Advertisements

ಹೊಟ್ಟೆ ನೋವಿನಿಂದ ಒ’ದ್ಡಾ’ಡುತ್ತಿದ್ದ ಹಸು! ಇದರ ಹೊಟ್ಟೆಯಲ್ಲಿ ಏನಿದೆ ಅಂತಾ ಗೊತ್ತಾಗುತ್ತಿದಂತೆ ಡಾಕ್ಟರ್ ಗಳಿಗೆ ದೊಡ್ಡ ಶಾ’ಕ್..

Kannada Mahiti

ನಮಸ್ತೆ ಸ್ನೇಹಿತರೆ, ಒಂದು ಹಸುವಿನ ಬಗ್ಗೆ ತಿಳಿದುಕೊಳ್ಳೋಣ.. ಈ ಹಸುವಿಗೆ ಡಾಕ್ಟರ್ ಗಳು ಆ’ಪರೇ’ಷನ್ ಮಾಡಿದರು. ಆದರೆ ಹಸವಿನ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿದ ಡಾಕ್ಟರ್ಸ್ ಗೆ ಶಾ’ಕ್ ಹಾಗಿದೆ.. ಅಸಲಿಗೆ ಹಸುವಿನ ಹೊಟ್ಟೆಯಲ್ಲಿ ಈ ವಸ್ತು ಸಿಗಲು ಕಾರಣ ತಿಳಿದರೆ ನೀವು ಕೂಡ ನಂಬೋದಿಲ್ಲ. ಈ ಘ’ಟನೆ ನಡೆದಿರುವುದು ತಮಿಳುನಾಡಿನಲ್ಲಿ.. ಸೆಲ್ವ ಕುಮಾರ್ ಎಂಬುವ ವ್ಯಕ್ತಿ ಮೂರು ಹಸುಗಳನ್ನ ಮನೆಯಲ್ಲಿ ಸಾಕಿರುತ್ತಾನೆ. ಈ ಮೂರು ಹಸುಗಳಲ್ಲಿ ಒಂದು ಹಸು ಬಹಳ ದಿನಗಳ ಹಿಂದೆ ಒಂದು ಕರುವಿಗೆ ಜನ್ಮ ನೀಡಿತ್ತು. ಕರು ಹಾಕಿದ ದಿನದಿಂದಲೂ ಈ ಹಸು ಚೆನ್ನಾಗಿಯೇ ಇತ್ತು. ಆದರೆ ಸ್ವಲ್ಪ ದಿನಗಳಿಂದ ಈ ಹಸು ಹೊಟ್ಟೆ ನೋ’ವಿ’ನಿಂದ ಒ’ದ್ದಾ’ಡುತ್ತಿತ್ತು..

Advertisements

ಈ ಹಸುವಿನ ಪರಿಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಕಂಡ ಸೆಲ್ವ ಕುಮಾರ್ ಅವರು ಹತ್ತಿರದಲ್ಲೇ ಇದ್ದ ಗೋವಿನ ಆಸ್ವತ್ರೆಯಲ್ಲಿ ಈ ಹಸುವಿಗೆ ಚೆ’ಕಪ್ ಮಾಡಿಸುತ್ತಾರೆ. ನಂತರ ಈ ಹಸುವನ್ನು ಸ್ಕ್ಯಾ’ನ್ ಮಾಡಿ ನೋಡಿದಾಗ ಡಾಕ್ಟರ್ ಗಳಿಗೆ ಗೊತ್ತಾಗಿದ್ದು ಏನೆಂದರೆ ಹೊಟ್ಟೆಯಲ್ಲಿ ಯಾವುದೋ ವಸ್ತು ಇದೆ ಎಂದು.. ನಂತರ ಆರು ಡಾಕ್ಟರ್ ಗಳು ಸೇರಿ ಹಸುವಿಗೆ ಆ’ಪರೇ’ಷನ್ ಮಾಡುತ್ತಾರೆ. ಹಾಗ ಅವರಿಗೆ ದೊಡ್ಡ ಅಚ್ಚರಿ ಎದುರಾಗಿತ್ತು.. ಅದೇನೆಂದರೆ ಹಸುವಿನ ಹೊ’ಟ್ಟೆಯಲ್ಲಿ ಬರೋಬ್ಬರಿ 52 ಕೇಜಿಯ ಪ್ಲಾ’ಸ್ಟಿಕ್ ಸಾಮಾಗ್ರಿಗಳು, ಕವರ್ ಗಳು, ಎಲ್ಲವೂ ಕೂಡ ಸಿಕ್ಕಿತು.

ಇದನ್ನೆಲ್ಲಾ ಹೊರ ತೆಗೆದ ನಂತರ ಹಸು ಚೇತರಿಸಿಕೊಳ್ಳುತ್ತಿದೆ.. ಈ ಡಾಕ್ಟರ್ ಗಳು ಕೇವಲ 150 ರೂಪಾಯಿಯಲ್ಲಿ ಆಪರೇಷನ್ ಮಾಡಿದ್ದಾರೆ. ಹಸುವನ್ನು ಉಳಿಸಿದ ಡಾಕ್ಟರ್ ಗಳಿಗೂ ಸಹ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು.. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಕ್ರಮ ಕೈಗೊಂಡಿದ್ದರೆ, ಇಲ್ಲಿ ನಮ್ಮ ಜನರು ಅದರ ಬಳಕೆಯನ್ನು ಇನ್ನೂ ಸಹ ಬಿಟ್ಟಿಲ್ಲ. ಪ್ಲಾಸ್ಟಿಕ್ ಉಪಯೋಗಿಸಿದ ನಂತರ ಅದನ್ನು ನಾವು ಕಸದಲ್ಲಿ ರೋಡ್ ಗಳಲ್ಲಿ ಎಸೆಯುತ್ತೇವೆ.. ಆದರೆ ಈ ಪ್ಲಾಸ್ಟಿಕ್ ಅನ್ನು ತಿಂದು ಪ್ರಾಣಿಗಳು ಕಷ್ಟದಲ್ಲಿ ಸಿಲುಕುತ್ತವೆ.. ಇದರಿಂದ ಮೂಕ ಪ್ರಾಣಿಗಳು, ಜಲ ಜೀವಿಗಳು ಕಡೆಗೆ ಮನುಷ್ಯರು ಸಹ ಬ,’ ಲಿ ಆಗುವುದರಲ್ಲಿ ಆಶ್ಚರ್ಯವೇ ಇಲ್ಲ.