Advertisements

ದೇವೇಗೌಡ ಅವರ 6 ಮಕ್ಕಳು ಹೇಗಿದ್ದಾರೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಎಚ್ ಡಿ ದೇವೆಗೌಡ ಅವರು 1933 ರಲ್ಲಿ ಹಾಸನದಲ್ಲಿ ಜನಿಸುತ್ತಾರೆ.. ಈಗ ಇವರಿಗೆ 87 ವರ್ಷ.. ದೇವೆಗೌಡ ಅವರು 11 ನೇ ಭಾರತದ ಪ್ರಧಾನಮಂತ್ರಿ ಹಾಗೂ ಕರ್ನಾಟಕದ ಹದಿನಾಲ್ಕನೇ ಮುಖ್ಯಮಂತ್ರಿ.. ದೇವೇಗೌಡ ಅವರು ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದವರು.. ಇವರ ತಂದೆ ದೊಡ್ಡೇಗೌಡ ಹಾಗು ತಾಯಿ ದೇವಮ್ಮ.. ದೇವೇಗೌಡ ಅವರ ಹೆಂಡತಿ ಹೆಸರು ಚೆನ್ನಮ್ಮ. ಇವರನ್ನು 1954 ರಲ್ಲಿ ಮದುವೆಯಾಗುತ್ತಾರೆ.. ಈಗ ಇವರಿಗೆ ಆರು ಮಕ್ಕಳಿದ್ದಾರೆ.. ನಾಲ್ಕು ಗಂಡು ಮಕ್ಕಳು, ಹಾಗೂ ಎರಡು ಹೆಣ್ಣು ಮಕ್ಕಳು.

Advertisements

ದೇವೇಗೌಡ ಅವರು ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ ನಂತರ ರಾಜಕೀಯ ಕಣಕ್ಕೆ ಇಳಿದಿದ್ದಾರೆ.. ದೇವೇಗೌಡ ಅವರ ಆರು ಮಕ್ಕಳು ಹಾಗೂ ಮೊಮ್ಮಕ್ಕಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಮೊದಲನೆಯದಾಗಿ ಎಚ್ ಡಿ ರೇವಣ್ಣ. ಇವರು ಎಚ್ ಡಿ ಕುಮಾರಸ್ವಾಮಿ ಅವರ ಅಣ್ಣ ಓದಿರುವುದು ಕೇವಲ ಏಳನೇಯ ತರಗತಿ.. ಹೆಂಡತಿ ಹೆಸರು.. ಭವಾನಿ ರೇವಣ್ಣ. ಈಗ ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.. ಪ್ರಜ್ವಲ್ ರೇವಣ್ಣ ಈಗಾಗಲೇ ರಾಜಕೀಯದಲ್ಲಿ ತೊಡಿಗಿಸಿಕೊಂಡಿದ್ದಾರೆ.. ಸೂರಜ್ ರೇವಣ್ಣ ಅವರಿಗೆ ಈಗಾಗಲೇ ಮದುವೆಯಾಗಿದ್ದು ರಾಜಕೀಯ ಅಖಾಡಕ್ಕೆ ಇಳಿಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ..

ಎಚ್ ಡಿ ಕುಮಾರಸ್ವಾಮಿ ಇವರು ಓದಿರುವುದು ಬಿ.ಎಸ್.ಸಿ ಎರಡು ಬಾರಿ ಮದುವೆಯಾಗಿದ್ದಾರೆ.. ಇವರ ಮೊದಲ ಹೆಂಡತಿ ಹೆಸರು ಅನಿತಾ ಕುಮಾರಸ್ವಾಮಿ. ಇವರು ಇಂಜನಿಯರಿಂಗ್ ಮುಗಿಸಿದ್ದಾರೆ.. ಎರಡನೇ ಹೆಂಡತಿ ಹೆಸರು ರಾಧಿಕಾ ಕುಮಾರಸ್ವಾಮಿ. ಇವರು ಸಿನಿಮಾ ನಟಿ.. ಈಗ ಇವರಿಗೆ ಇಬ್ಬರು ಮಕ್ಕಳಿದ್ದಾರೆ ನಿಖಿಲ್ ಕುಮಾರಸ್ವಾಮಿ ಹಾಗೂ ಶಮಿಕಾ ಕುಮಾರಸ್ವಾಮಿ.‌.

ಮೂರನೆಯವರು ಎಚ್ ಡಿ ಬಾಲಕೃಷ್ಣ.. ಇವರು ರಾಜಕೀಯದಿಂದ ಹೊರಬಂದಿದ್ದಾರೆ. ಇನ್ನೂ ಇವರ ಮಗನ ಹೆಸರು ಕುನಾಲ್.. ಮೂರು ವರ್ಷಗಳ ಹಿಂದೆ ಅದ್ದೂರಿಯಾಗಿ ಮಗನ ಮದುವೆ ಮಾಡಿದ್ದಾರೆ.. ನಾಲ್ಕನೇಯವರು ಹೆಚ್.ಡಿ ರಮೇಶ್. ಇವರು ರಾಜಕೀಯಕ್ಕೆ ಬರಲು ಸಾಹಸ ಮಾಡಿದ್ದರು ಆದರೆ ರಾಜಕೀಯಕ್ಕೆ ಬರಲು ಸಾಧ್ಯವಾಗಲಿಲ್ಲ.. ಐದನೇಯವರು ಎಚ್.ಡಿ ಶೈಲಜ.. ಇವರು ಎಚ್.ಡಿ ದೇವೆಗೌಡ ಅವರ ಮುದ್ದಿನ ಮಗಳು ಈಗ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗುತ್ತಿದೆ.. ಆರನೇಯವರು ಎಚ್.ಡಿ ಅನುಸೂಯ..