Advertisements

ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್.. ಮಾಧ್ಯಮಗಳಿಂದ ನಟ ದರ್ಶನ್ ಸಂಪೂರ್ಣ ಬ್ಯಾ’ನ್.. ನಡೆದದ್ದೇನು ಗೊತ್ತಾ?

Cinema

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳ ಮನದೊಡೆಯ.. ಸ್ಯಾಂಡಲ್ ವುಡ್ ನ ಓಡುವ ಕುದುರೆ. ದರ್ಶನ್ ಸಿನೆಮಾ ಮೇಲೆ ಹಣ ಹೂಡಿಕೆ ಮಾಡಿದ್ರೆ ಸಿನೆಮಾ ಹಿಟ್ ಆಗಿ ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು ಬರುತ್ತೆ. ನಟ ದರ್ಶನ್ ಕಾಲ್ ಶೀಟ್ ಗಾಗಿ ಅದೆಷ್ಟೊ ವರ್ಷಗಳಿಂದ ಕಾಯ್ತಿರ್ತಾರೆ. ಈಗೀಗ ದರ್ಶನ್ ಅವರ ತಮ್ಮ ಆಪ್ತರು ಮತ್ತು ನಂಬಿಕೆಗೆ ಅರ್ಹರಾದವರಿಗೆ ಮಾತ್ರ ಕಾಲ್ ಶೀಟ್ ಕೋಡ್ತಿದ್ದಾರೆ. ಹಿಂದೊಂದು ದಿನ ಸಾಲು ಸಾಲು ಸೋಲುಗಳನ್ನು ಕಂಡ ದರ್ಶನ್ ಇಂದು ಉತ್ತಮ ನಟನಾಗಿ ಟಾಪ್ ನಲ್ಲಿದ್ದಾರೆ.. ಡಿ ಬಾಸ್ ಎಂದ್ರೆ ಬ್ರಾಂಡ್ ಕ್ರೀಯೇಟ್ ಮಾಡುವುದ ಜೊತೆ, ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ ನಟ ದರ್ಶನ್.. ಬಿ’ದ್ದ ಜಾಗದಲ್ಲಿ ಎದ್ದು ನಿಂತು, ಇದ್ದಬಿದ್ದವರೆಲ್ಲ ದರ್ಶನ್ ಗೆಲುವನ್ನು ಕಣ್ಣಾರೆ ಕಂಡಿದ್ದಾರೆ‌..

Advertisements

ದರ್ಶನ್ ಸದಾ ಸುದ್ದಿಯಲ್ಲಿರುವ ನಟ.. ಅತೀ ಹೆಚ್ಚು ಕಾಂ’ರ್ಟವ’ರ್ಸಿಗಳು ಇವರ ಸುತ್ತ ತ’ಳು’ಕು ಹಾಕುತ್ತಿರುತ್ತಲೇ ಇರುತ್ವೆ..‌ ಪತ್ನಿ ಮೇಲೆ ಹ’,ಲ್ಲೆ, ಗ’ಲಾ’ಟೆಯಂತಹ ವಿಚಾರದಲ್ಲಿ ದರ್ಶನ್ ಸದಾ ಸುದ್ದಿಯಾಗ್ತಿರ್ತಾರೆ..‌ ಅದಾದ ನಂತರ ಒಬ್ಬ ಮಹಿಳೆ ವಿಚಾರದಲ್ಲಿ ಮತ್ತೆ ಮಾಧ್ಯಮಗಳು ಮುಂದೆ ದರ್ಶನ್ ಹೆಸರು ಪ್ರಸ್ತಾಪ ಆಗುತ್ತೆ.. ನಂತರ ಉಮಾಪತಿ ಶ್ರೀವಾಸ್, ದರ್ಶನ್ ಎಂಬ ಹಂತಕ್ಕೆ ಕೂಡ ಬರುತ್ತೆ. ಅಲ್ಲಿ ಬಂದ ಮಹಿಳೆಯಾರು ಈ ವಿಚಾರ ಯಾವ್ ಹಂತಕ್ಕೆ ಬಂದು ಅಷ್ಟಕ್ಕೂ ಅಲ್ಲಿ ಏನ್ ಆಯ್ತು ಅಂತ ಇದುವರೆಗೂ ಯಾರಿಗೂ ತಿಳಿದಿಲ್ಲ.. ಆದರೆ ಒಂದಿಷ್ಟು ದಿನ ಮಾಧ್ಯಮಗಳಲ್ಲಿ ಇದೊಂದು ಬಿ.ಸಿ ಬಿ.ಸಿ ಸುದ್ದಿಯಾಗಿ ಸದ್ದು ಮಾಡಿತು. ಇವರೆಗೂ ಈ ವಿಚಾರದ ಬಗ್ಗೆ ಒಂದು ತಾರ್ತಿಕ ನಿಲುವು ಸಿಕ್ಕಿಲ್ಲ.. ಇದರ ಮಧ್ಯ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ವಿರುದ್ಧ ಗಂ’ಭೀ’ರವಾದ ಹೇಳಿಕೆ ನೀಡ್ತಾರೆ..

ಇದೆ ಸಂದರ್ಭದಲ್ಲಿ ನಟ ದರ್ಶನ್ ಅವರು ಮಾಧ್ಯಮಗಳ ವಿ’ರೋ’ಧ ಕಟ್ಕೊಳ್ಳುತ್ತಾರೆ. ಅವತ್ತು ಏನ್ ಆಯ್ತು ಅಂತ ಸಹ ಗೊತ್ತಾಗ್ಲಿಲ್ಲ.. ಒಳಗಿಂದ ಸಂಧಾನ ಆಯ್ತು ಏನು ಗೊತ್ತಾಗ್ಲಿಲ್ಲ. ಇದೇ ಹೊತ್ತಲ್ಲಿ ಮಾಧ್ಯಮಗಳಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದ ದರ್ಶನ್ ಸಹಜವಾಗಿ ಒತ್ತಡಕ್ಕೆ ಒಳಗಾಗಿ, ಮಾಧ್ಯಮಗಳನ್ನು ವಾಚ್ ಮೆನ್ ಗೆ ಹೋಲಿಕೆ ಮಾಡ್ತಾರೆ.. ಇನ್ಮುಂದೆ ನಮ್ಮ ಮನೆಗೆ ವಾಚ್ ಮೆನ್ ಇಟ್ಕೊಳ್ಳಲ್ಲ ನೀವೆ ವಾಚ್ ಮೆನ್ ತರ ಇದ್ದಿರ ಎಂದು ಹೇಳಿ ಬಿಡ್ತಾರೆ.. ಈ ಹೇಳಿಕೆಯಿಂದ ಮಾದ್ಯಮಗಳು ದರ್ಶನ್ ವಿ’ರು’ದ್ಧ ಕಿ’ಡಿ ಕಾರುತ್ತಾರೆ..

ಆ ನಂತರ ದರ್ಶನ್ ಅವರ ಆಡಿಯೋ ಒಂದು ರಿಲೀಸ್ ಆಗುತ್ತೆ.. ಅದರಲ್ಲಿ ಒಬ್ಬ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ ನಟ ಬಳಕೆ ಮಾಡದ ಪದಗಳಿದ್ದವು. ಈಗ ಮಾಧ್ಯಮಗಳು ಎಲ್ಲ ಸೇರಿ ನಟ ದರ್ಶನ್ ಅವರ ಯಾವುದೇ ಸುದ್ದಿ ಮಾಡಬಾರದು ಎಂದು ನಿರ್ಧಾರ ಮಾಡಿವುದ ಜೊತೆ ಅದರಂತೆ ನಡೆದುಕೊಂಡಿವೆ.. ಮೊನ್ನೆ ಮೊನ್ನೆ ನಟ ದರ್ಶನ್ 24 ಸಿನೆಮಾ ಜರ್ನಿ ಕಂಪ್ಲೀಟ್ ಮಾಡಿದ್ರು, ಯಾವ ಮಾಧ್ಯಮಗಳಲ್ಲು ಒಂದು ಸಣ್ಣ ಸುದ್ದಿಯೂ ಹೋಗಿಲ್ಲ.. ಒಟ್ಟಾರೆ ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದ್ರು ಹೋಯ್ತು ಅನ್ನುವ ಗಾದೆ ಎಲ್ಲರಿಗೂ ಅನ್ವಯಿಸುತ್ತೆ ಅನ್ನೊದು ಸತ್ಯವಾಯ್ತು.