ನಮಸ್ತೆ ಸ್ನೇಹಿತರೆ, ಒಂದು ಕಾಲದಲ್ಲಿ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರು ಅನಾರೋಗ್ಯ ಸಮಸ್ಯೆ ಇಂದಾಗಿ ನಟನೆ ಮಾಡಲು ಸಾಧ್ಯವಾಗದೇ ಒಂದು ಲೀಟರ್ ಹಾಲನ್ನು ಕೂಡ ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿತ್ತು.. ಇನ್ನೂ ನಟನೆಯಲ್ಲಿ ದರ್ಶನ್ ಅವರು ಅಪಾರ ಆಸಕ್ತಿ ಹೊಂದಿದ್ದರಿಂದ ಇದೇ ವೇಳೆ ತಂದೆ ಅವರ ಮಾತಿನಂತೆ ನಿನಸಾಂ ನಲ್ಲಿ ನಟನೆಯನ್ನು ಕಲಿಯುವ ಸಲುವಾಗಿ ಹೊರಟರು. ಈ ಸಮಯದಲ್ಲಿ ಕೈಯಲ್ಲಿ ಹಣವಿಲ್ಲದಿದ್ದರೂ ಏಗೋ ಕಾಲ ಕಳೆಯುತ್ತಿದ್ದಾಗ ದರ್ಶನ್ ಅವರಿಗೆ ಹರಗಿಸಿಕೊಳ್ಳಲಾಗದಂತಹ ಸುದ್ದಿಯೊಂದು ಬಂತು..
[widget id=”custom_html-3″]

ಅದೇ ಅವರ ತಂದೆ ಶ್ರೀನಿವಾಸ ತೂಗುದೀಪ ಅವರ ಸಾ’ವಿ’ನ ಸುದ್ದಿ.. ಇನ್ನೂ ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು. ಆದರೆ ಕೈಯಲ್ಲಿ ಒಂದು ರೂಪಾಯಿ ಬಿಡುಗಾಸು ಇಲ್ಲ.. ಕಷ್ಟ ನಿಜಕ್ಕೂ ಯಾರಿಗೂ ಬೇಡ. ನಂತರ ವಿಧಿಯಿಲ್ಲದೆ ನಿನಸಾಂ ನಲ್ಲಿ ಅಡುಗೆ ಮಾಡುತ್ತಿದ್ದ ರತ್ನ ಎಂಬುವವರ ಬಳಿ 500 ರೂಪಾಯಿ ಸಾಲವಾಗಿ ತೆಗೆದುಕೊಂಡು ದರ್ಶನ್ ಮೈಸೂರಿಗೆ ತಮ್ಮ ತಂದೆಯ ಅಂತಿಮ ದರ್ಶನಕ್ಕೆ ಬರುತ್ತಾರೆ..
[widget id=”custom_html-3″]

ಈ ಎಲ್ಲಾ ಜಿವನದ ಏಳು ಬೀಳುಗಳನ್ನು ಸಹಿಸಿಕೊಂಡು ದರ್ಶನ್ ಅವರು ಇಂದು ಕನ್ನಡದ ಟಾಪ್ ನಟರಾಗಿ ಬೆಳೆದಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಇಂದು ಸ್ಟಾರ್ ಆಗಿ ಬೆಳೆದಿರುವ ಡಿ ಬಾಸ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.. ದರ್ಶನ್ ಅವರಿಗೂ ಅಷ್ಟೇ ಅಭಿಮಾನಿಗಳನ್ನು ಸೆಲೆಬ್ರಿಟಿಯಂದೇ ಕರೆಯುವ ಡಿಬಾಸ್ ಎಲ್ಲರನ್ನು ಪ್ರೀತಿಯಿಂದ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಅಷ್ಟೇ ಅಲ್ಲದೇ ಅವರ ವ್ಯಕ್ತಿತ್ವ ಮತ್ತು ಪ್ರಾಣಿ ಪಕ್ಷಿಗಳ ಮೇಲಿರುವ ಅವರ ಪ್ರೀತಿ ಎಲ್ಲವೂ ಕೂಡ ಅಭಿಮಾನಿಗಳಿಗೆ ಅಚ್ಚುಮೆಚ್ಚು..