Advertisements

ದರ್ಶನ್ ಗೆ 25 ಕೋಟಿ ವಂ’ಚನೆ ಯತ್ನ ಕೇಸಲ್ಲಿ ಅಸಲಿ ಸತ್ಯ ಏನು ಗೊತ್ತಾ?

Cinema

ಕಳೆದ ಎರಡು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.. ಅದಕ್ಕೆ ಕಾರಣ ಏನು ಅಂದರೆ ದರ್ಶನ್ ಅವರಿಗೆ 25 ಕೋಟಿ ವಂಚನೆ ಮಾಡಲು ಕೆಲವು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ಲೋನ್ ಪಡೆಯಲು ಮುಂದಾಗಿದ್ದರು. ಇದೀಗ ಪ್ರ’ಕ’ರಣ ದಿನದಿಂದ ದಿನಕ್ಕೆ ಹಲವಾರು ತಿರುವುಗಳನ್ನು ಪಡೆಯುತ್ತಿದೆ.. ಈ ಪ್ರಕರಣದ ನಂತರ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಸ್ನೇಹದ ಬಗ್ಗೆ ಕೂಡ ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಆಗದ್ರೆ ಆ ಸುದ್ದಿ ಏನು ಎಂದು ತಿಳಿಯೋಣ.. ಈ ಕೇಸ್ ಆರಂಭವಾದಾಗ ಅರುಣಾ ಕುಮಾರಿ ಎನ್ನುವವರು ದರ್ಶನ್ ಅವರಿಗೆ 25 ಕೋಟಿ ವಂಚನೆ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

[widget id=”custom_html-3″]

Advertisements

ನಿನ್ನೆ ದರ್ಶನ್ ಅವರು ಸ್ವತಃ ತಮ್ಮ ಸ್ನೇಹಿತರ ಜೊತೆ ಸೇರಿ ಪ್ರೆಸ್ ಮೀಟ್ ಮಾಡಿದ್ರು.. ಪ್ರೇಸ್ ಮೀಟ್ ನಲ್ಲಿ ಮಾತನಾಡಿದ ದರ್ಶನ್ ಅವರು ಈ ಪ್ರಕರಣದಲ್ಲಿ ನನ್ನ ಸ್ನೇಹಿತರಿಗೆ ಕ್ಲೀನ್ ಚೀಟ್ಸ್ ಸಿಕ್ಕಿದೆ. ಇನ್ನೇನಿದ್ರು ಉಮಾಪತಿ ಅವರು ಇದನ್ನ ಬಗೆಹರಿಸಬೇಕೆಂದು ಹೇಳಿದ್ರು.. ಇದೀಗ ಇದಕ್ಕೆ ಉತ್ತರ ನೀಡಿರುವ ಉಮಾಪತಿ ಅವ್ರು ದರ್ಶನ್ ಸ್ನೇಹಿತರ ವಿರುದ್ಧ ಕಿ’ಡಿಕಾರಿದ್ದಾರೆ. ಹಾಗು ದರ್ಶನ್ ಅವರ ಸ್ನೇಹಿತರು ಬಹಳ ಬುದ್ದಿವಂತರು.. ನಾನು ಶತ ದಡ್ಡ ಅದಕ್ಕೆ ನಾನು ಈ ಕೇಸ್ ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

[widget id=”custom_html-3″]

ಇನ್ನೂ ಈ ಸುದ್ದಿಗಳನ್ನು ಕೇಳಿರುವ ನೆಟ್ಟಿಗರು ದರ್ಶನ್ ಅವರ ಸ್ನೇಹಿತರೆ ಇದಕ್ಕೆಲ್ಲಾ ಕಾರಣ ಅಂಥ ಆರೋಪ ಮಾಡಿದ್ದಾರೆ.. ದರ್ಶನ್ ಅವರ ಬಳಿ ಯಾರಾದ್ರೂ ಬಹಳ ಹತ್ತಿರವಾಗಿದ್ರೆ ಅವರನ್ನ ಬಿಡೋದಿಲ್ಲಾ. ಮೊದಲು ಕಿಚ್ಚ ಸುದೀಪ್, ನಂತರ ಬುಲೇಟ್ ಪ್ರಕಾಶ್, ಪೈಟರ್ ರವಿ ವರ್ಮಾ ಹಾಗು ದರ್ಶನ್ ಅವರ ಸಹೋದರ ದಿನಕರ್ ಅವರೇ ದರ್ಶನ್ ಜೊತೆ ಇರುವುದಿಲ್ಲಾ.. ಇದಕ್ಕೆ ಕಾರಣ ದರ್ಶನ್ ಅವರ ಸ್ನೇಹಿತರು.. ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ನಡುವಿನ ಬಿರುಕಿಗೆ ಅವರೇ ಕಾರಣ ಅಂಥ ಆಎಓ