದ್ದ. ವ್ಯವಸಾಯಕ್ಕೆ ಎಷ್ಟೇ ಉಪಯೋಗವಾಗುತ್ತಿದ್ದ ಈ ಎರಡು ಎತ್ತುಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.. ಈಗೆ ಕೆಲವು ವರ್ಷಗಳ ನಂತರ ಒಂದು ದಿನ ವೀರಸ್ವಾಮಿಗೆ ಇದ್ದಕ್ಕಿದ್ದಂತೆ ಹೃ’ದ’ಯ ಸಮಸ್ಯೆ ಕಾಣಿಸಿಕೊಂಡು ತೀರಿಕೊಳ್ಳುತ್ತಾರೆ. ನಂತರ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ತಮ್ಮ ಸಂಬಂಧಿಕರಗೆಲ್ಲಾ ವಿಷಯವನ್ನು ಮುಟ್ಟಿಸಿದರು.‌.

ನಂತರ ಮರುದಿನವೇ ಆತನನ್ನು ತಮ್ಮ ಹೊಲದಲ್ಲಿ ಅಂ’ತ್ಯ ಸಂ’ಸ್ಕಾರ ಮಾಡಿದರು. ಅಂ’ತ್ಯ ಸಂಸ್ಕಾರ ಮುಗಿದ ನಂತರ ಜನರೆಲ್ಲಾ ಹೊರಟು ಹೊದರು. ಆದರೆ ಎತ್ತುಗಳು ಸಹ ಅಲ್ಲಿಗೆ ಬಂದಿದ್ದನುನ್ನು ಯಾರು ಸಹ ಗಮನಿಸಿಯೇ ಇರಲಿಲ್ಲ.. ತಮ್ಮ ಯಜಮಾನನ ಶ’ರೀರ ಬೆಂ’ಕಿಯಿಂ’ದ ಉ’ರಿಯು’ತ್ತಿರುವುದನ್ನು ನೋಡಿದ ಎತ್ತುಗಳು ಅಲ್ಲಿಯೇ ಇದ್ದವು‌. ಮನೆಯವರು ಎತ್ತುಗಳನ್ನು ಎಳೆದುಕೊಂಡು ಹೋದರು ಸಹ ಅವುಗಳು ಬರದೇ ಅಲ್ಲಿಯೇ ನಿಂತುಕೊಳ್ಳಲು ಪ್ರಯತ್ನಿಸುತ್ತಿದ್ದವು. ಇದನ್ನು ನೋಡಿದ ಊರಿನ ಜನರು ಆಶ್ಚರ್ಯ ಚಕಿತರಾಗಿದ್ದಾರೆ.‌.