Advertisements

ಸ್ಯಾಂಡಲ್ವುಡ್ ನಲ್ಲಿ ನಡುಕು ಹುಟ್ಟಿಸಿರುವ ಡ್ರ’ಗ್ಸ ವಿಚಾರದಲ್ಲಿ ದರ್ಶನ್ ಚಿರು ಸರ್ಜಾ ಬಗ್ಗೆ ಹೇಳಿದ್ದೇನು ಗೋತ್ತಾ?

Cinema

ನಮಸ್ತೆ ಸ್ನೇಹಿತರೆ. ನಿಮಗೆಲ್ಲ ತಿಳಿದಿರುವ ಹಾಗೆ ಸ್ಯಾಂಡಲ್ವುಡ್ ನಲ್ಲಿ ಈಗ ತೀವ್ರ ಬಿರುಗಾಳಿ ಎದ್ದಿದೆ ಕಾರಣ ಏನು ಎಂದರೆ ಕೆಟ್ಟ ಮದ್ದನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವುದು ತೀವ್ರ ಚರ್ಚೆಯಾಗುತ್ತಿದೆ. ಹೌದು ಸ್ನೇಹಿತರೇ ಸ್ಯಾಂಡಲ್ವುಡ್ ನಲ್ಲಿ ಈಗ ಕೆಲವರು ಕೆಟ್ಟ ಮದ್ದನ್ನು ಬಳಕೆ ಮಾಡುತಿದ್ದಾರೆ. ಇದರಿಂದ ರಾತ್ರೋ ರಾತ್ರಿ ಕೋಟ್ಯಧಿಪತಿಗಳು ಅಗುತ್ತಿದ್ದರೆ ಎಂದು ಎಲ್ಲೆಡೆ ಕೇಳುಬರುತ್ತಿದೆ. ಬಾಲಿವುಡ್ ನಲ್ಲಿ ಇದರ ಬಗ್ಗೆ ಸುದ್ದಿಯಾದ ನಂತರ ಈಗ ಸ್ಯಾಂಡಲ್ವುಡ್ ನಲ್ಲೂ ಕೂಡ ಈ ಸುದ್ದಿ ಬಾರಿ ಹಬ್ಬಿಕೊಂಡಿದೆ. ಕೆಲವು ನಟರು ಹಾಗೂ ನಿರ್ದೇಶಕರು ಇದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೆಲವರು ನಾವು ನೋಡಿದ ಹಾಗೆ ಯಾರು ಕನ್ನಡ ಸಿನಿಮಾ ರಂಗದಲ್ಲಿ ಕೆಟ್ಟ ಮದ್ದನ್ನು ಸೇವಿಸಿ ಶೂಟಿಂಗ್ ಬಂದಿರೋದು ಇಲ್ಲ ಎಂದಿದ್ದಾರೆ ಇನ್ನೂ ಕೆಲವರು ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಕೆಟ್ಟ ಮದ್ದಿನ ಬುಡವನ್ನುಮೊದಲು ಕಿತ್ತು ಬಿಸಾಡಬೇಕು ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಇತ್ತೀಚಿನ ದಿನದಲ್ಲಿ ಇಂದ್ರಜಿತ್ ಅವರು ನೀಡಿದ ಒಂದು ಹೇಳಿಕೆ ಸ್ಯಾಂಡಲ್ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಹೌದು ಇಂದ್ರಜಿತ್ ಅವರು ನಟ ಚಿರು ದೇಹವನ್ನು ಮ’ರಣೋತ್ತ ಪರೀಕ್ಷೆ ಏಕೆ ಮಾಡಲಿಲ್ಲ ಎಂದು ಒಂದು ಸ್ಟೇಟ್ಮೆಂಟ್ ಅನ್ನು ನೀಡಿದ್ದರು ಇದು ಕೂಡ ಈಗ ಬಾರಿ ಚರ್ಚೆಗೆ ಗುರಿಯಾಗಿದೆ. ಇನ್ನು ಈಗ ಕೆ’ಟ್ಟ ಮ’ದ್ದಿನ ವಿಚಾರವಾಗಿ ಸಿಸಿಬಿ ಕಚೇರಿಯತ್ತ ಇಂದ್ರಜಿತ್ ಲಂಕೇಶ್ ಅವರು ಹೊರಟಿದ್ದಾರೆ. ಇನ್ನು ಇಂದ್ರಜಿತ್ ಬಗ್ಗೆ ಮಾಧ್ಯಮದವರ ಮಾತಿಗೆ ನಟ ದರ್ಶನ್ ಇನ್ನೊಬ್ಬರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ ಕಾದು ನೋಡಿ. ಇದು ಸ್ಯಾಂಡಲ್ವುಡ್ ಗೆ ಮಾತ್ರ ಅಲ್ಲ ಕರ್ನಾಟಕಕ್ಕೆ ಕಳಂಕ.

ನಾವು ಸಿನಿಮಾ ರಂಗಕ್ಕೆ ಬಂದು 28 ವರ್ಷ ಹಾಗಿದೆ ಈ ಕೆಟ್ಟ ಮದ್ದಿನ ಬಗ್ಗೆ ನೋಡಲಿಲ್ಲ ಕೇಳಲಿಲ್ಲ ಎಲ್ಲಾ ಪೊಲೀಸರ ಕೈಯಲ್ಲಿ ಇದೆ ಎನ್ನುವ ವಿಚಾರವನ್ನ ದರ್ಶನ್ ಅವರು ಹೇಳಿದ್ದಾರೆ. ಇನ್ನೂಈ ವಿಚಾರದಲ್ಲಿ ಚಿರು ಹೆಸರು ಕೇಳಿ ಬಂದಿರುವುದು ತುಂಬಾ ಬೇಸರವಾಗಿದೆ, ಚಿರು ತೀರಿಕೊಂಡು ಮೂರೂ ತಿಂಗಳು ಹಾಗಿದೆ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಗೊತ್ತಿಲ್ಲ ಈಗ ಏನಾದ್ರು ಕೇಸ್ ನಿಜ ಆದರೆ ಅವನಿಗೆ ಶಿಕ್ಷೆ ಕೊಡುಕ್ಕೆ ಆಗುತ್ತಾ ಎಂದಿದ್ದಾರೆ. ಸ’ತ್ತ ಮೇಲೆ ಒಳ್ಳೇದನ್ನ ಮಾತಾಡೋಣ ಕೆಟ್ಟದ್ದು ದಯವಿಟ್ಟು ಬೇಡ ಎಂದು ಮಾಧ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.