Advertisements

ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿದ್ರೂ ಹನುಮಾನ್ ಚಾಲಿಸ್ ಹೇಳುತ್ತಿದ್ದ ಮಹಿಳೆ.. ಮೂರು ಗಂಟೆಯ ನಂತರ ನಡೆದ ಪವಾಡ ನೋಡಿ ಬೆ’ಚ್ಚಿ ಬಿ’ದ್ದ ವೈದ್ಯರು..

Kannada Mahiti

ದೇವರು ಒಬ್ಬೊಬ್ಬರಿಗೆ ಒಂದೊಂದು ರೀತಿಯಗಿ ಕಾಣಿಸ್ತಾನೆ. ಕೆಲವೊಬ್ಬರಿಗೆ ದೇವರು ಕಾಣಿಸುವುದೇಯಿಲ್ಲ, ಇನ್ನು ಕೆಲವರಿಗೆ ಮಾಡೋ ಕೆಲಸದಲ್ಲಿ ಕಾಣಿಸ್ತಾನೆ, ಇನ್ನು ಕೆಲವರಿಗೆ ದೇವರು ಅನ್ನೋ ಕಲ್ಪನೆನೇ ಸುಳ್ಳು. ಅಂತ ಹೇಳಲಾಗುತ್ತೆ, ವಿಚಾರ ಏನೇ ಇರಲಿ ಇಲ್ಲಿ ಮುಖ್ಯ ಆಗೋದು ನಂಬಿಕೆ, ಯಾರು ಹೇಗೆ ಯಾವ ವಿಚಾರವನ್ನು ನಂಬುತ್ತಾರೆ ಅನ್ನೋದಷ್ಟೇ ಮುಖ್ಯವಾಗುತ್ತೆ.
ಆದ್ರೆ ಇಲ್ಲೊಬ್ಬ ಮಹಿಳೆ ತನಗೆ ಬ್ರೈ’ನ್ ಟ್ಯೂ’ಮ’ರ್ ಸರ್ಜರಿ ನಡೆಯುತ್ತಿದ್ದ ವೇಳೆ ಸತತ ಮೂರು ಗಂಟೆಗಳ ಕಾಲ ಹನುಮಾನ್ ಚಾಲೀಸ್ ಹೇಳಿದ್ದು ಕೊನೆಗೆ ನಡೆದ ಪವಾಡ ನೋಡಿ ಖುದ್ದು ವೈದ್ಯರೇ ದಂಗಾಗಿದ್ದಾರೆ.

Advertisements

ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂತಹದೊಂದು ಘ’ಟ’ನೆ ನಡೆದಿದ್ದು ಶಿಕ್ಷಕಿಯೊಬ್ಬರು ಈ ರೀತಿ ತಮಗೆ ಸ’ರ್ಜ’ರಿ ನಡೆಯುವ ವೇಳೆ ಎಚ್ಚರವಿದ್ದು ಹನುಮಾನ್ ಚಾಲೀಸ್ ಹೇಳಿದ್ದಾರೆ. ಆಂಜನೇಯನ ಮೇಲೆ ಅಪಾರ ಭಕ್ತಿಯಿರುವ ಟೀಚರ್​ಗೆ ಬ್ರೈ’ನ್ ಟ್ಯೂ’ಮ’ರ್ ಆಗಿರುವ ವಿಚಾರ ಬೆಳಕಿಗೆ ಬಂತು. ನಂತರ ಹಲವು ಆಸ್ಪತ್ರೆಗಳನ್ನು ತಿರುಗಿ ಕೊನೆಗೆ ಆಂಜನೇಯನಲ್ಲಿ ಹರಕೆ ಕಟ್ಟಿಕೊಂಡು ಕೊನೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾದರು. ಮಹಿಳೆಯೂ ಸಹ ಯಾವುದೇ ಅಂಜಿಕೆಯಿಲ್ಲದೇ ಸ’ರ್ಜ’ರಿಗೆ ತಯಾರಾದರು.


ಅವರಿಗೆ ಲೋಕಲ್ ಅ ನ’ಸ್ತೇಷಿಯಾ ಹಾಗೂ ಪೇ’ನ್ ಕಿ’ಲ್ಲ’ರ್ ಕೂಡ ನೀಡಲಾಗಿತ್ತು. ಆದರೆ ಆಕೆ ತನಗಾದ ಮೂರು ಗಂಟೆಗಳ ಸ’ರ್ಜ’ರಿ ಸಮಯದಲ್ಲಿ ಸಂಪೂರ್ಣವಾಗಿ ಎ’ಚ್ಚ’ರವಾಗಿಯೇ ಇದ್ದರು.. ಅಷ್ಟೇ ಅಲ್ಲದೇ ಸತತ ಮೂರು ಗಂಟೆಗಳ ಕಾಲ ಹನುಮಾನ್ ಚಾಲೀಸವನ್ನು ಹೇಳುತ್ತಲೇ ಇದ್ದರು.. ಇದನ್ನು ಕಂಡ ವೈದ್ಯರು ಒಂದು ಕ್ಷಣ ಶಾ’,ಕ್ ಆಗಿದ್ದಾರೆ. ಆದ್ರೆ ಆ ಮಹಿಳೆಗೆ ದೇವರ ಮೇಲಿರುವ ನಂಬಿಕೆ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ದೇವರನ್ನು ನಂಬಿ ಯಾರೇನು ಪಡ್ಕೋತಾರೋ ಗೊತ್ತಿಲ್ಲ, ಯಾರೇನು ಕಳೆದುಕೊಳ್ಳಲ್ಲ ಅನ್ನೋ ಡೈಲಾಗ್​​ನ್ನು ಎಲ್ಲರು ಪುನರುಚ್ಚರಿಸಿದ್ದಾರೆ.