ನಮಸ್ತೆ ಸ್ನೇಹಿತರೆ, ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಒಮ್ಮೆಲೆ ಅನಿರೀಕ್ಷಿತವಾಗಿ ಬಡ ಸಿ’ಡಿ’ಲು ಬ’ಡಿಯುವಂತಹ ಘ’ಟ’ನೆ ನಡೆದೆ ಹೋಯ್ತು.. ದಾರಿ ತೋಚದಂತಾಗಿ ದಿಕ್ಕೆಟ್ಟು ಕೂರುವ ಆ ಪರಿಸ್ಥಿತಿ ನಿಜಕ್ಕೂ ಯಾವ ಕುಟುಂಬಕ್ಕೂ ಬಾರದಿರಲಿ. ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡಂ ನಿವಾಸಿ.. ಈತನಿಗೆ ಅಪ್ಪ, ಅಮ್ಮ ಹಾಗು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ರೂ.. ಮನೆಗೆ ಈತನೇ ಆಧಾರ ಸ್ತಂಬವಾಗಿದ್ದರು. ವಯಸ್ಸಿನ್ನೂ ಕೇವಲ 36. ಕಳೆದ ಕೆಲ ದಿನಗಳ ಹಿಂದೆ ಕ’ರೋ’ನ ಸೋಂ’ಕು ಕಾಣಿಸಿಕೊಂಡು ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು.
[widget id=”custom_html-3″]

ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಾಗೆ ಆಸ್ಪತ್ರೆಯವರು ನಿಮ್ಮ ಗಂಡನಿಗೆ ಜೀ’ವ ಇಲ್ಲಾ ತೆಗೆದುಕೊಂಡು ಹೋಗಿ ಎಂದಿದ್ದಾರೆ.. ಇತ್ತ ಜೈ ಶಂಕರ್ ಪತ್ನಿ ಸಿದ್ದರಾಜು ಮನೆಗೆ ಆಕಾಶವೇ ಕ’ಳಚಿ ಬಿ’ದ್ದಂತಾಗಿದೆ.. ಏನ್ ಮಾಡ್ಬೇಕು ಅಂತಾ ದಿಕ್ಕು ಕೂಡ ತೋಚದಂತೆ ಆಗಿದೆ ಈ ಮನೆಯ ಪರಿಸ್ಥಿತಿ. ಕೊನೆಗೆ ಮಧ್ಯ ರಾತ್ರಿ ವೇಳೆ 2 ಗಂಟೆಗೆ ಎರಡು ಸಾವಿರ ಹಣಕೊಟ್ಟು ಆಂಬುಲೆನ್ಸ್ ನಲ್ಲಿ ಗಂಡನನ್ನು ತೆಗೆದುಕೊಂಡು ಹೋಗಿದ್ದಾರೆ.. ಜೀ’ವ ಕಳೆದುಕೊಂಡು ಮಲಗಿದ್ದ ಜಯ ಶಂಕರ್ ಅವರನ್ನು ನೋಡಿ ಆ ಎರಡು ಪುಟ್ಟ ಕಂದಮ್ಮಗಳು ಕಣ್ಣೀರು ಹಾಕುತ್ತಿದ್ದ ದೃಶ್ಯ ನೋಡಿದರೆ..
[widget id=”custom_html-3″]

ಈ ಪುಟ್ಟ ಮಕ್ಕಳೆನೂ ತಪ್ಪು ಮಾಡಿದ್ರು ಇಷ್ಟು ಚಿಕ್ಕ ವಯಸ್ಸಿಗೆ ಯಾಕೆ ಈ ಮಕ್ಕಳಿಗೆ ಈ ಶಿ’ಕ್ಷೆ ಎಂದೆನೆಸಿತ್ತು. ಮನೆಗೆ ಆತನೇ ಎಲ್ಲವೂ ಆಗಿದ್ದ.. ಆದರೆ ಇದೀಗ ಮನೆಯ ಆಧಾರವನ್ನೇ ಕಳೆದುಕೊಂಡ ಆ ಕುಟುಂಬದ ಆ’ಕ್ರಂ’ದನ ಮುಟ್ಟಿತ್ತು. ಆದರೆ ಈ ನಡುವೆ ದೊಡ್ಡ ಯ’ಡ’ವಟ್ಟಾಗಿದೆ.. ಆಕ್ಸಿಜನ್ ಕೊ’ರತೆ’ಯಿಂದಾಗಿ ನನ್ನ ಗಂಡ ಜೀ’ವ ಕಳೆದುಕೊಂಡಿದ್ದಾರೆ. ಈಗ ಆಕ್ಸಿಜನ್ ಕೊ’ರ’ತೆಯಿಂದ ಜೀ’ವ ಕಳೆದುಕೊಂಡವರ ಪಟ್ಟಿಯಲ್ಲಿಯೂ ನನ್ನ ಗಂಡನ ಹೆಸರಿಲ್ಲ. ಅತ್ತೆ ಮಾವ ಎರಡು ಮಕ್ಕಳನ್ನ ನಾನು ಹೇಗೆ ಸಾಕಲಿ, ನಮ್ಮ ಜೀವನ ಬೀದಿಗೆ ಬಿ’ದ್ದಿ’ದೆ ಅಂತಾ ಸಿದ್ದರಾಜಮ್ಮ ಕಣ್ಣೀರು ಹಾಕಿದ್ದಾರೆ.. ಈ ಘ’ಟ’ನೆ ಬಗ್ಗೆ ನೀವೇನ್ ಹೇಳ್ತಿರಾ.