Advertisements

ಇದ್ದಕ್ಕಿದ್ದಂತೆ ಅಶ್ವಿನಿ ಮನೆಗೆ ಬಂದ ದರ್ಶನ್ ! ದರ್ಶನ್ ಹೇಳಿದ ಮಾತಿಗೆ ಕಣ್ಣೀರಿಟ್ಟ ಅಶ್ವಿನಿ! ಶಾಕಿಂಗ್..

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಜೀವನವೇ ಬೇಡ ಎನ್ನುವ ಮಟ್ಟಿಗೆ ತುಂಬಾನೇ ನೊಂದು ಹೋಗಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಇನ್ನು ಮೊನ್ನೆ ನಡೆದಂತಹ ಕಾರ್ಯಕ್ರಮದಲ್ಲಿ ಅಶ್ವಿನಿ ಮೇಡಮ್ ಅವರ ಕಣ್ಣೀರು ಹಾಕಿದ್ದು ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಿದ್ದಾರೆ ಹಾಗಾದರೆ ಡಿ ಬಾಸ್ ದರ್ಶನ್ ಇದ್ದಕ್ಕಿದ್ದಂತೆ ಅಪ್ಪು ಮನೆಗೆ ಬಂದಿದ್ದು ಯಾಕೆ ಗೊತ್ತಾ ಅಶ್ವಿನಿ ಮೇಡಮ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಈ ಸಂಪೂರ್ಣವಾದ ಮಾಹಿತಿ ಕೊನೆವರೆಗೂ ಓದಿನೋಡಿ

Advertisements

ಹೌದು ನಟ ದರ್ಶನ್ ಅವರು ಅಶ್ವಿನಿ ಮೇಡಮ್ ಅವರನ್ನು ಭೇಟಿ ಮಾಡಲು ತನ್ನ ಪ್ರೀತಿಯ ಗೆಳೆಯ ಪುನೀತ್ ರಾಜಕುಮಾರ್ ಅವರ ಮನೆಗೆ ಬಂದಿದ್ದು ಅಶ್ವಿನಿ ಮೇಡಮ್ ಅವರಿಗೆ ಸಮಾಧಾನದ ಮಾತು ಹೇಳಿದ್ದಾರೆ ಹೌದು ಮೊನ್ನೆ ನಡೆದ ಜೇಮ್ಸ್ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಅಶ್ವಿನಿ ಅವರು ಕಣ್ಣೀರು ಹಾಕಿದ್ದನ್ನೂ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ ಮೇಡಮ್ ನೀವು ತುಂಬಾ ಸ್ಟ್ರಾಂಗ್ ಲೇಡಿ ಪುನೀತ್ ರಾಜಕುಮಾರ್ ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೀರಾ

ಆದರೆ ನಿಮ್ಮ ಅಳು ನೋಡಿ ನನಗೆ ತಡೆಯಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಸಮಾಧಾನ ಮಾಡಿಕೊಳ್ಳಿ ಪುನೀತ್ ರಾಜಕುಮಾರ್ ಹೃದಯದಿಂದ ನಗುತ್ತಿದ್ದರು ಅದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತಿತ್ತು ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೂ ನಗುತ್ತಲೇ ಇದ್ದರು ಎಲ್ಲರನ್ನೂ ರಂಜಿಸುತ್ತಾ ಇದ್ದರು ಅವರು ದೂರ ಆಗಿರಬಹುದು ಆದರೆ ಅವರ ನಗು ಸದಾ ಶಾಶ್ವತ ಎನ್ನುವ ಮಾತು ಹೇಳಿದ್ದಾರೆ ಡಿ ಬಾಸ್ ದರ್ಶನ್, ದರ್ಶನ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ

Leave a Reply

Your email address will not be published. Required fields are marked *