Advertisements

ನೂರಾರು ಭಾರತೀಯ ಸೈನಿಕರನ್ನ ಕಾಪಾಡಿದ ಈ ಹಸು.. ಹೇಗೆ ಅಂತಾ ತಿಳಿದರೆ ನೀವು ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ಹಿಂದೆ ಭಾರತದಲ್ಲಿ ಸುದ್ದಿಯೊಂದು ಬಂದಿತ್ತು.. ಗೋಮಾತೆಯು ತನ್ನ ಪ್ರಾ’ಣವನ್ನು ಹೊತ್ತೆಯಿಟ್ಟು ಭಾರತದ ಸೈನಿಕರನ್ನು ಕಾಪಾಡಿದೆ.. ಹೌದು ಸ್ನೇಹಿತರೆ ಇದನ್ನು ನಂಬೋದಿಕ್ಕೆ ಕಷ್ಟ ಆಗಬಹುದು ಆದರೆ ಇದು ನಿಜ.. ಈ ಗೋಮಾತೆ ಆ ಸೈನಿಕರನ್ನು ಹೇಗೆ ಕಾಪಾಡಿತು ಈ ಘ’ಟನೆ ನಡೆದಿರುವುದು ಎಲ್ಲಿ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.. ಸ್ನೇಹಿತರೆ ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಶುಭಕಾರ್ಯಗಳಿಗೆ, ಹಾಗೂ ಪೂಜೆಗಳಿಗೆ ಹಸುಗಳನ್ನು ಕರೆಸಲಾಗುವುದು.. ಮತ್ತು ಪ್ರತಿದಿನ ಕೋಟ್ಯಾಂತರ ಜನರು ಹಸುವಿನ ಹಾಲನ್ನು ಸೇವಿಸುತ್ತಾರೆ.

Advertisements

ಅದಕ್ಕೆ ಹಸುವಿಗೆ ವಿಶೇಷವಾದ ಸ್ಥಾನವಿದೆ ಮತ್ತು ಇದನ್ನು ಗೋಮಾತೆ ಎಂತಲೂ ಕೂಡ ನಾವು ಕರೆಯುತ್ತೇವೆ.. ಗೋವಿನಲ್ಲಿ ಸಾವಿರಾರು ಬಗೆ ಬಗೆಯ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗುತ್ತದೆ. ಇನ್ನೂ ಈ ಹಸು 45 ಸೈನಿಕರನ್ನು ಕಾಪಾಡಿದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.. ಛತ್ತೀಸ್ ಗರ್ ನ ಬಿಜಾಪುರದಲ್ಲಿ. ಈ ಹಿಂದೆ CRPF ಸೈನಿಕರು ಬಸ್ ನಲ್ಲಿ ತೆರಳುತ್ತಿದ್ದರು.. ಅಷ್ಟರಲ್ಲೇ ಒಂದು ಹಸು ಬಸ್ ಗೆ ಎದುರಾಯಿತು ಮತ್ತು ಹಾರನ್ ಹೊಡೆದ ಮೇಲೆ ಹಸು ಪಕ್ಕಕ್ಕೆ ಸರಿದ ಕೂಡಲೇ ಮ’ ದ್ದು ಸಿ’ಡಿ’ಯುತ್ತದೆ..

ಈ ಛತ್ತೀಸ್ ಗರ್ ನಲ್ಲಿ ತುಂಬಾನೆ ಶ’ ತ್ರುಗಳ ಚಟುವಟಿಕೆಗಳು ನಡೆಯುತ್ತಾ ಇರುತ್ತದೆ.. ಮತ್ತು ಪ್ರತಿದಿನವೂ ಕೂಡ ಸೈನಿಕರ ಮೇಲೆ ಟಾ’ರ್ಗೆ’ಟ್ ಮಾಡ್ತಾ ಇರ್ತಾರೆ.. ಆದೇ ರೀತಿ ಪ್ರೆಶರ್ ಸಿ’ ಡಿ’ಯು’ವ ಮ’ ದ್ದನ್ನು ಇಟ್ಟಿದ್ದರು.. ಇದರ ಮೇಲೆ ಒಮ್ಮೆ ಕಾಲಿಟ್ಟು ತೆಗೆದರೆ ಅದು ಸಿ’ ಡಿ’ದು ಎಲ್ಲವೂ ಸಹ ಛಿ’ದ್ರ ಛಿ’ದ್ರ ವಾಗುತ್ತದೆ.. ಇನ್ನೇನು ಸೈನಿಕರ ಬಸ್ ಬರುವಷ್ಟರಲ್ಲೇ ಈ ಹಸು ಅಡ್ಡ ಬಂದಿದೆ ಮತ್ತು ಅದರ ಕಾಲು ತೆಗೆದ ತಕ್ಷಣವೇ ಪ್ರೆಶರ್ ಮ’ ದ್ದು ಸಿ’ ಡಿ’ದಿ’ದೆ .. ಬಸ್ ನಲ್ಲಿದ್ದ 44 ಸೈನಿಕರು ಉಳಿದುಕೊಂಡರು‌.. ಮತ್ತು ಈ ಘ’ಟನೆ ನಡೆದ ಮೇಲೆ ಯೋದರು ಕೂಡ ತುಂಬಾನೆ ದುಃ’ಖಪಟ್ಟಿದ್ದಾರೆ..

ಏಕೆಂದರೆ ಅಲ್ಲಿ ಹಸು ಕೊನೆ ಉಸಿರು ಎಳೆಯಿತು.. ಅಲ್ಲಿದ್ದ ಎಲ್ಲಾ ಸೈನಿಕರು ಕೂಡ ತುಂಬಾ ನೋ’ವಿನಿಂದ ಕಣ್ಣೀರನ್ನು ಹೊರಹಾಕುತ್ತಾರೆ.. ಜೊತೆಗೆ ಆ ಸೈನಿಕರು ನಂಬಿದ್ದೇನೆಂದರೆ ಗೋಮಾತೆ ತಾಯಿಯ ರೂಪದಲ್ಲಿ ಬಂದು 44 ಸೈನಿಕರನ್ನು ಕಾಪಾಡಿದೆ ಎಂದು.. ಒಟ್ಟಿನಲ್ಲಿ ಈ ಹಸು ಯಾವ ದೇವರ ರೂಪದಲ್ಲಿ ಬಂದಿದಿಯೋ ಎನೋ ಎಲ್ಲಾ ಸೈನಿಕರು ಉಳಿದುಕೊಳ್ಳುತ್ತಾರೆ.. ಈ ಹಸುವಿನ ತ್ಯಾಗವನ್ನು ನಾವು ಮರೆಯಬಾರದು.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..