Advertisements

ಕೋಟಿ ಕೋಟಿ ಹಣ ಇರುವ ಈ ಕನ್ನಡದ ನಟಿ ಪ್ರತೀ ಬಾರಿ ಹೋಟೆಲ್ ನಲ್ಲಿ ಏನು ಕಳ್ಳತನ ಮಾಡ್ತಾರೆ ಗೊತ್ತಾ? ಕಾರಣ ಕೇಳಿದ್ರೆ ನೀವು ನಂಬೊಲ್ಲ..

Cinema

ನಮಸ್ತೆ ಸ್ನೇಹಿತರೆ, ಕೆಲವರು ಹಾಗೆ ಕೋಟಿ ಕೋಟಿ ಹಣವಿದ್ದರೂ ಕೆಲವೊಂದು ವಸ್ತುಗಳ ಮೇಲೆ ಅತಿಯಾದ ಆಸೆ ಇರುತ್ತದೆ ಹಾಗಾಗಿ ಅವುಗಳನ್ನು ಕ’ದಿಯುತ್ತಾರೆ‌. ಈ ನಟಿ ಕೂಡ ಹಾಗೆ ನೂರಾರು ಕೋಟಿ ಆಸ್ತಿ ಇರುವ ಈ ನಟಿಯ ವಿಚಿತ್ರ ಅವ್ಯಾಸ ನೋಡಿದರೆ ಒಂದು ಕ್ಷಣ ಆಶ್ಚರ್ಯ ಆಗೋದು ಗ್ಯಾರಂಟಿ ಹೋಟೆಲ್ ಗಳಲ್ಲಿ ಸ್ಟೇ ಆಗಿ ಚೆಕ್ ಔಟ್ ಆಗುವಾಗ ಈ ನಟಿ ಹೋಟೆಲ್ ರೂಮ್ ನಿಂದ ಏನೋ ಕ’ಳ್ಳತನ ಮಾಡುತ್ತಾರೆ ಗೊತ್ತಾ? ನೋಡೋಣ ಬನ್ನಿ. ಸ್ನೇಹಿತರೆ ಈ ವಿಷಯ ನಿಮಗೆ ಸುಳ್ಳು ಎಂದು ಅಬಿಸಬಹುದು ಆದರೆ ಇದು ನಡೆದ ಘಟನೆ ಹಾಗೂ ಈ ನಟಿಯ ಹವ್ಯಾಸವನ್ನು ಸ್ನೇಹಿತೆಯೊಬ್ಬರು ಹಂಚಿಕೊಂಡಿದ್ದಾರೆ..

Advertisements

ಕೋಟಿ ಕೋಟಿ ಇರುವ ಈ ನಟಿ ಯಾಕೆ ಹೀಗೆ ಮಾಡುತ್ತಾರೆ ಎಂದು ಅನ್ನಿಸಬಹುದು. ನಿಮಗೆ ಡೌಟ್ ಇದ್ದರೆ ಒಂದು ಬಾರಿ ಗೂಗಲ್ ಮಾಡಿ ನೋಡಬಹುದು.. ಪ್ರತೀ ಬಾರಿ ತಾನು ತಂಗಿರುವ ಪೈವ್ ಸ್ಟಾರ್ ಹೋಟೆಲ್ ಗಳಿಂದ ಒಂದು ವಸ್ತುವನ್ನು ಕಳ್ಳತನ ಮಾಡುವ ನಟಿ ಮತ್ಯಾರು ಅಲ್ಲಾ ದೀಪಿಕಾ ಪಡುಕೋಣೆ. ಹೌದು ದೀಪಿಕಾ ಪಡುಕೋಣೆ ಅವರಿಗೆ ನೂರಾರು ಕೋಟಿ ಹಣ ಇದೆ.. ಆದರೆ ಪ್ರತೀ ಬಾರಿ ತಾನು ತಂಗಿರುವ ಹೋಟೆಲ್ ನಿಂದ ಶಾಂಪೂ ಬಾಟಲ್ ಗಳನ್ನು ಕದಿಯುತ್ತಾರೆ ಎಂದು ದೀಪಿಕಾ ಪಡುಕೋಣೆ ಅವರ ಸ್ನೇಹಿತೆ ಸ್ನೇಹ ರಾಮ್ ಚಂದರ್ ಹೇಳಿದ್ದಾರೆ.

ದೀಪಿಕಾ ಟ್ರಾವೆಲ್ ನಲ್ಲಿ ಇರುವಾಗ ಸದಾ ಅವರು ಉಳಿದುಕೊಳ್ಳುವ ಹೋಟೆಲ್ ಕೊಠಡಿಗಳಿಂದ ಚಿಕ್ಕ ಚಿಕ್ಕ ಶಾಂಪ್ ಬಾಟಲ್ ಗಳನ್ನು ಕ’ಳ್ಳತನ ಮಾಡುತ್ತಾರಂತೆ.. ಹೋಟೆಲ್ ರೂಮ್ ನಲ್ಲಿ ಇಡುವ ವಿಭಿನ್ನ ವಾಸನೆಯ ಶಾಂಪು ಅಂದರೆ ದೀಪಿಕಾ ಅವರಿಗೆ ತುಂಬಾ ಇಷ್ಟ ಹಾಗಾಗಿ ಕ’ಳ್ಳತನ ಮಾಡುತ್ತಾಳೆ ಎಂದು ಆಕೆಯ ಸ್ನೇಹಿತೆ ನಟಿಯ ವಿಚಿತ್ರ ಅವ್ಯಾಸವನ್ನು ಬಿಚ್ಚಿಟ್ಟಿದ್ದಾರೆ‌.. ದೀಪಿಕಾ ಪಡುಕೋಣೆ ದೊಡ್ಡ ಸ್ಟಾರ್ ನಟಿಯಾಗಿರುವುದರಿಂದ ಶಾಂಪು ಬಾಟಲ್ ಗಳು ರೂಮ್ ನಲ್ಲಿ ನಾಪತ್ತೆಯಾದರು ಹೋಟೆಲ್ ನವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸಾಮಾನ್ಯ ಜನ ಹೀಗೆ ಕಳ್ಳತನ ಮಾಡಿದ್ದರೆ ಸುಮ್ಮನೆ ಇರ್ತಾರಾ.. ಎಲ್ಲಾ ಹಣ ಮತ್ತು ಸ್ಟಾರ್ ಗಿರಿ ಮಹಿಮೆ ಅಲ್ಲವೇ.