Advertisements

ದರ್ಶನ್ ಮಗ ಈಗ ಹೇಗಿದ್ದಾನೆ ಗೊತ್ತಾ? ಎಷ್ಟು ಸ್ಟೈಲಿಶ್ ನೋಡಿ..

Cinema

ನಮಸ್ಕಾರ ವೀಕ್ಷಕರೆ ಚಿತ್ರರಂಗ ಅಂದರೇನೇ ಆಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವವರು ಆಗಿರಲಿ ಅಥವಾ ಸಣ್ಣ ಮಟ್ಟದಲ್ಲಿ ಹೆಸರು ಮಾಡಿದವರು ಆಗಿರಲಿ ಅವರ ಜೀವನದ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಅವರ ಅಭಿಮಾನಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಇದ್ದೇ ಇರುತ್ತದೆ. ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಅಂದರೆ ಅವರ ಜೀವನ ಶೈಲಿ ಅಸಲಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅವರ ಪ್ರತಿದಿನದ ಒಂದೊಂದು ಅಂಶ ಹಾಗೂ ಯಾವ ಸ್ಥಳಕ್ಕೆ ಇಂದು ಬಂದಿದ್ದಾರೆ. ಈಗ ಏನು ಮಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಗೂ ಅವರ ಮಕ್ಕಳು ಶೇರ್ ಮಾಡುತ್ತಿರುವ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಡುತ್ತಾರೆ.

[widget id=”custom_html-3″]

Advertisements

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಅವರು ಕೂಡ ತುಂಬಾ ಸ್ಟೈಲಿಶ್ ಆಗಿದ್ದಾರೆ. ಅಪ್ಪನ ರೀತಿಯಲ್ಲಿ ಪ್ರಾಣಿಗಳನ್ನು ಇಷ್ಟಪಡುವ ವಿನೀಶ್ ಇತ್ತೀಚೆಗಷ್ಟೇ ಒಂದು ಇನ್ಸ್ಟಗ್ರಾಮ್ ಖಾತೆಯನ್ನು ತೆರೆದಿದ್ದಾನೆ. ಅಸಲಿಗೆ ವಿನಿಷ್ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ ಹೌದು ವಿನೀಶ್ ದರ್ಶನ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು. ಅಪ್ಪನ ರೀತಿಯೇ ಹೆಚ್ಚು ಪ್ರಾಣಿಗಳನ್ನು ಇಷ್ಟಪಡುವ ಫೋಟೋಸ್ ಶೇರ್ ಮಾಡಿದ್ದಾನೆ. ವಿನೇಶ್ ಗೆ ಕುದುರೆ ಸವಾರಿ ಮಾಡುವುದೆಂದರೆ ತುಂಬಾನೇ ಇಷ್ಟ. ಹಾಗೆಯೇ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆಯುತ್ತಾನೆ.

[widget id=”custom_html-3″]

ಅಮ್ಮನ ಜೊತೆಗಿರುವ ಕೆಲವು ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾನೆ. ವಿನೀಶ್ ಎಷ್ಟರಮಟ್ಟಿಗೆ ಪ್ರಾಣಿಗಳನ್ನು ಇಷ್ಟಪಡುತ್ತಾನೆ ಎಂದು ಈ ಫೋಟೋಸ್ ನೋಡಿದರೆ ತಿಳಿಯುತ್ತದೆ. ವಿನಿಷ್ ಹೆಚ್ಚು ಸ್ಪೋರ್ಟ್ಸ್ ನಲ್ಲಿ ಆಸಕ್ತಿ ಹೊಂದಿದ್ದು
ಬಾಸ್ಕೆಟ್ ಪ್ಲೇಯರ್ ಫೋಟೋಸ್ ಆಗಾಗ ಶೇರ್ ಮಾಡುತ್ತಾನೆ. ಈ ಫೋಟೋಸ್ ಗಳನ್ನು ನೋಡಿದರೆ ವಿನೀಶ್ ಲೈಫ್ ಸ್ಟೈಲ್ ಹೇಗಿರುತ್ತದೆಯೆಂದು ನಿಮಗೆ ಗೊತ್ತಾಗುತ್ತದೆ. ವಿನೀಶ್ ಕೂಡ ಚಿತ್ರರಂಗಕ್ಕೆ ಕಾಲಿಡುವ ಎಲ್ಲ ಲಕ್ಷಣಗಳು ಯಥೇಚ್ಛವಾಗಿ ಕಾಣುತ್ತಿವೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ.

[widget id=”custom_html-3″]