Advertisements

ದಿನಾ ಹಸು ಸಗಣಿ ಹಾಕೋದನ್ನೇ ಕಾಯುತ್ತಿತ್ತು ಇಡೀ ಕುಟುಂಬ ಅಸಲಿ ವಿಷಯ ತಿಳಿದು ಪೊಲೀಸರೇ ಬೆಚ್ಚಿಬಿದ್ದರು!

Cinema

ನಮಸ್ಕಾರ ವೀಕ್ಷಕರೆ ಹಿಂದೂ ಧರ್ಮದಲ್ಲಿ ಹಸುಗಗಳಿಗೆ ತಾಯಿಯ ಪ್ರೀತಿ ಕೊಡುತ್ತಾರೆ ವ್ಯಕ್ತಿಗಳು ತಮ್ಮ ಹಸುಗಳನ್ನು ತುಂಬಾ ಪ್ರೀತಿ ಮಾಡುತ್ತಾರೆ ತಮ್ಮ ಮನೆಯ ಸದಸ್ಯರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಅದೇ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ ಗುಜರಾತ್ ನಲ್ಲಿ ಇದೇ ರೀತಿ ಒಂದು ವಸ್ತುವಿಗೆ ಸಂಬಂಧಪಟ್ಟ ಒಂದು ವಿಚಿತ್ರ ಘಟನೆ ನಡೆದಿದೆ ಸತೀಶ್ ಸಿಂಗ್ ಎಂಬ ರೈತ ಕಳೆದ ವರ್ಷ ಹಬ್ಬವನ್ನು ತುಂಬಾ ಜೋರಾಗಿ ಮಾಡಿದ್ದ ಆದರೆ ಇದೇ ಪೂಜೆ ಸಂದರ್ಭದಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು ಸತೀಶನ ಇಡೀ ಕುಟುಂಬ ಕಷ್ಟಪಡಬೇಕಾಯಿತು ದೀಪಾವಳಿಯ ಸಂದರ್ಭದಲ್ಲಿ ತಾವು ಸಾಕಿದ್ದ ಹಸು ಮತ್ತು ಕರುವಿನ ಪೂಜೆಯು ಇವರು ಮಾಡಿದ್ದರು 20 ಗ್ರಾಂ ಚಿನ್ನದ ಚೈನ್ ನ್ನು ಹಸುವಿಗೆ ಹಾಕಿ ತುಂಬಾ ಪ್ರೀತಿಯಿಂದ ಗೋಮಾತೆಗೆ ಅಲಂಕಾರ ಮಾಡಿದ್ದರು ಕೆಲಸಮಯದ ನಂತರ ಹಸುವಿಗೆ ಹಾಕಿದ್ದ ಚಿನ್ನವನ್ನು ತೆಗೆದು ಅಲ್ಲೇ ಹಸುವಿನ ಮುಂದೇನೆ ಇದ್ದ ಟೇಬಲ್ ಮೇಲೆ ಇಟ್ಟಿದ್ದರು

Advertisements

ಪೂಜೆಯಲ್ಲ ಮುಗಿದ ಮೇಲೆ ಟೇಬಲ್ ಮೇಲೆ ಇಟ್ಟಿದ್ದ ಚೈನ್ ಬೀರುವಿನಲ್ಲಿ ಎತ್ತಿಡಲು ಹುಡುಕಿದರೆ ಟೇಬಲ್ ಮೇಲೆ ಇಟ್ಟಿದ್ದ ಚಿನ್ನದ ಸರ ಕಾಣಿಸಲೇ ಇಲ್ಲ ಸತೀಶ್ ಕುಟುಂಬದ ಮುಖ್ಯಸ್ಥರು ಎಲ್ಲರೂ ನೋಡಿ ಶಾಕ್ ಆದರೂ ಒಂದು ವೇಳೆ ಪೂಜೆಗೆ ಬಂದಿದ್ದ ಯಾರಾದರೂ ಕದ್ದು ಬಿಟ್ಟರ ಎಂದು ಡೌಟ್ ಬಂದು ಪೊಲೀಸರನ್ನು ಕರೆದು ಪೂಜೆಗೆ ಬಂದಿದ್ದ ಅವರನ್ನೆಲ್ಲ ವಿಚಾರಣೆ ಮಾಡಿದರು ಕೊನೆಗೆ ಚೈನ್ ಪತ್ತೆಯಾಗಲಿಲ್ಲ ಹಸು ಏನಾದರೂ ಹೂ ಗಳ ಜೊತೆ ಇಟ್ಟಿದ್ದ ಚೈನ್ ನ್ನು ಹೂವ ಎಂದುಕೊಂಡು ನುಂಗಿರಬಹುದಾ ಎಂದು ಪಶು ಡಾಕ್ಟರ್ ನ್ನು ಕರೆಸಿ ಹಸುವಿನ ಪರೀಕ್ಷಣೆ ಮಾಡಿಸಿದರು ಹಸುವಿನ ಹೊಟ್ಟೆ ಎಕ್ಸರೇ ಮಾಡಿದಾಗ ಹಸುವಿನ ಹೊಟ್ಟೆಯಲ್ಲಿ ಚೈನ್ ಇರುವುದು ಕಾಣಿಸಿತು ಹೌದು ಪೂಜೆಯಲ್ಲಿ ಸಮಯದಲ್ಲಿ ಹೂವಿನ ಜೊತೆ ಇದ್ದ ಚೈನ್ ನ್ನು ಹಸು ತಿಂದುಬಿಟ್ಟಿತು ಈಗ ಏನು ಮಾಡುವುದು ಆಪರೇಷನ್ ಮಾಡಿ ಹಸುವಿನ ಹೊಟ್ಟೆಯೊಳಗಿರುವ ಚೈನನ್ನು ಹೊರತೆಗೆಯಲಿ ಎಂದು ಸತೀಶ್ ಸಿಂಗ್ ಹೇಳಿದ ಆಗ ಡಾಕ್ಟರ್ ಆಪರೇಷನ್ ಎಲ್ಲ ಏನು ಬೇಡ ನಾಳೆ ಬೆಳಿಗ್ಗೆ ಹಸು ಸಗಣಿ ಹಾಕುವಾಗ ಚೈನ್ ಆಚೆ ಬರುತ್ತೆ

ಆ ಚೈನನ್ನು ಯಾರಾದರೂ ಎತ್ತಿಕೊಳ್ಳುವ ಮುಂಚೆ ನೀವೇ ಎತ್ತಿಕೊಳ್ಳಿ ಎಂದು ಹೇಳಿ ಡಾಕ್ಟರ್ ಅಲ್ಲಿಂದ ಹೊರಟುಹೋದರು ಒಂದು ವಾರದ ತನಕ ಸತೀಶ ಕುಟುಂಬ ಹಸು ಸಗಣಿ ಹಾಕಿದಾಗಲೆಲ್ಲ ಚೈನ್ ಗಾಗಿ ವೈಟ್ ಮಾಡುತ್ತಿದ್ದರು ಒಂದು ವಾರ ಹಸುವನ್ನು ರೂಮಿನೊಳಗೆ ಕೂಡಿಹಾಕಲಾಗಿತ್ತು ಆದರೆ ಇಷ್ಟು ದಿನ ಕಳೆದರೂ ಚಿನ್ನದ ಚೈನ್ ಸಗಣಿ ಜೊತೆ ಆಚೆ ಬೀಳಲೇ ಇಲ್ಲ 15 ದಿನದ ನಂತರ ಮತ್ತೆ ಡಾಕ್ಟರ್ ನ್ನು ಕರೆಸಿ ಹೊಟ್ಟೆಯನ್ನು ಸರ್ಜರಿ ಮಾಡಿಸಿ ಚಿನ್ನದ ಚೈನ್ ನ್ನು ಆಚೆ ತೆಗೆಯಲಾಗಿತ್ತು ಚಿನ್ನದ ಚೈನ್ ಮತ್ತೆ ಸಿಕ್ಕಿದ್ದರಿಂದ ಸತೀಶ್ ಕುಟುಂಬ ತುಂಬಾ ಸಂತೋಷಪಟ್ಟರು ಆದರೆ ಶಾಕಿಂಗ್ ವಿಷಯ ಏನಂದರೆ ಹಸು ಚೈನ್ ನ್ನು ತಿನ್ನಲು ಮುಂಚೆ ಚೈನ್ ತೂಕ 20 ಗ್ರಾಂ ಕರೆಕ್ಟಾಗ್ ಇತ್ತು ಆದರೆ ಈಗ ಎಷ್ಟಿದೆ ಎಂದು ತೂಕ ಮಾಡಿದಾಗ 18 ಗ್ರಾಂ ಇತ್ತು 2 ಗ್ರಾಂ ಹೇಗೆ ಕಡಿಮೆಯಾಯಿತು ಎನ್ನುವ ರಹಸ್ಯ ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ ಚೈನ್ ಏನೋ ಸಿಕ್ತು ಆದರೆ ಈ ಚೈನ್ ಗೋಸ್ಕರ ತಮ್ಮ ಪ್ರೀತಿಯಿಂದ ಸಾಕಿದ ಹಸುವಿನ ಹೊಟ್ಟೆಯನ್ನು ಕತ್ತರಿಸ ಬೇಕಾಯಿತು ಎಂದು ಕುಟುಂಬಸ್ಥರು ದುಃಖದಿಂದ ಕಣ್ಣೀರು ಹಾಕಿದರು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..