Advertisements

DC ರೋಹಿಣಿ ಸಿಂಧೂರಿ ಗಂಡ ಮತ್ತು ತಂಗಿ 2 ಮಕ್ಕಳು ಮೊದಲ ಬಾರಿಗೆ ನೋಡಿ! ರೋಹಿಣಿ ಸಿಂಧೂರಿ ಲೈಪ್ ಸ್ಟೋರಿ.

Kannada Mahiti

ನಮಸ್ತೆ ಸ್ನೇಹಿತರೆ, ಕರ್ನಾಟಕದಲ್ಲಿ 31 ಜನ ಜಿಲ್ಲಾಧಿಕಾರಿಗಳು ಇದ್ದಾರೆ.. ಆದರೆ ಡೀಸಿ ರೋಹಿಣಿ ಸಿಂಧೂರಿ ಅವರು ಯಾವಾಗ್ಲೂ ಚರ್ಚೆಯಲ್ಲಿರುತ್ತಾರೆ. ಇವರ ಕಾರ್ಯ ವೈಖರಿಗಳನ್ನ ನೋಡಿ ತುಂಬಾ ಜನರು ಯೂತ್ ಐಕಾನ್ ಸಹ ಆಗಿದ್ದಾರೆ.. ಅದೇ ರೀತಿ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಡೀಸಿ ಅಂದರೆ ಇವರ ರೀತಿ ಇರಬೇಕು ಅಂತ ಸಾಕಷ್ಟು ಜನರು ಆಡಿ ಹೊಗಳಿದ್ದಾರೆ.. ರೋಹಿಣಿ ಸಿಂದೂರಿ ಅವರು ಮೂಲತಃ ಆಂದ್ರಪ್ರದೇಶದವರು. ಅಲ್ಲಿಂದ ಕರ್ನಾಟಕಕ್ಕೆ ಬಂದು ಕನ್ನಡ ಕೂಡ ಕಲಿತುಕೊಂಡರು.. ಆಗೇನೆ ಕನ್ನಡ ಬಾಷೆ ಅಂದರೆ ರೋಹಿಣಿ ಅವರಿಗೆ ತುಂಬಾ ಇಷ್ಟವಂತೆ. ರೋಹಿಣಿ ಸಿಂಧೂರಿ ಅವರ ನಿಜವಾದ ಹೆಸರು ರೋಹಿಣಿ ಸಿಂಧೂರಿ ದಾಸರಿ..

[widget id=”custom_html-3″]

Advertisements

ಇವರು ಆಂದ್ರಪ್ರದೇಶದಲ್ಲಿ ಮೇ 30, 1984 ರಲ್ಲಿ ಜನಿಸಿದರು. ಇವರು ಕೆ’ಮಿ’ಕಲ್ ಇಂಜನಿಯರಿಂಗ್ ನಲ್ಲಿ ಬಿಟೆಕ್ ಮುಗಿಸಿದ್ದಾರೆ.. ಇದಾದ ನಂತರ ಯುಪಿಎಸ್ಸಿ ಪರೀಕ್ಷೆ ಬರೆದು 43 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇವರು 2009 ನೇ ಬ್ಯಾಚ್ ನಲ್ಲಿ ಐಎಎಸ್ ಆಪಿಸರ್ ಆಗಿ ಆಯ್ಕೆಯಾದರು.. ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಬಾಷೆಯನ್ನ ಸ್ವಷ್ಟವಾಗಿ ಮಾತನಾಡುತ್ತಾರೆ. ಇವರ ಪಸ್ಟ್ ಪೋಸ್ಟಿಂಗ್ ಅನ್ನು ಆಗಸ್ಟ್ 2011 ರಲ್ಲಿ ತುಮಕೂರಿನ ಅಸಿಸ್ಟೆಂಟ್ ಕಮೀಷನರ್ ಆಗಿ ನೀಡಲಾಯಿತು..

[widget id=”custom_html-3″]

ನಂತರ ಇವರು ಹಾಸನ ಜಿಲ್ಲೆಯ ಡೀಸಿಯಾಗಿ ಅಧಿಕಾರವನ್ನ ಸ್ವೀಕರಿಸಿದರು. ಇದೀಗ ಮೈಸೂರು ಜಿಲ್ಲೆಯ ಡೀಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ರೋಹಿಣಿ ಸಿಂಧೂರಿ ಅವರು ಆಂಧ್ರ ಮೂಲದ ಸುಧೀರ್ ರೆಡ್ಡಿ ಅನ್ನುವವರನ್ನ ಮದುವೆ ಆಗಿದ್ದಾರೆ. ಸುಧೀರ್ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಸಿಂಧೂರಿ ಮತ್ತು ಸುದೀರ್ ಜೋಡಿಗೆ ಒಂದು ಗಂಡ ಮತ್ತು ಒಂದು ಹೆಣ್ಣು ಮಗುವಿದೆ. ರೋಹಿಣಿ ಸಿಂಧೂರಿ ಅವರಿಗೆ ಒಬ್ಬರು ತಂಗಿ ಇದ್ದಾರೆ.. ಅವರ ಹೆಸರು ಪ್ರಿಯಾಂಕ ರೆಡ್ಡಿ. ಇವರು ಬೆಂಗಳೂರಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.