Advertisements

ಉಡುಪಿ ಪೊಲೀಸ್ ದಯಾನಾಯಕ್ ಅವರನ್ನ ಕಂಡ್ರೆ ಇಡೀ ಮುಂಬೈ ರೌಡಿಗಳು ದಿಕ್ಕಾ ಪಾಲಾಗಿ ಓಡ್ತಿದ್ರು.. ಎಷ್ಟು ನಟೋರಿಯಸ್ ರೌಡಿಗಳನ್ನ ಏನ್ ಕೌಂಟರ್ ಮಾಡಿ ಬಿಸಾಕಿದ್ದಾರೆ ಗೊತ್ತಾ?

Kannada Mahiti

ಮೈಮೇಲೆ ಖಾಕಿ‌, ಕೈಯಲ್ಲಿ ತು’ಪಾ’ಕಿ ಹಿಡಿದು ಭೂ’ಗ’ತ ಲೋಕದ ಪಾ’ತ’ಕರನ್ನು ಅ’ಟ್ಟಾ’ಡಿಸಿಕೊಂಡು ಗುಂ’ಡೆ’ಟಿನ ಸದ್ದಿಗೆ ಬೆ’ಚ್ಚಿ’ಬಿಳಿಸುವ ಅದೆಷ್ಟೊ ಸನ್ನಿವೇಶಗಳನ್ನ ಸಿನೆಮಾದಲ್ಲಿ ನೋಡೆ ಇರ್ತಿವಿ, ಕೆಲವೂಂದು ಸಾರಿ ನಿಜ ಜೀವನದಲ್ಲೂ ಇಂತಹ ದಕ್ಷ ಪೋಲಿಸ ಅಧಿಕಾರಿಗಳು ಇರ್ತಾರಾ ಅಂತ ಉಹೆ ಕೂಡ ಮಾಡ್ತಿವಿ. ಹೌದು ಅಂತಹ‌ ಅಧಿಕಾರಿಯೂಬ್ಬರು ನಮ್ಮ ಮಧ್ಯಯೇ ಇದ್ದಾರೆ. ಎನ್ ಕೌಂ’ಟ’ರ್ ಎಂದೆ‌ ಖ್ಯಾತಿ ಪಡೆದಿರುವ ದಕ್ಷ ಪೋಲಿಸ ಅಧಿಕಾರಿ , ಯಾರಿವರು ಅಂತೀರಾ ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಮಾಹಿತಿ.’80 ಕ್ಕೊ ಹೆಚ್ಚು ಗ್ಯಾಂ’ಗ್ ಸ್ಟ’ರ್ ಗಳನ್ನು ಎನ್ ಕೌಂ’ಟ’ರ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದವರು ನಮ್ಮದೆ ರಾಜ್ಯದ ಎನ್ ಕೌಂ’ಟ’ರ್ ಸ್ಪೆಶಲಿಸ್ಟ್ ದ’ಯಾ’ನಾಯಕ.ಇವರು ವೃತ್ತಿ ಸೇವೆಯಲ್ಲಿ ತೊರಿದ ಪ್ರಾಮಾಣಿಕತೆ, ದಕ್ಷತೆ ರಾಜ್ಯ ಮಾತ್ರವಲ್ಲದೆ ದೇಶದ ಪೋಲಿಸ್ ಇಲಾಖೆಯಲ್ಲಿ ಅ’ಚ್ಚ’ಳಿಯದೆ ಉಳಿದಿದೆ. ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎ’ಣ್ಣೆ’ಹೊಳೆ‌ ಎಂಬ ಗ್ರಾಮದವರಾದ ದಯಾನಾಯಕ ಬಡ ಕೊಂಕಣಿ ಕುಟುಂಬದವರಾಗಿದ್ದರು.

[widget id=”custom_html-3″]

Advertisements

ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೆ ಮುಗಿಸಿದ ದಯಾನಾಯಕ್ ಮುಂದೆ ಆರ್ಥಿಕ ಕಾರಣಗಳಿಂದ ಶಾಲೆ ತೊರೆದು ಮುಂಬೈಗೆ ಹೋಗಿ ಅಲ್ಲಿ ಸಣ್ಣ ಹೊಟೆಲ್ ನಲ್ಲಿ 3000. ರೂ ಗೆ ಕೆಲಸ ಮಾಡುತ್ತಿದ್ದರು. ಹಾಗೆ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ ಇವರು ಡಿಎನ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಬಾಂಬೆ ಪೋಲಿಸ್ ಟ್ರೈನಿಂಗ್ ಗಾಗಿ ಸೇರ್ಪಡೆಯಾದ ಬಳಿಕ ಜುಹು ಪೋಲಿಸ್ ಠಾಣೆಗೆ ಪೋಸ್ಟಿಂಗ್ ಮಾಡಲಾಯಿತು‌. ಮುಂಬೈನಲ್ಲಿ ದಾದಾ ಎಂದೆ ಖ್ಯಾತಿಯಾಗಿದ್ದ ಇದ್ದ ದಾವುದ್ ಮತ್ತು ಆತನ ಶಿಷ್ಯರನ್ನು ಚೋಟಾ ರಾಜನ್ ಹಾಗೂ ಶಕೀಲ್ ಎಂಬ ಗ್ಯಾಂ’ಗ್ ಸ್ಟ’ರ್ ಮೇ’ಲೆ ಅವರ ಮೊದಲ ಎನ್ ಕೌಂ’ಟ’ರ್ ಜರುಗಿತ್ತು. ಈ ಘ’ಟ’ನೆ ನಡೆದ ಬಳಿಕ ಇವರ ಧೈರ್ಯ ಸಾಹಸಕ್ಕೆ ಇವರನ್ನು ಎ’ನ್ ಕೌಂ’ಟ’ರ್ ಸ್ಪೇ’ಷಿ’ಯಲ್ ಟಿ’ಮ್ಗೆ ಸೇರಿಸಲಾಗಿತ್ತು. ಒಮ್ಮೆ ಗುಂ’ಡು ತ’ಗು’ಲಿದರು ಅ’ಪ’ರಾದಿಯನ್ನು ಶೂ’,ಟ್ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಸಂಗತಿ. 8 ವರ್ಷದ ಅಧಿಕಾರಾವಧಿಯಲ್ಲಿ 80ಕ್ಕು ಹೆಚ್ಚು ಜನರನ್ನು ಎ’ನ್ ಕೌಂ’ಟ’ರ್ ಮಾಡಿದ್ದು ಇವರಿಗೆ ಎನ್ ಕೌಂ’ಟ’ರ್ ಸ್ಪೇ’ಷ’ಲಿಸ್ಟ್ ಎಂಬ ಹೆಸರನ್ನು ತಂದು ಕೊಟ್ಟಿತ್ತು.

[widget id=”custom_html-3″]

ಮುಂಬೈನ ಡೆಪುಟಿ ಚಿಪ್‌ಮಿನಿಸ್ಟರಯಾಗಿ ಆಯ್ಕೆಯಾದ ‌ ‌ಆರ್ ಆರ್ ಪಾಟೀಲ್ ರಾಜಕೀಯ ಪ್ರವೇಶದಿಂದ ದಯಾನಾಯಕರ ಅನೇಕ‌ ಕೆಲಸಗಳಿಗೆ ‌ತ’ಡೆ’ಯುಂಟಾಗಿತ್ತು ಅನೇಕ ಅಪಾದನೆಗಳಿಗೂ ದ’ಯಾ’ನಾಯಕ ಒಳಗಾಗಿದ್ದರು. ತೆಟನ್ ತಿರೋಡ್ಕರ್ ಪತ್ರಕರ್ತ ದಯಾನಾಯಕ ಅವರಿಗೆ ಮುಂಬೈನ ಭೂ’ಗ’ತ‌ ಲೋಕದೊಂದಿಗೆ ಸಂಬಂಧವಿದೆ, ಸ್ತ್ರೀಯರ ಮಾ’ರಾ’ಟ, ಬೆ’ನಾ’ಮಿ‌ ಆಸ್ತಿ ಸೇರಿದಂತೆ ಅನೇಕ‌ ವಿಷಯಗಳ ಕುರಿತು ಆ’ರೋ’ಪಿಸಿದ್ದ. ಮಹಾರಾಷ್ಟ್ರ ಕಂಟ್ರೋಲ್ ಆಫ್ ಅರ್ಗನೈಸಡ್ ಕ್ರೈ’,ಮ್ ಆ್ಯಕ್ಟ್ ಎಂಬ ನ್ಯಾಯಾಲಯದಡಿ ಎಸಿಪಿ ಶಂಕರ್ ಕಾಂಬಳೆ ಹಾಗೂ ಡಿಸಿಪಿ ಕೆ.ಎಲ್‌ ವಿಷ್ಣು ನೇತೃತ್ವದಲ್ಲಿ ಇವರ ಮೇಲೆ‌ ವಿಶೇಷ ತ’ನಿ’ಖೆ‌ ಕೈಗೊಂಡಿತ್ತು.. ನಂತರ ಇವರು ನಿ’ರ’ಪರಾದಿ ಎಂದು ಕ್ಲಿನ್ ಶಿಟ್ ನೀಡಲಾಯಿತು. ಪತ್ರಕರ್ತ ತೀರೊಡ್ಕರನ್ನು ಬಂ’ಧಿ’ಸಲಾಯಿತು. ಆ್ಯಂಟಿ‌ ಕರಪ್ಶನ್ ಬ್ಯುರೊ ಅ’ಕ್ರ’ಮ ವ್ಯವಹಾರ, ಐ’ಟಿ ದಾಳಿ, ಅವರ ನಿರ್ಮಿಸಿದ ಶಾಲೆ ಕರ್ನಾಟಕ ಸರ್ಕಾರದಿಂದ‌ ಮಾನ್ಯತೆ‌ ಪಡೆದಿಲ್ಲ ಎಂದು ಹಲವು ಆಪಾನೆಗಳಿಂದ ಜೈ’ಲು ಸೇರಿ ಯಾವುದೇ ಸಾಷ್ಯಾಧಾರಗಳಿಲ್ಲದೆ‌ 60 ದಿನಗಳ ನ್ಯಾಯಾಂಗ ಬಂ’ಧ’ನದಿಂದ ಮುಕ್ತರಾಗಿ‌ ಹೊರಬಂದರು.

[widget id=”custom_html-3″]

ಎಲ್ಲಾ ಮೂಲಗಳಿಂದ ಅವರ ಆಸ್ತಿ 89 ಲಕ್ಷ ಆಗಿತ್ತು. 27 ಬಾರಿ‌ ಆ’ರೋ’ಪಗಳ ಹೊತ್ತಿದ್ದ ಇವರು ಕೊನೆಗೂ ನಿ’ರ’ಪರಾದಿ ಎಂದು ಸಾಬಿತಾಗಿ ಹೊರಬಂದರು. ತಿಂಗಳಿಗೆ 10000 ಸಂಬಳ‌ ಪಡೆಯುತ್ತಿದ್ದ ದಯಾನಾಯಕ್‌ ಮೇಲೆ ಕೋ’ಟ್ಯಾಂ’ತರ ರೂಪಾಯಿ ಆಸ್ತಿಗಳಿಕೆ ಕುರಿತು ಎಲ್ಲಾ ಆ’ರೋ’ಪಗಳ ಕ್ಲಿನ್ ಶಿಟ್ ಪಡೆದು‌ ಹೊರಬಂದರು‌. ಮುಂಬೈ ಇಲಾಖೆ ಲೋಕಲ್‌ ಹ್ಯಾಂಡ್ಸ್ ಯುನಿಟ್ಗೆ ಸೇರ್ಪಡೆಯಾಗಿನಾಗಪುರ ವರ್ಗಾವಣೆ ಮಾಡಲಾಯಿತು. ಮತ್ತೆ ಅವರನ್ನು ಸು’ಳ್ಳು ಅ’ರೋ’ಪದಡಿ ಸಸ್ಪೆಂಡ್ ಮಾಡಿ ಮತ್ತೆ ಪುನಃ ಇಲಾಖೆ ಅವರನ್ನು ವಾಪಾಸ್ ಸೇರಿಸಿಕೊಂಡಿತ್ತು. ದಯಾನಾಯಕರ ಕರ್ತವ್ಯ ‌ನಿರ್ವಹಣೆ, ದಕ್ಷತೆ, ಪ್ರಾಮಾಣಿಕತೆ ಧೈರ್ಯ ‌ಎಲ್ಲವು ಇಂದಿನ ಯುವ ಜನತೆಗೆ ಪ್ರೇರಣೆ..

[widget id=”custom_html-3″]