ನಮಸ್ತೇ ಸ್ನೇಹಿತರೇ, ನಮಗೆ ಬೇಕಾದ ವಸ್ತುಗಳನ್ನ ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಬಾಯ್ ಗಳನ್ನ ಬಹುತೇಕರು ಅಸಡ್ಡೆಯಿಂದ , ಅ’ನುಮಾನದಿಂದ ನೋಡುತ್ತಾರೆ. ಆದರೆ ಇಲ್ಲೊಬ್ಬ ಡೆಲಿವರಿ ಬಾಯ್ ಮಗುವಿನ ಪ್ರಾ’ಣ ಕಾಪಾಡುವ ಮೂಲಕ ದೇವರಾಗಿದ್ದಾನೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಡೆಲಿವರಿ ಬಾಯ್ ಮಾಡಿರುವ ಕೆಲಸ ಎಲ್ಲರನ್ನು ಅಚ್ಚರಿಗೀಡು ಮಾಡುವಂತಿದೆ. ನವದೆಹಲಿಯಲ್ಲಿ ಡೆಲಿವರಿ ಬಾಯ್ ಒಬ್ಬ ತನ್ನ ವಾಹನದಲ್ಲಿ ಕುಳಿತು ತಂದಿರುವ ಪಾರ್ಸೆಲ್ ನ್ನ ಡೆಲಿವರಿ ಮಾಡಲು ಕಾಯುತ್ತಿದ್ದ. ಇನ್ನು ಇದೆ ವೇಳೆ ಬರೋಬ್ಬರಿ ಹನ್ನೆರಡನೇ ಮಹಡಿಯೊಂದರ ಮನೆಯ ಬಾಲ್ಕನಿಯಿಂದ ಕೇವಲ ಎರಡು ವರ್ಷದ ಪುಟ್ಟ ಮಗುವೊಂದು ನೇತಾಡುತ್ತಿರುವುದನ್ನ ನೋಡಿದ್ದಾನೆ.

ಇದನ್ನ ಕಂಡ ಕೂಡಲೇ ತನ್ನ ವಾಹನದಿಂದ ಇಳಿದು ಆ ಬ್ಯುಲ್ಡಿಂಗ್ ಬಳಿ ಓಡಿದ್ದಾನೆ. ಇನ್ನು ವಿಡಿಯೋದಲ್ಲಿರುವಂತೆ ಮಗು ನೇತಾಡುತ್ತಿರುವುದನ್ನ ನೋಡಿ ಮಹಿಳೆಯೊಬ್ಬರು ಕೂಗಾಡುತ್ತಿರುವ ಧ್ವನಿಯನ್ನ ಕೇಳಬಹುದಾಗಿದೆ. ಇನ್ನು ನೇತಾಡುತ್ತಿದ್ದ ಆ ಪುಟ್ಟ ಕಂದಮ್ಮ ಕೆಳಕ್ಕೆ ಬೀ’ಳುತ್ತಿದ್ದಂತಯೇ ಸೂಪರ್ ಮ್ಯಾನ್ ನಂತೆ ಆ ಮಗುವನ್ನ ಹಿಡಿದು ಮಗುವಿನ ಪ್ರಾ’ಣ ಕಾಪಾಡಿದ್ದಾನೆ ಡೆಲಿವರಿ ಬಾಯ್. ಇದನ್ನ ನೋಡಿದ ಜನರು ದೇವರಂತೆ ಬಂದು ಸೂಪರ್ ಮ್ಯಾನ್ ನಂತೆ ಮಗುವಿನ ಪ್ರಾ’ಣ ಕಾಪಾಡಿದ್ದಾನೆ ಎಂದು ಡೆಲಿವರಿ ಬಾಯ್ ನನ್ನ ಹೊಗಳಿದ್ದಾರೆ. ಡೆಲಿವರಿ ಮಾಡುತ್ತಿದ್ದ ಆ ಯುವಕ ಹೇಳಿರುವ ಪ್ರಕಾರ ಮಗು ಬಾಲ್ಕನಿಯಲ್ಲಿ ನೇತಾಡುತ್ತಿರುವುದನ್ನ ನೋಡಿ ನಾನು ಆ ಕಟ್ಟಡದ ಬಳಿ ಓಡಿದೆ.
😱¡HEROICA ATRAPADA!👏
— Unicanal (@Unicanal) March 1, 2021
Un repartidor le salvó la vida a una niña de 3 años que cayó del piso 12 de un edificio en Vietnam.
La nena sufrió fracturas en la pierna y en los brazos, pero está viva gracias a la heroica acción de Nguyen Ngoc Manh❤️, quien sufrió un esguince.#VIRAL pic.twitter.com/eI03quT0IM
ಅದೃಷ್ಟವಶಾತ್ ಆ ಪುಟ್ಟ ಮಗು ಬಂದು ನನ್ನ ಮಡಿಲಿಗೆ ಬಿದ್ದಿತು. ಇನ್ನು ಇದೆ ವೇಳೆ ಮಗುವಿನ ಮೂಗಿನಿಂದ ರ’ಕ್ತಸ್ರಾ’ವವಾಗಿದ್ದು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಹೇಳಲಾಗಿದೆ. ಬರೋಬ್ಬರಿ ೧೬೪ ಅಡಿ ಎತ್ತರದ ಕಟ್ಟಡದಿಂದ ಆ ಮಗು ಕೆಳಗೆ ಬಿದ್ದಿದ್ದು ಒಂದು ವೇಳೆ ಆ ಸಮಯಕ್ಕೆ ಡೆಲಿವರಿ ಬಾಯ್ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋಗದಿದ್ದರೆ ಮಗುವಿನ ಪ್ರಾ’ಣ ಹೋಗುತಿತ್ತು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಮಗುವನ್ನ ರಕ್ಷಣೆ ಮಾಡಿದ ಡೆಲಿವರಿ ಬಾಯ್ ನಿಜವಾಗಲು ಸೂಪರ್ ಮ್ಯಾನ್ ಆಗಿದ್ದಾನೆ..ಇನ್ನು ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸುವ ತಂದೆ ತಾಯಿಗಳು ಈ ಘಟನೆಯನ್ನ ನೋಡಿಯಾದರೂ ಪಾಠ ಕಲಿಯಲೇಬೇಕು..