Advertisements

ದರ್ಶನ್ ರನ್ನು ಮದುವೆ ಆಗಬೇಕಿದ್ದ ರಕ್ಷಿತಾ ಪ್ರೇಮ್ ಅವರನ್ನು ಮದುವೆಯಾದ್ರು! ಕಾರಣ ಏನು ಗೊತ್ತೇ..

Cinema

ನಟಿ ರಕ್ಷಿತಾ ಕ್ರೇಜಿ ಕ್ವೀನ್ ಎಂದು ಕರೆಸಿಕೊಂಡತಹ ನಟಿ ಒಂದು ಕಾಲದ ಟಾಪ್ ನಟಿ ಇಂತಹ ರಕ್ಷಿತ ಇದ್ದಕಿದ್ದಂತೆ ಸಿನಿಮಾ ಇಂಡಸ್ಟ್ರೀಯಿಂದ ದೂರವಾಗಿದ್ದ ಏಕೆ.. ರಕ್ಷಿತಾ ಪ್ರೇಮ್ ವಿವಾಹದ ಸಂದರ್ಭದಲ್ಲಿ ಕೇಳಿ ಬಂದಂತಹ ಮಾತುಗಳೇನು.. ಜೊತೆಗೆ ರಕ್ಷಿತಾ ಎಲ್ಲೆದುರು ಕೂಡ ನಗು ನಗುತಾ ಬಹಳ ಖುಷಿಯಾಗಿ ಇರ್ತಾರೆ. ಆದರೆ ಅವರ ಜೀವನದಲ್ಲು ಕೂಡ ಮರೆಯಲಾಗದಂತಹ, ಹೇಲಿಕೊಳ್ಳಲಾಗದಂತಹ ಒಂದಷ್ಟು ನೋವುಗಳಿವೆ..

[widget id=”custom_html-3″]

ರಕ್ಷಿಯಾ ಸಿನಿಮಾ ಇಂಡಸ್ಟ್ರೀಯಲ್ಲಿ ಇದ್ದಿದ್ದು ಕೆಲವೇ ಕೆಲವು ವರ್ಷಗಳು ಮಾತ್ರ.. ಆದ್ರೂ ಕೂಡ ಮರೆಯಲಾಗದಂತಹ ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಅಭಿನಯಿಸಿದಂತಹ ಖ್ಯಾತಿ ಇದೇ ರಕ್ಷಿತಾ ಅವರದ್ದು. ರಕ್ಷಿತಾ ಹೊರಗಡೆ ಮಾತ್ರ ಖುಷಿಯಾಗಿ ಇದ್ದವರು ಆದ್ರೆ ಬಾಲ್ಯದಿಂದಲೂ ನೋವನ್ನು ಅನುಭವಿಸಿಕೊಂಡು ಬಂದಂತವರು..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಯಾಕೆಂದರೆ ಚಿಕ್ಕವಯಸ್ಸಿನಲ್ಲೇ ರಕ್ಷಿತಾ ತಂದೆ ತಾಯಿ ಡೈವೊರ್ಸ್ ಮಾಡಿಕೊಂಡು ದೂರ ಆಗ್ತಾರೆ. ತಾಯಿ ರಕ್ಷಿತಾ ಅವರನ್ನು ಕರೆದುಕೊಂಡು ಅವರ ಜೊತೆಯಲ್ಲೇ ಬೆಳಿತಾರೆ. ಇನ್ನೂ ಅಪ್ಪು ಜೊತೆಗೆ ನಟನೆ ಮಾಡಿದಂತಹ ಅಪ್ಪು ಚಿತ್ರ ಬಿಗ್ ಹಿಟ್ ಆಗ್ಬಿಡುತ್ತೆ.. ರಕ್ಷಿತಾ ಅವರ ಬದುಕು ಈ ಸಿನಿಮಾದ ಮೂಲಕ ಬದಲಾಗುತ್ತೆ. ಇದಾದ ನಂತರ ಕನ್ನಡ ಮತ್ತು ತೆಲುಗಿನಲ್ಲಿ ಬಿಗ್ ಹಿಟ್ ಸಿನಿಮಾಗಳನ್ನು ಕೊಡ್ತಾರೆ. ಇದರ ನಡುವೆ ಇವರ ತಂದೆ ಗೌರಿಶಂಕರ್ ರಕ್ಷಿತಾ ಅವರಿಗೆ ಮದುವೆ ಮಾಡುವ ಅಲೋಚನೆ ಮಾಡ್ತಾರೆ.. ತಂದೆ ತಾಯಿ ದೂರಿವಿದ್ದರು ಮಗಳನ್ನು ಅವರಿಬ್ಬರು ತುಂಬಾ ಇಷ್ಟಪಡುತ್ತಿದ್ದರು.. ಗೌರಿಶಂಕರ್ ಅವರಿಗೆ ದರ್ಶನ್ ಅವರು ತುಂಬಾ ಗೊತ್ತಿದ್ದವರು ಅವರ ಗುಣಗಳನ್ನು ಆ ಮೊದಲೇ ನೋಡಿದ್ದರು. ಈ ಸಲುವಾಗಿ ರಕ್ಷಿತಾಳನ್ನು ದರ್ಶನ್ ಗೆ ಕೊಟ್ಟು ಮದುವೆ ಮಾಡಬೇಕೆಂದು ಮಗಳ ಹತ್ತಿರ ಮಾತನಾಡಿರುತ್ತಾರೆ..

[widget id=”custom_html-3″]

ಆದರೆ ರಕ್ಷಿತಾ ಅವರಿಗೆ ಇನ್ನೂ ಸಿನಿಮಾ ರಂಗದಲ್ಲಿ ಬೆಳೆಯಬೇಕೆನ್ನುವ ಕನಸಿತ್ತು ಹಾಗಾಗಿ ಮದುವೆ ಬಗ್ಗೆ ಅಷ್ಟಾಗಿ ತಲೆಕೆಡಸಿಕೊಳ್ಳದೇ ಸಿನಿಮಾಗಳ ಕಡೆ ಗಮನ ಹರಿಸುತ್ತಾರೆ. ಇದೇ ಸಂದರ್ಭದಲ್ಲಿ ಏನಾಗುತ್ತೆ ಪ್ರೇಮ್ ಅವರ ಪರಿಚಯವಾಗುತ್ತೆ.. ಒಬ್ಬರಿಗೊಬ್ಬರಿಗೆ ಬಾಂಧವ್ಯ ಶುರುವಾಗುತ್ತೆ. ಆ ಬಾಂಧವ್ಯ ಎಷ್ಟರಮಟ್ಟಿಗೆ ಅಂದರೆ ಸ್ನೇಹ ಗಟ್ಟಿಯಾಗ್ಬಿಡುತ್ತೆ.. ಇವರು ಓಟ್ಟಾಗಿ ಸಿನಿಮಾ ಕೆಲಸಗಳಲ್ಲಿ ಓಡಾಡುವಂತಹ ಸಂದರ್ಬದಲ್ಲಿ ಹಲವು ರೂಮರ್ ಗಳು ಹುಟ್ಟಿಕೊಳ್ಳುತ್ತೆ. ಇವರ ನಡುವೆ ಎನೋ ನಡೆಯುತ್ತಿದೆ ಅಂತ.. ಕೊನೆಯದಾಗಿ ರಕ್ಷಿತಾ ಅವರು ಪ್ರೇಮ್ ಅವರಿಗೆ ಪ್ರಮೋಸ್ ಮಾಡ್ ಬಿಡ್ತಾರೆ. ಆರಂಭದಲ್ಲಿ ಪ್ರೇಮ್ ಒಪ್ಪಿಕೊಂಡಿರೋದಿಲ್ಲಾ.. ಯಾಕೆಂದರೆ ಪ್ರೇಮ್ ಹಳ್ಳಿ ಹುಡುಗ ರಕ್ಷಿತಾ ಅವರ ಜೀವನ ಶೈಲಿಯೇ ಬೇರೆ ಅಂತ. ಅಂತಿಮವಾಗಿ ಪ್ರೇಮ್ ತನ್ನ ತಾಯಿ ಬಳಿ ಕೇಳಿ ರಕ್ಷಿತಾ ಅವರನ್ನ ಒಪ್ಪಿಕೊಳ್ಳುತ್ತಾರೆ‌. ಅಂತಿಮವಾಗಿ ರಕ್ಷಿತಾ ಮತ್ತು ಪ್ರೇಮ್ ಅವರು ಮದುವೆ ಆಗ್ತಾರೆ.. ಇದು ರಕ್ಷಿತಾ ಅವರ ಜೀವನದ ಒಂದಿಷ್ಟು ವಿಚಾರ.

[widget id=”custom_html-3″]