Advertisements

ಅಪ್ಪು ಮಾಡ್ತಿದ್ದ ಕೆಲಸಕ್ಕೆ ಸಾಥ್ ನೀಡಲಿದ್ದಾರಾ ಡಿ ಬಾಸ್! ನೋಡಿ.

Cinema

ಪ್ರೀಯ ವೀಕ್ಷಕರೆ ಅಂಬೆಗಾಲಿಡುವಾಗಲೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಬಾಲ‌ ನಟ ಬೆಳೆಯುತ್ತಾ ಕನ್ನಡಭಿಮಾನಿಗಳ ಹೃದಯಂಗಳದಲ್ಲಿ ಪ್ರೀತಿಯಿಂದ ಅಪ್ಪು ಎಂದೇ ಹೆಸರಾದ ಪವರ್ ಸ್ಟಾರ್ ಪುನೀತ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ‌ದರು ಅವರ ನೆನಪು ಸದಾ‌ ನಮ್ಮನ್ನಾ ಕಾಡ್ತಾ ಇರೊದಂತು ಸತ್ಯ. ಚಿತ್ರರಂಗ ಮಾತ್ರವಲ್ಲದೆ‌ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಈ‌ ಪರಮಾತ್ಮ‌ ಸದಾ ಮುಂದೆಯೇ ಸರಿ. ಇದೀಗ ಅವರಿಲ್ಲದ‌ ಇ‌ ಗಳಿಗೆಯಲ್ಲಿ ಅವರು ಸಮಾಜಕ್ಕೆ ನೀಡಿ ಹೋದ ಹಲವು ಕೊಡುಗೆಗಳು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡ್ತಿವೆ. ಅಪ್ಪು ಮಾಡ್ತಿದ್ದ ಆ ಕಾರ್ಯಗಳಾದರು ಏನು, ಚಾಲೇಜಿಂಗ್ ಸ್ಟಾರ್‌ ದರ್ಶನ ಹೇಳಿದ್ದಾದ್ರು ಎನು ಅಂತೀರಾ ಇಲ್ಲಿದೆ ನೋಡಿ ಆ‌ ಸ್ಟೋರಿ.

[widget id=”custom_html-3″]

Advertisements

ಬಲಗೈಲಿ ನೀಡಿದ್ದು ಎಡಗೈಗೆ ಗೊತ್ತಾಗ ಬಾರದ್ದು ಎಂಬ ಮಾತನ್ನ ನಮ್ಮ‌ ದೂಡ್ಡವರು ಹೇಳಿದ್ದಾರೆ. ಇಂತವರ ಪಟ್ಟಿಯಲ್ಲಿ ‌ಸೇರ್ತಾರೆ ನಮ್ಮ‌ ನಗುಮೊಗದ‌ ಸರದಾರ ಪುನೀತ.. ಮುಖದಲ್ಲಿ ನಗು ಹೇಗೊ‌‌ ಮನಸ್ಸಲ್ಲಿ ಅಷ್ಟೆ ದೊಡ್ಡತನ.. ಆ ದೊಡ್ಡತನಕ್ಕೆ‌ ಸಾಕ್ಷೀಯೆ ಅವರು ನೋಡಿಕೊಳ್ಳುತ್ತಿದ್ದ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಹಾಗೂ 1800 ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಸಮಾಜ ಸೇವೆಯನ್ನು ಅವರು ಮಾಡುತ್ತಾ ಬಂದಿದ್ದು ಶ್ಲಾಘನೀಯ. ಹೃದಯವಂತಿಯಿಂದ ಅಪ್ಪು ನೀಡಿದ್ದ ಈ ಸಮಾಜಸೇವೆ ಅವರಿಲ್ಲದ ಮೇಲೆ ಹೊಣೆ ಯಾರದ್ದು ಎನ್ನುವುದಕ್ಕೆ ಮೊದಲೆ ತಮಿಳು ಚಿತ್ರರಂಗದ ನಟ, ನಿರ್ದೇಶಕ ನಿರ್ಮಾಪಕನಾದ ವಿಶಾಲ ಪುನೀತ ನೋಡಿಕೊಳ್ಳುತಿದ್ದ 1800 ಮಕ್ಕಳ ಉಚಿತ ಶಿಕ್ಷಣದ ಜವಾಬ್ದಾರಿಯನ್ನು ಹೆಗಲಿಗೆರಿಸಿಕೊಂಡಿದ್ದಾರೆ ಎಂಬುವುದಕ್ಕೆ ಅವರಿಗಿರುವ ಸಹಾಯ ಹಸ್ತವೇ ಸಾಕ್ಷಿ.

[widget id=”custom_html-3″]

ಪುನೀತರ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದ ನಟ ದರ್ಶನ ಶಿವಣ್ಣ ರಾಘಣ್ಣ ಕುಟುಂಬಕ್ಕೆ ಸಂತೈಸುವುದರ ಜೊತೆಗೆ ಅಪ್ಪು ಸಮಾಧಿ ಎದುರು ಅವರನ್ನು ನೆನೆದು ಭಾವುಕರಾದರು. ಇದೇ ಸಂದರ್ಭದಲ್ಲಿ ಅಪ್ಪು ನೋಡಿಕೊಳ್ಳುತಿದ್ದ ಗೋಶಾಲೆಯನ್ನು ಡಿ ಬಾಸ್ ಖುದ್ದಾಗಿ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದು ಅಧಿಕೃತ ಘೋಷಣೆ ಬಾಕಿ ಇದೆ ಎಂದು ತಿಳಿದು ಬಂದಿದೆ. ನಟನೆಯನ್ನು ಹೊರತು ಪಡಿಸಿ ನಡ ದರ್ಶನ ಮೊದಲಿನಿಂದಲೂ ಪ್ರಾಣಿ ಸಾಕಾಣಿಕೆಯಲ್ಲಿ ಆಸಕ್ತಿ ಹಾಗೂ ಈಗಾಗಲೇ ಗೋಶಾಲೆಗಳನ್ನು ಅವರು ನೋಡಿಕೊಳ್ಳುತಿರುವುದು ವಾಸ್ತವದ ಸಂಗತಿ. ಇನ್ನು ಅಪ್ಪು ಕುಟುಂಬರೆ ಈ ಕೆಲಸ ಮುಂದುವರೆಸುವರೆ ಅಥವಾ ದರ್ಶನ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ‌ ಮನ್ನಣೆ ನೀಡುವರೆ ಕಾದು ನೋಡಬೇಕಿದ್ದು. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುವ ಹಾಗೆ ಅಪ್ಪು ಇಲ್ಲದಿದ್ದರೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ‌.