Advertisements

ಪತ್ನಿಯನ್ನು ಖುಷಿ ಪಡಿಸುವಂಥ ದೊಡ್ಡ ಉಡುಗೊರೆ ಕೊಟ್ಟ ದರ್ಶನ್.. ಏನದು ಗೊತ್ತಾ?

Kannada Mahiti

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಸೆಟ್ಟೇರಿದೆ.. ದರ್ಶನ್ ಸಿನೆಮಾ ಅಂದ್ರೆ ಅಭಿಮಾನಿಗಳಿಗೆ ಹಬ್ಬ.. ಅಂತದ್ರಲ್ಲಿ ಈ ಬಾರಿ ಫ್ಯಾನ್ಸ್ ಕ್ರಾಂತಿ ಸಿನೆಮಾ ಯಾವಾಗ ತೆರೆ ಮೇಲೆ ಕಾನ್ಲಿಕ್ಕೆ ಅವಕಾಶ ಸಿಗುತ್ತೆ ಅಂತ ಕಾಯ್ತಾ ಇದಾರೆ.. ನಿಮಗೆಲ್ಲ ಗೊತ್ತೇ ಇರಬಹುದು.. ಕಳೆದ ವರ್ಷವೇ ದರ್ಶನ್ ಅವರು ಈಗ ತಯಾರಿರುವ ಕನ್ನಡದ ಎಲ್ಲಾ ಸಿನಿಮಾಗಳು ಬಿಡುಗಡೆಯಾದ ನಂತರವೇ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವೆ ಅಂತ ಹೇಳಿದ್ರು.. . ಸುಮ್ಮನೆ ಸಿನಿಮಾ ಬಿಡುಗಡೆಗೆ ಅವಕಾಶವೂ ಇಲ್ಲದೇ ಚಿತ್ರೀಕರಣ ಮಾಡಿಕೊಂಡು ನಿರ್ಮಾಪಕರಿಗೆ ತೊಂದರೆ ಆಗಬಾರದು ಅಂತ ತಿಳಿಸಿದ್ರು. ಈ ಹಿನ್ನಲೆ ಕಳೆದ ಒಂದು ವರ್ಷದಿಂದ ಸಿನಿಮಾ ಸಂಬಂಧ ಪಟ್ಟ ಯಾವ ಕೆಲಸದಲ್ಲಿಯೂ ದರ್ಶನ್ ಪಾಲ್ಗೊಂಡಿರಲಿಲ್ಲ.. ಎಂದಿನಂತೆ ತಮ್ಮ ತೋಟದಲ್ಲಿ ಕೃಷಿ ಕೆಲಸ ಹಾಗೂ ಸ್ನೇಹಿತರೊಟ್ಟಿಗೆ ಕೆಲ ಪ್ರವಾಸ ಕೈಗೊಂಡಿದ್ದ ಡಿ ಬಾಸ್ ಹೆಚ್ಚು ಸಮಯವನ್ನು ಮೈಸೂರಿನಲ್ಲಿಯೇ ಕಳೆಯುತ್ತಿದ್ದರು..

[widget id=”custom_html-3″]

Advertisements

[widget id=”custom_html-3″]

ಆದರೆ ಇದೀಗ ಕ್ರಾಂತಿ ಸಿನಿಮಾ ಶೂಟಿಂಗ್ ಅಲ್ಲಿ ಡಿ ಬಾಸ್ ಬಿಝಿ ಆಗಿದ್ದಾರೆ.. ಆದ್ರೆ ಅದಕ್ಕೂ ಮುಂಚೆ ನಮ್ಮ ದರ್ಶನ್ ಅವರು ತಮ್ಮ ಕುಟುಂಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.. ಚಿತ್ರೀಕರಣ ಶುರುವಾಗುವ ಮುನ್ನ ತಮ್ಮ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ದರ್ಶನ್ ಅವರು ಒಂದು ಮರೆಯಲಾಗದ ಸುಂದರ ಉಡುಗೊರೆ ನೀಡಿದ್ದಾರೆ.. ಎಸ್ ಅದೇನು ಅಂತ ಹೇಳ್ತೀವಿ ನೋಡಿ.. ಸದಾ ಸಿನೆಮಾ ಸ್ನೇಹಿತರ ಜೊತೆ ಬಿಝಿ ಇರ್ತಿದ್ದ ದರ್ಶನ್ ಅವರು ಈ ಬಾರಿ ತನ್ನ ಹೆಂಡತಿ ಹಾಗೂ ಮಗನ ಜೊತೆ ಫ್ಯಾಮಿಲಿ ಟ್ರಿಪ್ ಮಾಡಿದ್ದಾರೆ.. ಕರ್ನಾಟಕದ ಸುಂದರ ಸ್ಥಳಗಳಿಗೆ ದರ್ಶನ್ ದರ್ಶನ ಕೊಟ್ಟಿದ್ದಾರೆ.. ಹೆಂಡತಿಯೊಂದಿಗೆ ಬಂದ ದರ್ಶನ್ ಅನೇಕರಿಗೆ ಸೆಲ್ಫಿ ಸಹ ಕೊಟ್ಟಿದ್ರು..

[widget id=”custom_html-3″]

ಇನ್ನೂ ಮುದ್ದಾದ ಮಗನ ಜೊತೆ ಸಹ ದಚ್ಚು ಜಾಲಿ ರೈಡ್ ಮಾಡಿದ್ದಾರೆ.. ತಾವೇ ಖುದ್ದಾಗಿ ಅನೇಕ ಅರಣ್ಯಗಳಲ್ಲಿ ಸಫಾರಿ ಸಹ ಮಾಡಿದ್ದಾರೆ.. ಅನೇಕ ಕಾಡುಗಳಿಗೆ,, ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನಗಳಿಗೆ ಸಹ ದರ್ಶನ್ ಹೆಂಡತಿ ಮಗನ ಜೊತೆ ಸುತ್ತಾಡಿದ್ದಾರೆ.. ಹೀಗೆ ಕುಟುಂಬದ ಜೊತೆ ದಚ್ಚು ಇರೋದನ್ನ ನೋಡಿದ ಫ್ಯಾನ್ಸ್ ಡಿ ಬಾಸ್ ಗಾಡಿಯನ್ನು ಚೇಸ್ ಸಹ ಮಾಡಿದ್ರು.. ವೇಗವಾಗಿ ಜೀಪನ್ನು ಹಿಂಬಾಲಿಸಿ ಕೊಂಡು ಬಂದ ಅಭಿಮಾನಿಗಳನ್ನು ನೋಡಿ ದರ್ಶನ್ ಗರಂ ಸಹ ಆದ್ರೂ.. ಗಾಡಿಯಿಂದ ಬಿದ್ರೆ ಎನ್ ಕತೆ ಅಂತೆಲ್ಲ ರೇಗಾಡಿದ್ರು.. ಇನ್ನೂ ಈ ದೃಶ್ಯ ಸಹ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ..