Advertisements

ಟಾಪ್ ನಟಿಯಾಗಿ 100 ಚಿತ್ರಗಳಲ್ಲಿ ನಟಿಸಿದ್ದ ಈ ನಟಿ ಈಗ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಜೀವನ ಅಂದ್ರೆ ಹಾಗೆ ಶ್ರೀಮಂತ ಒಂದು ದಿನ ಬಡವನಾಗುಬಹುದು, ಬಡವ ಶ್ರೀಮಂತನಾಗಬಹುದು ನೂರು ಚಿತ್ರಗಳಲ್ಲಿ ನಟಿಸಿ, ಟಾಪ್ ನಟಿಯಾಗಿ ಮಿಂಚಿ ಈಗ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ ಅಂದರೆ ನೀವು ನಂಬ್ತೀರಾ? ಹಾಗಾದರೆ ಆ ನಟಿ ಯಾರು ಗೊತ್ತಾ? ವಿಷ್ಣುವರ್ಧನ್ ಜೊತೆ ಹಾಗೂ ಸುಮಾರು ನೂರಕ್ಕು ಹೆಚ್ಚು ಸಿನಿಮಾಗಳಗಲ್ಲಿ ನಟಿಸಿ ಚಿತ್ರರಂಗದಲ್ಲಿ ನಕ್ಷತ್ರದಂತೆ ಮಿನುಗಿದ ತಾರೆ ದೇವಯಾನಿ‌. ತುಂಬಾ ಒಳ್ಳೆಯ ಅದ್ಬುತ ನಟಿ ಇವರು..

Advertisements

ಸಿ‌ನಿಮಾದಲ್ಲಿ ನಟಿಸುವಾಗ ನಿರ್ದೇಶಕ ರಾಜ್ ಕುಮಾರ್ ಅವರನ್ನು ಪ್ರೀತಿಸಿದ ದೆವಯಾನಿ ಮನೆಯ ವಿರುದ್ಧವಾಗಿ ಅವರನ್ನು ಹೆದುರಿ ಹಾಕಿಕೊಂಡು ರಾಜ್ ಕುಮಾರ್ ಅವರನ್ನು ಮದುವೆಯಾದರು.. ದೇವಯಾನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಅದೇ ಸಮಯದಲ್ಲಿ ಸಿ‌ನಿಮಾ ಅವಕಾಶಗಳು ಕಡಿಮೆಯಾಗುತ್ತಾ ಬಂದವು.. ಇನ್ನೊಂದು ಕಡೆ ಗಂಡ ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ಸಹ ಪ್ಲಾಪ್ ಆದವು. ಇದರಿಂದ ಗಂಡನಿಗೆ ಕೆಲಸವಿಲ್ಲದೆ ಮನೆಯಲ್ಲಿ ಕೂರುವ ಪರಿಸ್ಥಿತಿ ಹೆದುರಾಯಿತು..

ಇತ್ತ ದೇವಯಾನಿಗು ಕೂಡ ಅವಕಾಶಗಳು ಸಿಗಲಿಲ್ಲ. ಮನೆಯವರ ವಿರುದ್ಧ ಮದುವೆಯಾದ ದೇವಯಾನಿಗೆ ಕುಟುಂಬದ ಕಡೆಯಿಂದ ಯಾವುದೆ ರೀತಿ ಸಹಾಯ ಸಿಗಲಿಲ್ಲ.. ಸ್ಟಾರ್ ನಟಿಯಾಗಿದ್ದ ಜೀವನ ಈಗೆ ಹಾಗಲು ಕಾರಣ ನೀವೆ ಎಂದು ಗಂಡನನ್ನು ದೂ’ಷಿಸಬಹುದಾಗಿತ್ತು ದೇವಯಾನಿಯವರು.. ಆದರೆ ಅಂತಹ ಆಲೋಚನೆ ಮಾಡದ ಈ ನಟಿ ಗಂಡನ ಬೆನ್ನೆಲುಬಾಗಿ ನಿಂತರು. ಅವರಿವರ ಕೈ ಹಿಡಿದು ಅವಕಾಶವನ್ನು ಪಡೆಯುವಂತ ಜಾಯಮಾನ ದೇವಯಾನಿ ಅವರದು ಅಲ್ಲಾ.

ಹಾಗಾಗಿ ಕೊನೆಗೆ ಮನೆ ಮತ್ತು ಮಕ್ಕಳ ಜವಾಬ್ದಾರಿ ಹೊತ್ತ ದೇವಯಾನಿ ಅವರು ಒಂದು ಪ್ರೈವೇಟ್ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡರು.. ನಾಲ್ಕನೇ ತರಗತಿಯ ಮಕ್ಕಳಿಗೆ ಟೀಚಿಂಗ್ ಮಾಡುವ ಇವರು ಬರುವ ಸಂಬಳದಿಂದ ಆಯಾಗಿ ಮಕ್ಕಳನ್ನು ನೋಡಿಕೊಂಡು ಸಂಸಾರ ನಡೆಸುತ್ತಿದ್ದೇನೆ ಎಂದು ಹೇಳುತ್ತಾರೆ. ಅವಕಾಶಗಳು ಸಿಗಲಿಲ್ಲ ಎಂದು ಮಾನಸಿಕ ಖಿ’ನ್ನತೆಗೆ ಹೊಳಗಾಗಿ ಜೀವನ ನಾ’ಶ ಮಾಡಿಕೊಂಡ ಅದೆಷ್ಟೋ ಸ್ಟಾರ್ ನಟಿಯರನ್ನು ನೋಡಿದ್ದೇವೆ.. ಆದರೆ ದೇವಯಾನಿ ಅವರು ಮಾತ್ರ ಅವರೆಲ್ಲರಿಗಿಂತ ಭಿನ್ನ ಅನ್ನೋದು ನಿಜ.