Advertisements

ನಟ ಧನುಷ್ ಐಶ್ವರ್ಯಾ ಡಿವೋರ್ಸ್ ಗೆ ಕಾರಣವೇನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಕಾಲ ಗಟ್ಟ ಬದಲಾಗ್ತಿದ್ದಾಗೆ ಸಂಬಂಧಗಳ ವ್ಯಾಕ್ಯಾನವೂ ಕೂಡ ಬದಲಾಗ್ತಾ ಹೋಗ್ತಿವೆ.. ಅಂದು ಕೈಕೈ ಹಿಡಿದು ಅಸೆಮಣೆ ಏರಿದರೆ ಜೀವನ ಪೂರ್ತಿ ಒಬ್ಬರ ಜೊತೆಗೆ ಒಬ್ಬರು ಇರ್ತೀವಿ ಎನ್ನುವ ರೀತಿಯಲ್ಲಿ ಪರಸ್ಪರ ಪ್ರಾಮಿಸ್ ಮಾಡಿಕೊಳ್ತಾರೆ.. ಅದೇ ರೀತಿಯಾಗಿ ಜೀವನ ಪೂರ್ತಿ ಒಟ್ಟಿಗೆ ಬಾಳ್ವೆ ಮಾಡ್ತಿದ್ದರು.. ಆದರೆ ಈಗ ಆಗಲ್ಲಾ.. ಸಣ್ಣ ಪುಟ್ಟ ಬಿನ್ನಾಭಿಪ್ರಾಯಕ್ಕು ಸಣ್ಣ ಪುಟ್ಟ ಮುನಿಸಿಗೂ ಬೇರೆ ಬೇರೆಯಾಗುವ ಹಂತಕ್ಕೆ ಬರ್ತಾರೆ..

[widget id=”custom_html-3″]

ಮಾತು ಎತ್ತಿದ್ರೆ ಡೈವೋರ್ಸ್ ಎನ್ನುವಂತ ಕಾಲ ಇದು. ಅದರಲ್ಲೂ ಕೂಡ ಸಮಾಜಕ್ಕೆ ಮಾಧರಿಯಾಗಬೇಕಾದಂತ ಅಭಿಮಾನಿಗಳಿಗೆ ಮಾದರಿಯಾಗಬೇಕಾದಂತ ಸಾಕಷ್ಟು ಸ್ಟಾರ್ ನಟರೇ ಇಂತಹ ಸಾರಿಯನ್ನ ತುಳಿಯುತ್ತಿದ್ದಾರೆ. ಅದ್ಯಾಕೋ ಏನೋ ಗೊತ್ತಿಲ್ಲಾ.. ಇತ್ತೀಚೆಗಂತು ಡೈವೋರ್ಸ್ ಪ್ರಕರಣಗಳು ಜ್ಯಾಸ್ತಿ ಆಗ್ತಾ ಇವೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅವರ ಮಕ್ಕಳ ಬಗ್ಗೆ ಯೋಚನೆ ಮಾಡೋದಿಲ್ವೋ ಎನೋ ಗೊತ್ತಿಲ್ಲಾ.. ನಾವೆಲ್ಲರೂ ಕೂಡ ಡೈವೋರ್ಸ್ ಆದಾಗಾ ಅವರಿಬ್ಬರ ಬಗ್ಗೆ ಮಾತ್ರ ಮಾತನಾಡುತ್ತೇವೆ ಅದರ ಮಕ್ಕಳ ಕಡೆಯೂ ಕೂಡ ಗಮನವನ್ನು ಹರಿಸಬೇಕಾಗುತ್ತೆ. ಒಟ್ಟಿಗೆ ಬಾಳಿದ್ದ ತಂದೆ ತಾಯಿ ಇದೀಗ ಬೇರೆ ಬೇರೆ ಅಗ್ತಾರೆ ಎಂದಾಗ ಮಕ್ಕಳ ಮೇಲೆ ಅದ್ಯಾವ ರೀತಿ ಪರಿಣಾಮ ಬೀರುತ್ತೆ ಅದನ್ನ ನಾವು ಊಹೆ ಮಾಡಿಕೊಳ್ಳೋದಿಕ್ಕೂ ಸಾಧ್ಯವಿಲ್ಲಾ.. ಇಷ್ಟೆಲ್ಲಾ ಪ್ರೀಠಿಕೆ ಆಕೋದಕ್ಕೆ ಕಾರಣ ಎನ್ನಪ್ಪ ಅಂದರೆ ಇದೀಗ ಮತ್ತೊಂದು ಜೋಡಿ.. ಬೇರೆ ಬೇರೆಯಾಗಿವೆ. ಇತ್ತೀಚೆಗಷ್ಟೇ ಭಾಗ ಚೈತನ್ಯ ಮತ್ತು ಸಮಂತಾ ಬೇರೆ ಬೇರೆಯಾಗಿದ್ದು ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು.. ಅದರ ಬೆನ್ನಲ್ಲೇ ಇದೀಗ ರಜನಿಕಾಂತ್ ಪುತ್ರಿಯಾಗಿರುವಂತ ಐಶ್ವರ್ಯ ಆಗೆ ನಟ ದನುಷ್ 18 ವರ್ಷದ ಸುದೀರ್ಘವಾದಂತಹ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ.

[widget id=”custom_html-3″]

ಯಾರು ಕೂಡ ಕನಸು ಮನಸ್ಸಿನಲ್ಲಿ ಊಹಿಸಿರಲಿಲ್ಲಾ.. ಇಂತಹ ಒಂದು ಘಟನೆ ನಡೆಯುತ್ತೆ ಅಂತೇಳಿ. ಈ ಹಿಂದೆ ಸ್ವಲ್ಪ ಮಟ್ಟಿಗೆ ಬಿ’ರು’ಕು ಭಿನ್ನಾಭಿಪ್ರಾಯ ಜ್ಯಾಸ್ತಿ ಇತ್ತೀಚಿನ ದಿನಗಳಲ್ಲಿ ಅವರಿಬ್ಬರು ಚೆನ್ನಾಗಿಯೇ ಇದ್ದರು.. ಯಾರು ಕೂಡ ಅಂದುಕೊಂಡಿರಲಿಲ್ಲಾ.. ಯಾವಾಗ ಧನುಷ್ ಈ ರೀತಿಯಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾರೋ ಅರೇಕ್ಷಣ ಅಭಿಮಾನಿಗಳು ಕೂಡ ಶಾ’ಕ್ ಆದ್ರು. ಏನಾದ್ರು ಪೇ’ಕ್ ಇರ್ಬಹುದಾ ಅಂತ ಒಂದು ಬಾರಿ ಚೆ’ಕ್ ಮಾಡೋದಕ್ಕೆ ಶುರು ಮಾಡಿದ್ರು ಆನಂತರ ಇದು ನಿಜ ಅಂತ ಗೊತ್ತಾಯ್ತು.. ಅವರಿಬ್ಬರು 18 ವರ್ಷದ ಸುದೀರ್ಘವಾದಂತ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ಅಂತ.. ಅಷ್ಟಕ್ಕೂ ಇವರಿಬ್ಬರು ದೂರ ಆಗೋದಕ್ಕೆ ಕಾರಣ ಏನು ಗೊತ್ತೇ ಈ ವೀಡಿಯೋ ನೋಡಿ.

[widget id=”custom_html-3″]