Advertisements

ಕುಡಿದ ಮತ್ತಿನಲ್ಲಿ ತಾಯಿಗೆ ಏನ್ ಮಾಡಿದ್ದಾನೆ ಗೊತ್ತಾ? ಥೂ ಇವನ ಜನ್ಮಕ್ಕಿಷ್ಟು..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯ ಕು’ಡಿ’ದ ಮತ್ತಿನಲ್ಲಿದ್ದರೆ ತಾನು ಏನ್ ಮಾಡ್ತಾಯಿದಿನಿ ಏನ್ ಮಾಡ್ಬೆಕು ಬೇಡ ಅನ್ನೋದನ್ನ ಯೋಚನೆ ಮಾಡೋದಿಲ್ಲಾ.. ತನಗೆ ಇಷ್ಟಬಂದಂತೆ ವರ್ತಿಸುತ್ತಾನೆ. ಕುಡಿದ ಮ’ತ್ತಿ’ನಲ್ಲಿ ಜ’ಗ’ಳ ಮಾಡೋದು, ಮನೆಯಲ್ಲಿ ಹೆಂಡತಿಯನ್ನು ಹೊ’ಡೆ’ಯುವುದು, ತಂದೆ ತಾಯಿಯ ಜೊತೆ ಜಗಳ, ಆಸ್ತಿ ಪಾಸ್ತಿಗಾಗಿ ಜ’ಗ’ಳ, ಕು’ಡಿ’ದು ರೋಡುಗಳಲ್ಲಿ ಎಲ್ಲೆಂದರೆ ಅಲ್ಲಿ ಮಲಗಿ ಒ’ದ್ದಾ’ಡುವುದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಡಬಾರದ ಕೆಲಸಗಳನ್ನ ಮಾಡಿರ್ತಾನೆ.. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕು’ಡಿ’ದ ಮತ್ತಿನಲ್ಲಿ ಜನ್ಮ ಕೊಟ್ಟ ತಾಯಿಯನ್ನ ಏನ್ ಮಾಡಿದ್ದಾನೆ ಗೊತ್ತಾ.. ನಿಜಕ್ಕೂ ಕಣ್ಣೀರು ತರಿಸುವಂತಹ ಘ’ಟ’ನೆ..

Advertisements

ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಬುಳ್ಳಾಪುರ ಎಂಬಲ್ಲಿ. 27 ವಯಸ್ಸಿನ ಮಗ ದೇವರಾಜ್ ತನ್ನ ತಂದೆ ಲೋಕೇಶ್ ನಾಯ್ಕ ಹಾಗು ತಾಯಿ ವನಜಾಕ್ಷಿ ಅವರ ಜೊತೆ ಪ್ರತಿದಿನ ಜಗಳವಾಡ್ತಿದ್ದ‌.. ಮಗ ಪ್ರತಿದಿನ ಕು’ಡಿ’ದು ಬಂದು ಮನೆಯಲ್ಲಿ ಜ’ಗ’ಳ ಮಾಡ್ತಿದ್ದರಿಂದ ಈ ದಂಪತಿಗಳು ಬೇಸತ್ತು ಹೋಗಿದ್ದರು. ಮಗನ ಸಹವಾಸಕ್ಕೆ ಇವರು ಹೋಗ್ತಾನೆ ಇರಲಿಲ್ಲಾ‌. ಆದರು ದೇವರಾಹ್ ತಂದೆ ತಾಯಿಯ ಜೊತೆ ಇಲ್ಲ ಸಲ್ಲದ ವಿಚಾರಗಳನ್ನು ಕೆಣಕಿ ತಂದೆ ತಾಯಿಗೆ ಪ್ರತಿದಿನ ಹಿಂ,’ಸೆ ಮಾಡ್ತಿದ್ದ.. ಇತ್ತ ಲೋಕೇಶ್ ಮತ್ತು ವನಜಾಕ್ಷಿ ಅವರು ನಿನ್ನಂತ ಮಗನಿಗೆ ಜನ್ಮ ಕೊಟ್ರಾ ನಾವು, ನೀನು ಬದುಕಿರುವಾಗಲೆ ಕ’ತ್ತು ಹಿ’ಸು’ಕಿದರೆ ಕೆ’ಟ್ಟ ಮಗ ಹುಟ್ಟುತ್ತಿರಲಿಲ್ಲಾ ಎಂದು ನೋ’ವು ಪಟ್ಟಿದ್ದರು..

ಇನ್ನೂ ರಾತ್ರಿ ಎಂದಿನಂತೆ ದೇವರಾಜ್ ಚೆನ್ನಾಗಿ ಕುಡಿದುಕೊಂಡು ಬಂದು ತಾಯಿ ವನಜಾಕ್ಷಿ ಜೊತೆ ದುಡ್ಡಿನ ವಿಚಾರಕ್ಕೆ ಜಗಳವಾಡಿದ್ದಾನೆ.. ಈ ವೇಳೆ ತಾಯಿಯ ಕಪಾಳಕೆ ದೇವರಾಜ್ ಹೊ’ಡೆ’ದಿದ್ದಾನೆ.. ಕ’ಪಾ’ಳಕ್ಕೆ ಹೊ’ಡೆ’ದ ನಂತರ ತಾಯಿ ಕು’ಸಿ’ದು ಕೆಳಗೆ ಬಿ’ದ್ದಿ’ದ್ದಾಳೆ.. ಇಷ್ಟಾದ್ರು ಸುಮ್ಮನಿರದ ಪಾಪಿ ಮಗ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ತು’ಳಿ’ದು ಉ’ಸಿ’ರು ನಿ’ಲ್ಲಿಸಿದ್ದಾನೆ.. ಜನ್ಮ ಕೊಟ್ಟ ತಪ್ಪಿಗೆ ಮಗನ ಕಾ,ಲಿನಿಂದಲೇ ತಾಯಿ ಸಾ’,ಯು’ವಂತಾಯ್ತು.. ಇಂಥ ನ’ರ’ಭಕ್ಷ’ಕನಿಗೆ ಏನ್ ಶಿ’,ಕ್ಷೆ ಕೊಟ್ರು ಸಾಕಾಗೋದಿಲ್ಲಾ. ತಾಯಿ ಅನುಭವಿಸಿದ ರೀತಿ ಇ’ವ’ನಿಗಾದ್ರೆ ಗೊತ್ತಾಗುತ್ತದೆ..