ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಸೂಪರ್ ಸ್ಟಾರ್ ಹಾಗು ಬಾಕ್ಸ್ ಆಫಿಸ್ ಸುಲ್ತಾನ್ ಎಂದು ಅನಿಸಿಕೊಂಡಿದ್ದಾರೆ.. ಹಾಗೆ ಅಭಿಮಾನಿಗಳು ಪ್ರೀತಿಯಿಂದ ದರ್ಶನ್ ಅವರನ್ನು ಡಿ ಬಾಸ್ ಎಂತಲೇ ಕರೆಯುತ್ತಾರೆ. ಆದ್ರೆ ದರ್ಶನ್ ಅವರು ಇಷ್ಟು ಎತ್ತರಕ್ಕೆ ಬೆಳೆದರು ತಾನು ಬೆಳೆದು ಬಂದ ಆದಿಯನ್ನ ಮಾತ್ರ ಮರೆತಿಲ್ಲಾ.. ಜೀವನದಲ್ಲಿ ಸಮಯವನ್ನ ವೇಸ್ಟ್ ಮಾಡದೇ ಕಷ್ಟಪಟ್ಟರೆ ಮಾತ್ರ ತಮಗೆ ಬೇಕಾದದ್ದು ಸಿಗುತ್ತದೆ ಅಂಥ ತಿಳಿದಿದ್ದಾರೆ ದರ್ಶನ್ ಅವರು. ದರ್ಶನ್ ಅವರು ತಮ್ಮ ಮಗನನ್ನು ಹಾಗೆ ಬೆಳೆಸುತ್ತಿದ್ದಾರೆ.. ನಾನೊಬ್ಬ ಸ್ಟಾರ್ ಮಗ ಎಂಬ ಭಾವನೆ ಅವನಲ್ಲಿ ಬರಬಾರದು ಆ ರೀತಿ ದರ್ಶನ್ ಅವರು ಮಗನನ್ನು ಬೆಳೆಸಿದ್ದಾರೆ. ಕೆಲವು ಶ್ರಿಮಂತರು..
[widget id=”custom_html-3″]

ತಮ್ಮ ಮಕ್ಕಳು ಕೇಳಿದಾಗಲೆಲ್ಲಾ ಹಣವನ್ನು ಹಿಂದೆ ಮುಂದೆ ನೋಡದೇ ಕೊಟ್ಟು ಕೊಟ್ಟು ಅವರನ್ನು ಸೊಂಭೇರಿಗಳನ್ನಾಗಿ ಮಾಡುತ್ತಾರೆ.. ಒಂದು ರೂಪಾಯಿ ಬೆಲೆ ಏನು ಎಂದು ತಿಳಿಯದೇ ರೀತಿ ಮಾಡುತ್ತಾರೆ. ಆದರೆ ದರ್ಶನ್ ಅವರ ಮಗ ವಿನೇಶ್ ಗೆ ಹಣ ಬೇಕಾದಾಗ ಎಂಥ ಕೆಲಸ ಕೊಡ್ತಾರೆ ಗೊತ್ತಾ? ಸ್ಟಾರ್ ಮಕ್ಕಳು ಅಂದ ತಕ್ಷಣ ಎಲ್ಲಾ ರಾಯಲ್ ಆಗಿ ಬೆಳೆಯುತ್ತಾರೆ ಅಂಥ ಅಂದುಕೊಳ್ಬೋದು.. ಆದರೆ ಈ ವಿಷಯದಲ್ಲಿ ಮಾತ್ರ ದರ್ಶನ್ ಅವರು ವಿಭಿನ್ನ ಅಂಥ ಹೇಳಬಹುದು. ಮಗ ಆಸೆ ಪಟ್ಟಿದ್ದೆಲ್ಲಾ ಸುಲಭವಾಗಿ ಕೊಡಿಸಿಬಿಟ್ಟರೆ ಜೀವನದ ಪಾಠ ಅವನಿಗೆ ಅರ್ಥವಾಗೋದಿಲ್ಲಾ. ಕಷ್ಟ ತಿಳಿಯೋದಲ್ಲಾ..
[widget id=”custom_html-3″]

ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತಾ ಅಂತಾ ತಿಳಿದುಕೊಳ್ತಾನೆ. ಈ ಕಾರಣಕ್ಕಾಗಿ ವಿನೇಶ್ ಏನಾದ್ರು ಕೊಂಡುಕೊಳ್ಳಲು ಹಣದ ಅವಶ್ಯಕತೆ ಇದ್ದಾಗ ನಾನು ಅವನಿಗೆ ಕೆಲಸ ಕೊಡುತ್ತೇನೆ.. ಆ ಕೆಲಸವನ್ನ ಮುಗಿಸಿದ ನಂತರ ಅವನು ಆಸೆ ಪಟ್ಟಿದ್ದನ್ನ ನಾನು ಕೊಡಿಸುತ್ತೇನೆ. ಅವನು ಏನು ಕಲಿತಾನೋ ಗೊತ್ತಿಲ್ಲ ಆದರೆ ಜೀವನದಲ್ಲಿ ಬದುಕುವ ದಾರಿ ತಿಳಿಯಬೇಕು.. ಅವನಿಗೂ ಕಷ್ಟದ ಬಗ್ಗೆ ತಿಳುವಳಿಕೆ ಇರಬೇಕು. ವಿನೇಶ್ ಗೆ ನಟನೆಯಲ್ಲಿ ಆಸಕ್ತಿ ಇರೋದ್ರಿಂದ ಸಿನಿನಾ ರಂಗಕ್ಕೆ ತರುತ್ತೇನೆ ಎಂದು ದರ್ಶನ್ ಅವರು ಹೇಳಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಐಶರಾಮಿಯಾಗಿ ಬೆಳೆಸೋ ಅದೆಷ್ಟೋ ಶ್ರೀಮಂತರ ನಡುವೆ ದರ್ಶನ್ ಅವರ ಮಗನಿಗೆ ಕೊಡೊ ಈ ಕೆಲಸದ ಬಗ್ಗೆ ನಿವೇನ್ ಹೇಳ್ತೀರಾ.