Advertisements

ಚಿಕ್ಕ ವಯಸ್ಸಿಗೆ ಹೆಂಡತಿ ಸ’ತ್ತು ಹೋದಳು, ಅದಕ್ಕೆ ಈ ಭೂಪ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ವ್ಯಕ್ತಿಯ ಹೆಂಡತಿ ಸ’ತ್ತು ಹೋಗಿದ್ದಕ್ಕೆ ಇವರು ಮಾಡಿದ ಕೆಲಸ ತಿಳಿದರೆ ಆಶ್ಚರ್ಯ ಪಡುತ್ತೀರಾ.. ನಾವು ಪ್ರೀತಿಸುವವರು ಸ’ತ್ತು ಹೋದರೆ ಅವರು ಏನಾದರೂ ಒಂದು ವಸ್ತುವನ್ನು ಗುರುತಿಗಾಗಿ ಇಟ್ಟುಕೊಳ್ಳುತ್ತೇವೆ. ಇನ್ನೂ ಕೆಲವರು ಅವರ ನೆನಪಿಗೋಸ್ಕರ ತಿನಿಸುಗಳನ್ನು ಬಿಡುತ್ತಾರೆ.. ಇನ್ನೂ ಶಹಜಾನ್ ಅಂತವರು ತಾಜ್ ಮಹಲ್ ನೆ ಕಟ್ಟಿಸಿಬಿಡುತ್ತಾರೆ.. ಆದರೆ ಈ ವ್ಯಕ್ತಿ ಅವರೆಲ್ಲರಿಗಿಂತಲೂ ಒಂದು ಪಟ್ಟು ಮೇಲೆ ಅಂತಾನೆ ಹೇಳಬಹುದು ಅಂತ ಸಾಧನೆ ಇವರು ಏನು ಮಾಡಿದ್ದಾರೆ ಗೊತ್ತಾ? ಇವರ ಹೆಸರು ದಶರಥ ಮಾಂಜಿ.

Advertisements

ಇವರು ಬಿಹಾರ್ ನಲ್ಲಿ 1934 ರಲ್ಲಿ ಜನಿಸಿದರು.. ಇವರು ತನ್ನ ಚಿಕ್ಕ ವಯಸ್ಸಿನಲ್ಲೇ ಮನೆಯನ್ನು ಬಿಟ್ಟು ಓಡಿ ಹೋದರು. ನಂತರ ಪಾಲ್ಗುಣಿ ದೇವಿ ಹುಡುಗಿಯನ್ನು ಪ್ರೀತಿಸು ಮದುವೆಯಾಗುತ್ತಾರೆ.. ದಿನನಿತ್ಯ ಕಲ್ಲಿದ್ದಲು ಕೆಲಸಕ್ಕೆ ಮಾಂಜಿ ಹೋಗುತ್ತಿದ್ದರು. ಅಲ್ಲಿಗೆ ಹೋಗಬೇಕಾದರೆ ದೊಡ್ಡ ಬೆಟ್ಟವನ್ನು ದಾಟಿ ಹೋಗಬೇಕಿತ್ತು. ತನ್ನ ಹೆಂಡತಿ ಮಧ್ಯಾಹ್ನ ಊಟ ತರುವಾಗ ಆ ಬೆಟ್ಟದಿಂದ ಕಾಲು ಜಾರಿ ಕೆಳಗೆ ಬೀ’ಳುತ್ತಾರೆ. ಆಸ್ವತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಹೆಂಡತಿ ಸ’ತ್ತು ಹೋದರು..

ಆ ಕೋಪದಿಂದ ಮನೆಗೆ ಬಂದ ಮಾಂಜಿ ದಿಟ್ಟ ನಿರ್ದಾರಕ್ಕೆ ಬರುತ್ತಾನೆ. ಅದೇನೆಂದರೆ ಆ ಬೆಟ್ಟವನ್ನು ಹೊಡೆದು ಹಾಕಲೇಬೆಕು ಅಂತ.. ಮುಂದಿನ ದಿನದಿಂದಲೇ ಮಾಂಜಿ ತನ್ನ ಕೆಲಸವನ್ನು ಪ್ರಾರಂಭಿಸಿದ. ಇದನ್ನು ನೋಡಿದ ಜನರು ಮಾಂಜಿಯನ್ನು ಹುಚ್ಚನಿರಬೇಕು.. ಹೆಂಡತಿ ಸ’ತ್ತು ಹೋದರು ಎಂದು ಬೆಟ್ಟಾನೆ ಹೊ’ಡೆಯುತ್ತಿದ್ದಾನೆ ಅಂತ ಮಾತನಾಡಿಕೊಳ್ಳುತ್ತಾರೆ. ದೃಡ ನಿರ್ಧಾರ ಮಾಡಿದ ಮಾಂಜಿ ಸುಮಾರು 110 ಮೀಟರ್ ಉದ್ದ 9 ಮೀಟರ್ ಹಗಲದಷ್ಟು ಬೆಟ್ಟವನ್ನು ಹೊ’ಡೆದು ಹಾಕುತ್ತಾನೆ..

ಇದಕ್ಕೆ ಸರಿಸುಮಾರು 22 ವರ್ಷ ಬೇಕಾಯಿತು. ಈ ಕೆಲಸದಿಂದಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ 55 ಕಿಲೋಮೀಟರ್ ದಾರಿಯನ್ನು 15 ಕಿಲೋಮೀಟರ್ ನಲ್ಲಿ ತಲುಪಬಹುದು.. ಇದು ಮಾಂಜಿಯ 22 ವರ್ಷಗಳ ಪ್ರತಿಫಲ, ಹಾಗೂ ತನ್ನ ಹೆಂಡತಿಯ ಮೇಲಿರುವ ಪ್ರೀತಿ. ಮಾಂಜಿ 2007 ರಲ್ಲಿ ತೀರಿಕೊಂಡರು. ಮಾಂಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಈ ಕೆಲಸಕ್ಕೆ ಲಭಿಸಿದೆ.. ಇವರನ್ನ ಬೆಟ್ಟದ ಮಾನವ ಎಂದೇ ಕರೆಯಲಾಗುತ್ತದೆ.