Advertisements

ಡಾ.ವಿಷ್ಣುವರ್ಧನ್ ಪುತ್ಥಳಿ ಧ್ವಂಸ, ಕಿಡಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ದರ್ಶನ್ ಹೇಳಿದ್ದೇನು ನೋಡಿ..

Cinema

ನಮಸ್ತೇ ಸ್ನೇಹಿತರೆ, ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಶುಕ್ರವಾರ ಮಧ್ಯರಾತ್ರಿ ದ್ವಂ’ಸ ಮಾಡಲಾಗಿದ್ದು ಇದಕ್ಕೆ ನಟ ಸುದೀಪ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಖಡಕ್ ವಾ’ರ್ನಿಂಗ್ ಕೊಟ್ಟಿದ್ದಾರೆ.. ಸಾಹಸ ಸಿಂಹ ವಿಷ್ಣುವರ್ಧನ್ ಅವರು ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ.

Advertisements

ರಾಜ್ಯದ ಹಲವು ಕಡೆ ಅವರ ಪುತ್ಥಳಿಗಳನ್ನು ಸ್ಥಾಪಿಸಿ ಆರಧಿಸುತ್ತಿದ್ದಾರೆ.. ಇಂತಹ ಪುತ್ಥಳಿಗಳ ಮೇಲೆ ಅದ್ಯಾಕೋ ಕಿ’ಡಗೇಡಿಗಳ ಕಣ್ಣು ಬಿದ್ದಿದೆ.. ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ಗೇಟ್ ಬಳಿ ಈ ಹಿಂದೆ ವಿಷ್ಣು ಪ್ರತಿಮೆಯನ್ನ ಕಳವು ಮಾಡಿದ್ದರು. ಇದೀಗ ರಾತ್ರೋರಾತ್ರಿ ಧ್ವಂ’ಸ ಮಾಡಿದ್ದಾರೆ.. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದರ್ಶನ್ ಅವರು ಹೀಗೆ ಹೇಳಿದ್ದಾರೆ..

ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸಿ ಆರಾಧಿಸುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸಸಿಂಹ ಡಾ.ವಿಷ್ಣು ಪುತ್ಥಳಿಯನ್ನ ಯಾರೋ ಕಿ’ಡಗೇಡಿಗಳು ಯಾರು ಇಲ್ಲದ ಸಮಯದಲ್ಲಿ ಧ್ವಂ’ಸ ಮಾಡಿರುವುದು ನಾಚಿಕೆಯ ಸಂಗತಿ.. ಇಂತಹ ದು’ಷ್ಕರ್ಮಿಗಳಿಗೆ ತಕ್ಕ ಶಿ’ಕ್ಷೆ ಆಗಲೇ ಬೇಕು ಎಂದು ಖಡಕ್ ಹಾಗಿ ವಾ’ರ್ನಿಂಗ್ ಕೊಟ್ಟಿದ್ದಾರೆ ಈ ಘಟನೆಯ ಬಗ್ಗೆ ನಿವೇನು ಹೇಳುತ್ತಿರ ತಿಳಿಸಿ..