Advertisements

ಭಿ’ಕ್ಷೆ ಭೇಡಿ ಬದುಕುತಿದ್ದ 13 ವರ್ಷದ ಹುಡುಗಿಗೆ ಊಟ ಕೊಡಿಸುವ ಅಸೆ ತೋರಿಸಿ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?

Kannada Mahiti

ಅವಳು ಹೊಟ್ಟೆ ಹಸಿವಿನಿಂದ ನ’ರ’ಳಾಡುತ್ತಿದ್ದಳು.. ಹೊಟ್ಟೆ ತುಂಬಿಕೊಳ್ಳಲು ಸಿಕ್ಕ ಸಿಕ್ಕವರ ಬಳಿ ಹಣ ಬೇಡುತ್ತಿದ್ದಳು.. ಹಸಿವಿನಿಂದ ಕೆಂಗೆಟ್ಟಿದ್ದ ಅವಳು ಬದುಕಿಗಾಗಿ ಹೋರಾಟ ನಡೆಸ್ತಿದ್ದಳು, ಆದ್ರೆ ಆ ಕಿ’ರಾ’ತಕನ ಕಣ್ಣು ಅವಳ ಮೇಲೆ ಬಿ’ದ್ದು ಬಿಡ್ತು.. ಅಬ್ಬಾ ಈ ರೀತಿ ಮಾಡೋದಕ್ಕೆ ಆ ಪುಣ್ಯಾತ್ಮನಿಗೆ ಅದ್ಹೇಗೆ ಮನಸ್ಸು ಬಂತೋ ಏನೋ.. ಛೀ.. ಇಂತಹ ಕೆಲಸಕ್ಕೆ ಕೈ ಹಾಕುವಂಥ ಜನರ ಸಂಖ್ಯೆ ಅದ್ಯಾವಾಗೋ ಕಡಿಮೆಯಾಗುತ್ತೋ ಆ ದೇವರೇ ಬಲ್ಲ.. ಅಂದಹಾಗೇ ಇವತ್ತು ನಾವು ಹೇಳ್ತಾಯಿರುವ ಈ ಘ’ಟ’ನೆ ಹೆಣ್ಮಕ್ಕಳಿಗೆ ಇಷ್ಟೆನಾ ಭ’ದ್ರ’ತೆ ಅಂತ ಅನಿಸುವುದು ಸು’ಳ್ಳ’ಲ್ಲ, ಜೊತೆಗೆ ಒಬ್ಬ ಮನುಷ್ಯನಿಗೆ ನೈತಿಕ ಶಿಕ್ಷಣದ ಕೊ’ರ’ತೆ ಎಷ್ಟಿದೆ ಎಂಬುವುದನ್ನು ಒತ್ತಿ ಹೇಳುತ್ತಿದೆ.

Advertisements

ಅವರಿವರ ಬಳಿ ಬೇಡಿ ತಿನ್ನುತ್ತಿದ್ದ ಅವಳ ಹಸಿವನ್ನೇ ಇವನು ದಾಳವಾಗಿ ಉಪಯೋಗಿಸಿಕೊಂಡಿದ್ದಾನೆ. ಆ ಹುಡುಗಿ ಹಸಿವಿನಿಂದ ಭಿ’ಕ್ಷೆ ಭೇಡಿ ಬದುಕುತ್ತಿದ್ದಳು.. ಅವಳಿಗೆ ಎಗ್​ ರೈಸ್ ಆಸೆ ತೋರಿಸಿದ್ರೆ ಬೇಡ ಅನ್ನೋಕೆ ಒಪ್ತಾಳಾ? ಒಪ್ಪಿದ್ರು ಅವಳ ಹಸಿವು ಒಪ್ಪತ್ತಾ.. ಖಂಡಿತ ಇಲ್ಲ.. ಈ ಪುಣ್ಯಾತ್ಮ ಅವಳ ಹಸಿವನ್ನು ಎಡ್ವಂಟೇಜ್ ಆಗಿ ತಗೊಂಡಿದ್ದಾನೆ. ಎ’ಗ್‍ರೈ’ಸ್ ತಿನ್ನಿಸುವ ಆಸೆ ತೋರಿಸಿ ಅ’ಪ್ರಾ’ಪ್ತ ಬಾಲಕಿ ಮೇಲೆ ಅ’,ತ್ಯಾ’ಚಾರ ಮಾಡಿದ್ದ.. ಇದಕ್ಕೆ ಸಂಬಂಧಿಸಿದ ಆ’ರೋ’ಪಿಯನ್ನ ಬಂ’ಧಿ’ಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.


ಧಾರವಾಡದಲ್ಲಿ ಭಿ’ಕ್ಷೆ ಬೇಡುತ್ತಿದ್ದ 13 ವರ್ಷದ ಬಾಲಕಿಗೆ ಎಗ್‍ರೈಸ್ ತಿನ್ನುಸುವ ನೆಪದಲ್ಲಿ ಆರೋಪಿ ಬಾಲಕಿಗೆ ಈ ರೀತಿ ನಡೆಸಿದ್ದ. ಭಿ’ಕ್ಷೆ ಬೇಡುತಿದ್ದ ಬಾಲಕಿಗೆ ಮಕ್ಕಳ ರಕ್ಷಣಾ ಘಟಕದ ಸಿಂಬ್ಬಂದಿ ತಂದು ವಿಚಾರಣೆ ಮಾಡಿದಾಗ ಪ್ರ’ಕ’ರಣ ಬೆಳಕಿಗೆ ಬಂದಿತ್ತು. ಬಾಲಕಿ ಬಳಿ ಈ ಕೆ’ಟ್ಟ ಕೆಲಸ ಮಾಡಿದವರನ್ನು ಗುರುತಿಸ್ತಿಯಾ ಅಂತ ಕೇಳಿದಾಗ ಹೌದು ಎಂದಿದ್ದಾಳೆ, ಆಕೆ ಹೇಳಿದ ಆಧಾರದ ಮೇಲೆ ಅ’ಪರಾ’ಧಿಯನ್ನು ಹುಡುಕಿ ಪೊಲೀಸರು ಬಂ’ಧಿ’ಸುವಲ್ಲಿ ಯಶಸ್ವಿಯಾಗಿದ್ದಾರೆ..