Advertisements

ಜಗತ್ತಿನ ಶ್ರೀಮಂತ ಆಟಗಾರ ಈತ.. ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ?

Sports

ಗಿನ್ನಿಸ್ ದಾಖಲೆ ಬರೆದ್ರು ಸೀದಾ ಸದಾ ಈ ಆಟಗಾರ ಪ್ರಿಯ ವೀಕ್ಷಕರೇ ನಮಗೆ ಕ್ರೀಡೆ ಎಂದರೆ ತಟ್ಟನೆ ನೆನಪಾಗುವುದು ಕ್ರೀಡಾಪಟುಗಳಲ್ಲಿ ಶ್ರೇಷ್ಠರಾದ ಕ್ರೀಡಾಪಟು. ಮತ್ತು ಅವರ ಸಂಪಾದನೆ, ಆಯ ವ್ಯಯ ಹೀಗೆ ಎಲ್ಲವನ್ನೂ ನೋಡಿ ನಾವು ಲೆಕ್ಕಹಾಕಿ ಅವರು ಪ್ರಮುಖರು ಪ್ರಖ್ಯಾತರು ಎಂತಲೂ ನಿರ್ಧರಿಸಿ ಕೊಳ್ಳುತ್ತೇವೆ. ಅಂದಹಾಗೆ ಇಂದು ನಾವು ಹೇಳ ಹೊರಟಿರುವುದು ಪುಟ್ಬಾಲ್ ಕ್ರೀಡಾಪಟುವಿನ ಬಗ್ಗೆ. ಹೌದು ಒಂದು ಕಾಲದಲ್ಲಿ ಅಂಜುಬುರುಕ ಎನಿಸಿಕೊಂಡಿದ್ದ ಯುವಕ ಮುಂದೆ ಗಿನ್ನಿಸ್ ರೆಕಾರ್ಡ್ ಮಾಡಿ ದಾಖಲೆ ಬರೆದ ಒಬ್ಬ ಆಟಗಾರ ಕುರಿತು ನಿಮಗೆ ಹೇಳ್ತೀವಿ.. ಈತ ಇಂದಿನ ಪುಟ್ಬಾಲ್ ಕ್ರೀಡೆಯಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಅಪಾರ ಕ್ರೀಡಾಭಿಮಾನಿಗಳನ್ನು ಗಳಿಸಿಕೊಂಡ ಪುಟ್ಬಾಲ್ ಕ್ರೀಡಾಪಟು ಕೂಡ ಹೌದು.

[widget id=”custom_html-3″]

Advertisements

ಈಗ ನಿಮಗೆಲ್ಲ ಅನಿಸುತ್ತಿರಬಹುದು, ನಾವು ಹೇಳುತ್ತಿರುವುದು ಯಾರ ಬಗ್ಗೆ ಎಂದು. ಹೌದು ನೀವು ಗೆಸ್ ಮಾಡಿದ್ದು ನಿಜ. ಅದು ಬೇರೆ ಯಾರು ಅಲ್ಲ ಅವರೇ ಅತಿ ಹೆಚ್ಚು ಅಭಿಮಾನಿಗಳ ಹೃದಯ ಕದ್ದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡ್. ಈತ ಬರಿ ಆಟಗಾರ ಅಷ್ಟೇ ಅಲ್ಲ ಸಹೃದಯ ಕರುಣಾಮಯಿ ಕಟ್ಟುಮಸ್ತಾದ ನೈಸರ್ಗಿಕ ದೇಹವನ್ನು ಹೊಂದಿದ ಏಕೈಕ ಕ್ರೀಡಾಪಟು ಕೂಡ ಹೌದು. ಈತನಿಗಿಂತ ಮೊದಲು ಪುಟ್ಬಾಲ್ ಕ್ರೀಡೆಯಲ್ಲಿ ಪೀಲೆ ಎಂಬಾತ ಹೆಸರುವಾಸಿಯಾಗಿದ್ದ. ಆದರೆ ಇದೀಗ ಆತನ ಹೆಸರಿಗೆ ಪೋರ್ಚುಗಲ್ ಆಟಗಾರನಾದ ಕ್ರಿಸ್ಟಿಯಾನೋ ರೋನಾಲ್ಡೋ ಬಂದಿದ್ದಾನೆ. ಈತ 2002ರಿಂದಲೂ ತನ್ನ 35 ವರ್ಷದಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟುವಾಗಿ ಬೆಳೆದು ನಿಂತಿದ್ದಾನೆ. ಅಷ್ಟೇ ಅಲ್ಲ ಪುಟ್ಬಾಲ್ ಕ್ರೀಡೆಯಲ್ಲಿ ಯಶಸ್ವಿಯಾಗಿ ಮುಂದುವರೆದ ಆಟಗಾರನು ಹೌದು.

[widget id=”custom_html-3″]

ಇದುವರೆಗೂ 29 ಟ್ರೋಪಿ ಗೆದ್ದಿದ್ದಾನೆ.. ಇದರಲ್ಲಿ 6 ಅಂತರಾಷ್ಟ್ರೀಯ ಪ್ರಶಸ್ತಿ, ಹಾಗೂ ಅತಿ ಹೆಚ್ಚು ಗೋಲು ಬಾರಿಸಿದ ಜಗತ್ತಿನ ಏಕೈಕ ಆಟಗಾರ ಎಂಬ ಖ್ಯಾತಿ ಪಡೆದಿದ್ದು ಇದೇ ಆಟಗಾರ ರೋನಾಲ್ಡ್. ಯುವಿ ಎಫ್ ಎ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 128 ಗೋಲ್ 56 ಹ್ಯಾಟ್ರಿಕ್ ಬಾರಿಸಿದ ಮತ್ತು 700 ಗೋಲ್ ಬಾರಿಸಿ ಗಿನ್ನಿಸ್ ದಾಖಲೆ ಬರೆದಿದ್ದು ಇದೇ ಆಟಗಾರ ಕೃಷಿಯನ್ ರೋನಾಲ್ಡ್. ಅಷ್ಟಕ್ಕೂ ಇವನ ಬಾಲ್ಯ ಮತ್ತು ಜೀವನ ಹೇಗಿತ್ತು ಗೊತ್ತಾ.. ಈತ ಬಾಲ್ಯದಲ್ಲಿ ಅತೀವವಾಗಿ ಅಂಜುಬುರುಕ ಆಗಿದ್ದು, ಪುಟ್ಟಬಾಲ್ ಆಡಲು ತುಂಬಾನೇ ಶ್ರಮ ಪಟ್ಟಿದ್ದ. ಅದೆಷ್ಟು ಕಷ್ಟದ ಜೀವನ ಎದುರಿಸಿ ಮೇಲೆ ಬಂದಿದ್ದಾನೆ ಎನ್ನುವುದಕ್ಕೆ ಈತನ ಸಾಧನೆಗಳು ಸಾಕ್ಷಿಯಾಗಿವೆ. 1985ರಲ್ಲಿ ಈತ ಪೋರ್ಚುಗೀಸ್ ದೇಶದ ಹತ್ತಿರ ಮಳೆರಾಯ ಎಂಬ ದ್ವೀಪದ ಪುಂಜದಲ್ಲಿ ಜೋಷ್ಡಿಶ್ ಮತ್ತು ತಾಯಿ ಡೊಲೋರಿಸ್ ಅವರ 4ನೇ ಮಗನಾಗಿದ್ದವವನು. ಈತನ ತಾಯಿ ಅಡುಗೆ ಕೆಲಸದವಳು.

[widget id=”custom_html-3″]

ತಂದೆ ಮುಸ್ಸಿಪನ್ ಒಂದರಲ್ಲಿ ಗಾರ್ಡನ್ ಆಗಿದ್ದವನು. ಕ್ಯಾಥೋಲಿಕ್ ಕುಟುಂಬದವರಾಗಿದ್ದು ಇವರು ಕಷ್ಟದಲ್ಲಿ ಮಗನನ್ನು ಬೆಳಸುತ್ತಾರೆ. ತದನಂತರ ಹೃ’ದಯ ಸ’ಮಸ್ಯೆಯಿಂದ ಕೂಡ ಬಳಲಿದ ರೋನಾಲ್ಡ್ ಸರ್ಜರಿಗೆ ಒಳಗಾಗುತ್ತಾರೆ. ತದನಂತರ ಆರಂಭವಾಗಿದ್ದೇ ಇವರ ಸಾಧನೆಯ ಜೀವನ. ಇದೀಗ ಕ್ರಿಶ್ಚಿಯನ್ ರೋನಾಲ್ಡೋ ಒಬ್ಬ ಖ್ಯಾತ ಫುಟ್ಬಾಲ್ ಆಟಗಾರನಾಗಿಯೂ, ಹೃದಯ ಶ್ರೀಮಂತಿಕೆಯ ನಾಯಕನಾಗಿಯೂ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಬಡ ಮಕ್ಕಳ ಪಾಲಿಗೆ ಆಶ್ರಯದಾತರಾಗಿದ್ದಾರೆ. ಮತ್ತು ರ’ಕ್ತದಾನಿಗಳು ಕೂಡ ಹೌದು. ಈ ಕಾರಣಕ್ಕಾಗಿ ರೋನಾಲ್ಡ್ ತಮ್ಮ ದೇಹದ ಯಾವ ಭಾಗಕ್ಕೆ ಒಂದೇ ಒಂದು ಸರ್ಜರಿ ಮತ್ತು ಹಚ್ಚೆಯನ್ನು ಸಹ ಹಾಕಿಲ್ಲವಂತೆ.

[widget id=”custom_html-3″]

ದೇವರು ನೀಡಿರುವ ಈ ಸುಂದರ ದೇಹ ನನ್ನ ಹೆಮ್ಮೆ ಎಂದು ಹೇಳುವ ಏಕೈಕ ಆಟಗಾರ ಎಂದರೆ ಅದು ಕ್ರಿಸ್ಟಿಯಾನೋ ರೊನಾಲ್ಡ್ ಮಾತ್ರ. ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ಪುಟ್ಬಾಲ್ ಆಟಗಾರರಲ್ಲಿ ರೊನಾಲ್ಡ್ ಪ್ರಥಮರಾಗಿದ್ದಾರೆ. ಜೊತೆಗೆ ದಾನ ಧರ್ಮದಲ್ಲಿಯೂ ಇವರು ಹೆಸರುವಾಸಿಯಾಗಿದ್ದಾರೆ. ಇವರ ಹೆಸರಿನಲ್ಲಿ ಇದೀಗ ಅನೇಕ ಟ್ರಸ್ಟ್ ಗಳು ಉದಯಿಸಿವೆ. ಬಡ ಜನರ ಸೇವೆಯಲ್ಲಿ ತೃಪ್ತಿ ಕಾಣುವ ಇವರ ಗುಣ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಸ್ವಲ್ಪ ಸಾಧನೆ ಗುರಿ ಮುಟ್ಟಿ, ನಂತರ ಅಹಂಕಾರದಿಂದ ಮೆರೆಯುವವರಿಗೆ ನಾಚಿಕೆ ಆಗುವಂತೆ ಮಾಡಿದ್ದಾರೆ ಎಂತಲೇ ಹೇಳಬಹುದು. ಕಷ್ಟದಿಂದ ಮೇಲೆ ಬಂದವನು ಎಂದಿಗೂ ಅಹಂಕಾರ ಪಡುವುದಿಲ್ಲ ಎಂಬ ಗಾದೆಗೆ ಇವರು ಉದಾಹರಣೆ ಎಂದು ಹೇಳಬಹುದು..