Advertisements

26 ವರ್ಷ ಒಬ್ಬಳೇ ಬೇಸ್ಮೇಂಟ್ ನಲ್ಲಿ ಇದ್ದು ತನ್ನ ಏಳು ಮಕ್ಕಳಿಗೆ ಜನ್ಮ ನೀಡಿದ್ದಳು‌‌! ಆದರೆ ಈ ಮಕ್ಕಳ ತಂದೆ ಯಾರು ಗೊತ್ತಾ? ಅತಿ ನತದೃಷ್ಟ ಯುವತಿ ಈಕೆ..

Kannada Mahiti

ಹೆತ್ತ ಮಗಳನ್ನೇ ಇಷ್ಟೂ ಅ’ಮಾ’ನುಷವಾಗಿ ನಡೆಸಿಕೊಂಡ ಈ ತಂದೆ ಯಾರಿಗೂ ಬೇಡ ತಾನು ಹೆತ್ತ ಮಕ್ಕಳನ್ನು ಮುದ್ದಿಸಿ, ಪ್ರೀತಿಸಿ ಆರೈಕೆ ಮಾಡುವವನು ತಂದೆ. ವಾತ್ಸಲ್ಯದಿಂದ ಬಿದ್ದಾಗ ಏದ್ದೇಳಿಸಿ ಮಗುವನ್ನ ಭುಜದ ಮೇಲೆ ಕೂರಿಸಿಕೊಂಡು ಬದುಕಿನ ಪಾಠ ಹೇಳಿಕೊಡುವವನು ತಂದೆ. ತಾಯಿ ಮಗುವಿಗೆ ಜೀವ ಕೊಟ್ಟರೆ, ತಂದೆ ಮಗುವಿಗೆ ಜೀವನ ಹೇಳಿಕೊಡ್ತಾರೆ. ಆದರೆ ಆಸ್ಟ್ರೇಲಿಯಾದ ಆಮ್‌ಸ್ಟೆಡಾಮ್‌ನಲ್ಲಿ ಜೋಸೆಫ್ ಎನ್ನುವ ಕಾ’ಮು’ಕ ಪಿ’ಶಾ’ಚಿ ತಂದೆ ತಾನು ಜನ್ಮ ಕೊಟ್ಟ ಮಗಳನ್ನೇ 24 ವರ್ಷ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿ ನ’ರ’,ಕಯಾತನೆ ಅನುಭವಿಸುವಂತೆ ಮಾಡಿದ್ದಾನೆ. ಎಸ್ ಜೋಸೆಫ್ 21 ವರ್ಷ ವಯಸ್ಸಿರುವಾಗಲೇ ರೋಸ್ ಮೆರಿ ಎಂಬುವವರನ್ನು ಮದುವೆಯಾಗ್ತಾನೆ. ಈ ದಂಪತಿಗಳಿಗೆ ಐವರು ಮಕ್ಕಳಿರ‍್ತಾರೆ.

[widget id=”custom_html-3″]

Advertisements

ಅದರಲ್ಲಿ ಹಿರಿಯವಳೇ ಜೋಸೆಫ್‌ನಿಂದ ಕಿ’ರು’ಕುಳಕ್ಕೆ ಒಳಗಾದ ಎಲಿಜೆಬೆತ್. ಎಲಿಜೆಬೆತ್ ನೋಡಲು ಸುಂದರವಾಗಿದ್ದು ಅತ್ಯಾಕರ್ಷಕವಾಗಿದ್ದಳು. ಆಕೆಗೆ 18 ವರ್ಷ ತುಂಬಿದಾಗ ಅವಳ ಸೌಂದರ್ಯ ಇಮ್ಮಡಿಯಾಯ್ತು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದನ್ನು ಯೋಚನೆ ಮಾಡೋದನ್ನು ಬಿಟ್ಟು ಆಕೆಯನ್ನ ಸ್ವಸುಖಕ್ಕೆ ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂಬುವುದರ ಬಗ್ಗೆ ಆಲೋಚಿಸ್ತಾನೆ. ಹಂತ ಹಂತವಾಗಿ ಆಕೆಯನ್ನು ತನ್ನ ಚ’ಟಕ್ಕೆ ಬಳಸಿಕೊಳ್ಳಲು ನಿಶ್ಚಯಿಸುತ್ತಾನೆ. ಈ ಮಧ್ಯೆ ಎಲಿಜೆಬೆತ್ ಸ್ನೇಹಿತನನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಸಹ ಹೋಗಿರುತ್ತಾಳೆ, ಬಳಿಕ ಪೊಲೀಸ್ ಕಂ’ಪ್ಲೆಂ’ಟ್ ಕೊಟ್ಟು ಆಕೆಯನ್ನು ಹುಡುಕಿಸಿ ಪೊಲೀಸರು ಬುದ್ದಿವಾದ ಹೇಳಿ ಮರಳಿ ಮನೆಗೆ ಎಲಿಜೆಬೆತ್‌ಳನ್ನು ಕಳುಹಿಸ್ತಾರೆ.

[widget id=”custom_html-3″]

ಆಗ ಇನ್ನು ಕಾದರೇ ತನ್ನ ಮಗಳು ತನ್ನ ಕಾ’ಮ’ದ ದಾಹಕ್ಕೆ ಬೀಳೋದಿಲ್ಲ ಅಂತ ನಿಶ್ಚಯಿಸಿ ಆಕೆಯನ್ನು ತನ್ನ ಮನೆಯ ಕೆಳಗೆಯಿರುವ ಬೇಸ್‌ಮೆಂಟ್ ಕೋಣೆಗೆ ಕರೆದುಕೊಂಡು ಹೋಗ್ತಾನೆ. ಅಮೇರಿಕಾದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಲು ಬೇಡದ ವಸ್ತುಗಳನ್ನು ಹಾಕಲು ಬೇಸ್‌ಮಮೆಂಟ್ ಕೋಣೆಯನ್ನು ಸಾಮನ್ಯವಾಗಿ ಎಲ್ಲ ಮನೆಗಳಲ್ಲಿಯೂ ಸಹ ಇಟ್ಟಿರುತ್ತಾರೆ. ಹೀಗೆ ಜೋಸೆಫ್ ಮನೆಯಲ್ಲಿ ಸಹ ಇತ್ತು. ಆ ಕೋಣೆಯ ಬಾಗಿಲು ಸರಿ ಮಾಡಬೇಕು ಎಂಬ ನೆಪವನ್ನಿಟ್ಟುಕೊಂಡು ಎಲಿಜೆಬತ್‌ಳನ್ನು ಕರೆದುಕೊಂಡು ಜೋಸೆಫ್ ಬೇಸ್‌ಮೆಂಟ್ ಕೋಣೆಗೆ ಹೋಗುತ್ತಾನೆ. ಬಹುಶಃ ಅದೇ ಕೊನೆ ಬಾರಿಗೆ ಎಲಿಜೆಬೆತ್ ಮುಖವನ್ನು ಆಕೆಯ ಸಹೋದರಿಯರು ಹಾಗೂ ಅಮ್ಮ ನೋಡಿದ್ದು ಅನ್ನಿಸುತ್ತೆ.

[widget id=”custom_html-3″]

ಆಕೆಗೆ ಪ್ರಜ್ಞೆ ತಪ್ಪುವ ಹಾಗೇ ಮಾಡಿ ಕೋಣೆಯೊಳಗಡೆ ಕೂಡಿ ಹಾಕ್ತಾನೆ. ಹೆತ್ತ ಮಗಳು ಅನ್ನೋದು ನೋಡದೇ ವಯಸ್ಸಿಗೆ ಬಂದ ಮಗಳ ಮೇಲೆ ಅ’ಮಾನು’ಷವಾಗಿ ಅ’ತ್ಯಚಾ’ರ ಎಸಗಿ ನಿತ್ಯ ದೈ’ಹಿ’ಕ ದೌ’ರ್ಜ’ನ್ಯವನ್ನು ಕೊಡುತ್ತಿದ್ದ. ಇತ್ತ ಎಲಿಜೆಬೆತ್ ತಾಯಿ ಮಗಳಿಗಾಗಿ ಹುಡುಕಾಡುತ್ತಾ ಪೊಲೀಸ್ ಕಂ’ಪ್ಲೆಂ’ಟ್ ಕೊಡ್ತಾಳೆ. ಎಲ್ಲಿ ತಾನು ಸಿಕ್ಕಿಹಾಕಿಕೊಂಡು ಬಿಡ್ತಿನೇನೋ ಅನ್ನೋ ಭ’ಯ’ಕ್ಕೆ ಜೋಸೆಫ್ ಎಲಿಜೆಬೆತ್ ಕೈಲಿ ನಾನು ಓಡಿ ಹೋಗಿದ್ದೇನೆ. ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಪತ್ರ ಬರೆಸ್ತಾನೆ. ಅದನ್ನು ರೋಸ್‌ಮೆರಿಗೆ ತೋರಿಸಿ ಅಳುವಂತೆ ನಟಿಸುತ್ತಾನೆ. ರೋಸ್ ಮೆರಿಯೂ ಅದನ್ನೇ ನಂಬಿಕೊಂಡು ಏಲ್ಲೇ ಇರಲಿ ಮಗಳು ಚೆನ್ನಾಗಿರಲಿ ಅಂತ ಅಂದುಕೊಂಡು ಆಶಿಸ್ತಾರೆ.

[widget id=”custom_html-3″]


ಆದರೆ ಇತ್ತ ನಿತ್ಯವೂ ಎಲಿಜೆಬೆತ್ ಮೇಲೆ ದೈ’ಹಿ’ಕ ಹ’ಲ್ಲೆ ಮಾಡಿ ಜೋಸೆಫ್ ಅ’ತ್ಯಾಚಾ’ರ ಎಸಗಿ ನ’ರ’ಕಯಾತನೆ ಮಾಡುತ್ತಿದ್ದ. ಒಬ್ಬರಿರಬಹುದಾದ ಆ ಕೋಣೆಯಲ್ಲಿ ಈತ ಎಲಿಜೆಬತ್‌ಗೆ 7 ಮಕ್ಕಳನ್ನು ಸಹ ಕೊಟ್ಟ. ಅದೇ ಕೋಣೆಯಲ್ಲಿ ಕಷ್ಟ ಪಟ್ಟು ಹಿಂ’ಸೆ ಅನುಭವಿಸಿ, ಬೆಳಕು ಹರಿಯದ ಪುಟ್ಟ ಜಾಗದಲ್ಲಿ ಎಲಿಜೆಬೆತ್ ತನ್ನ ಮಕ್ಕಳನ್ನು ಸಾಕುತ್ತಾಳೆ. ಹೀಗಿರುವಾಗ ಎಲಿಜೆಬೆತ್ ಹಿರಿಯ ಮಗನಿಗೆ ಹುಷಾರು ತಪ್ತದೆ. ಆಗ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇರುತ್ತದೆ. ಕರೆದುಕೊಂಡು ಹೋಗಲು ಜೋಸೆಫ್ ನಕರ ತೆಗೆದಾಗ ಎಲಿಜೆಬೆತ್ ಪಟ್ಟು ಹಿಡಿದದು ಕುಳಿತಿರುತ್ತಾಳೆ. ಆಗ ವಿಧಿಯಿಲ್ಲದೇ ಜೋಸೆಫ್ ಹೊರಗಡೆ ಕರೆದುಕೊಂಡು ಬರ‍್ತಾನೆ, ಆದರೆ ಅಲ್ಲೂ ಸಹ ಒಂದು ಖತರ್ನಾಕ್ ಐಡಿಯಾ ಮಾಡಿದ್ದ.

[widget id=”custom_html-3″]

ಓಡಿ ಹೋದವಳು ಹಿಂದಿರುಗಿ ಬಂದೆ ಅಂತ ಹೇಳು, ಇಲ್ಲವಾದರೆ ಎಲ್ಲರನ್ನೂ ಸಾ’ಯಿ’ಸ್ತೀನಿ ಅಂತ ಎಲಿಜೆಬೆತ್‌ಗೆ ಹೆದರಿಸಿದ್ದ. ಆ ನ’ರ’ಕಯಾತನೆಯಿಂದ ತಪ್ಪಿದ್ರೆ ಸಾಕು ಅಂತಿದ್ದ ಎಲಿಜೆಬೆತ್ಮೊ ದಲು ಹೂ ಅಂದು ಹೊರಗೆ ಬಂದು ಪೊಲೀಸರ ಮುಂದೆ ಎಲ್ಲ ಸತ್ಯ ಬಿಚ್ಚಿಟ್ಟಿದ್ದಾಳೆ. ತನ್ನ ಮನೆಯಲ್ಲಿಯೇ ಮಗಳು 24 ವರ್ಷಗಳ ಕಾಲ ಬಂ’ಧಿ’ಯಾಗಿ ತನ್ನ ಗಂಡನಿಂದಲೆ ಚಿ’ತ್ರಹಿಂ’ಸೆಯನ್ನು ಅನುಭವಿಸ್ತಿದ್ದದ್ದನ್ನು ಕೇಳಿ ರೋಸ್‌ಮೇರಿ ಒಂದುಕ್ಷಣ ದಿಗ್ಬ್ರಾಂತಳಾಗಿ ಹೋಗ್ತಾಳೆ. ವಿ’ಕೃ’ತಕಾಮಿ ಜೋಸೆಫ್‌ನನ್ನು ಪೊಲೀಸರು ಜೈ’ಲಿ’ಗೆ ಕಳುಹಿಸುತ್ತಾರೆ. ತನ್ನ ಮಗಳ ಸುಖಕ್ಕಾಗಿ ಪ್ರಾ’ಣ ಕೊಡುವ ತಂದೆಯರ ಮಧ್ಯೆ ಇಂತಹ ಒಬ್ಬ ವಿ’ಕೃ’ತಕಾ’ಮಿ ಸ್ವಸುಖಕ್ಕಾಗಿ ಮಗಳನ್ನು ಹೀ’ನಾ’ಯವಾಗಿ ಬಳಸಿಕೊಂಡಿದ್ದು ನಿಜಕ್ಕೂ ಖಂಡನೀಯ.