Advertisements

ಹೆಂಡತಿ ಸಾವನ್ನಪ್ಪಿದಳು ಅಂಥ ಗಡಿಯಲ್ಲಿ ಯೋದನಾಗಿ ಕೆಲಸ ಮಾಡ್ತಿರುವ ಗಂಡ ಎಂಥ ಕೆಲಸ ಮಾಡಿಕೊಂಡಿದ್ದಾರೆ ಗೊತ್ತಾ? ಕಣ್ಣೀರು ತರಿಸುತ್ತೆ..

Kannada Mahiti

ನಮಸ್ಕಾರ.. ಈ ಜೀವ ಹೇಗೆಲ್ಲ? ನಾವು ಅನ್ಕೊಳ್ಳೆದೆ ಒಂದು ಅದಾಗೊದೆ ಇನ್ನೊಂದು.. ಕೆಲ ಒಮ್ಮೆ ನಮ್ಮ ಎಡವಟ್ಟು ನಿರ್ಧಾರಗಳ ಪರಿಣಾಮ ಕುಟುಂಬಸ್ಥರು ಅನುಭವಿಸುವ ಹಾಗೆ ಮಾಡುತ್ತೆ ಅಲ್ವ.. ಒಳ್ಳೆ ಕೆಲಸ ಕೈ ತುಂಬ ಸಂಬಳ ಸುಖ ಸಂಸಾರಕ್ಕೆ ಇನ್ನೆನು ಬೇಕು ಹೇಳಿ? ಇವತ್ತು ನಾನು ಹೇಳುವ ಸ್ಟೋರಿ ಕೇಳಿದ್ರೆ.. ಛೇ ಆ ಯೋಧ ಯಾಕೆ ಹೀಗೆ ಮಾಡಿದ ಅಂತ ಮನದಲ್ಲೆ ಮರಗುತ್ತಿರ.. ನಮ್ಮ ದೇಶ ಗಡಿ ನಮ್ಮ ಸೇನೆಯಲ್ಲಿ ಅತೀ ಪ್ರಬಲವಾದ ದೇಶ. ಯೋಧ ಗಡಿ ಮಧ್ಯ ಗ’,ನ್ ಹಿಡಿದು.. ಎ’ದು’ರಾಳಿ ಎದೆ ಗು’ರಿ ಇಡ್ತಾನೆ.. ಇಲ್ಲ ತಾನು ದೇಶ ಉ’ಳಿ’ಸಲು ಸಾಧ್ಯವಾಗ್ತಿಲ್ಲ ಎಂದಾಗ ಪ್ರತಿಕ್ಷಣ ಹೋರಾಟಕ್ಕೆ ಸವಾಲು ಹಾಕಿ ಎದುರಾಳಿಗೆ ಎದೆ ಕೊಟ್ಟು ಸಾ’ವಿ’ನ ಜೊತೆ ಸೆನಸಾಡುತ್ತಾನೆ.. ಆದರೆ ಇಲ್ಲೋಬ್ಬ ದಿಲೀಪ್ ಎಂಬ ಯೋಧ ಜಮ್ಮು ಕಾಶ್ಮೀರದಲ್ಲಿಆ’ತ್ಮಹ’ತ್ಯೆಗೆ ಯತ್ನಿಸಿದ್ದಾನೆ.

Advertisements

ಹೋರಾಡಬೇಕಿದ್ದವನು ಹೆಡಿಯ ಹಾಗೆ ಸಾ’ವಿ’ನ ಹಾದಿ ಯಾಕೆ ಆಯ್ಕೆ ಮಾಡಿಕೊಂಡ ಅಂತಿರ? ಅಷ್ಟಕ್ಕೂ ದೀಲಿಪ್ ಆ’ತ್ಮಹ’ತ್ಯೆಗೆ ಯಾಕೆ ಯತ್ನಿಸಿದ ಅನ್ನೊದನ್ನು ತಿಳಿದುಕೊಳ್ಳೋಣ ಬನ್ನಿ.. ದಿಲೀಪ್ ಎಂಬ ಯೋಧ ಜಮ್ಮು ಕಾಶ್ಮೀರದಲ್ಲಿ ಗಡಿಭಾಗದಲ್ಲಿ ದೇಶ ಸೇವೆಗೆ ಹೋಗಿರ್ತಾನೆ. ಆದರೆ ಅವನು ಇದ್ದಕ್ಕಿದ್ದಂತೆ ಆ’ತ್ಮಹ’ತ್ಯೆ ಪ್ರಯತ್ನಿಸುತ್ತಾನೆ. ಅದಾದ ಬಳಿಕ ಅವರನ್ನು ಉಳಿಸಿಕೊಳ್ಳಲು ದೆಹಲಿ ಸೇನಾ ಆಸ್ಪತ್ರೆಗೆ ಸಹೋದ್ಯೋಗಿಗಳು ಸೇರಿ ದಾಖಲು ಮಾಡ್ತಾರೆ.. ಡಾಕ್ಟರ್ಸ್ ಸತತ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿಯಾಗದೆ ದೀಲಿಪ್ ಮೃ’ತ’ಪಟ್ಟಿದ್ದಾರೆ. ಅಷ್ಟಕ್ಕೂ ಯೋ’ಧ’ರಲ್ಲಿ ಹೋರಾಟದ ಗುಣ ಇದ್ದೆ ಇರುತ್ತದೆ.. ಆದರೆ ದೀಲಿಪ್ ಯಾಕೆ ಹೀಗೆ ಮಾಡಿದ್ರು ಅನ್ನೊದ್ರ ಹಿಂದೆ ಬೆರೋಂದು ಸತ್ಯವೇ ಅಡಗಿದೆ.. ದೀಲಿಪ್ ಪತ್ನಿ ಸಹ ಆ’ತ್ಮಹ’ತ್ಯೆ ಮಾಡಿಕೊಂಡಿರುತ್ತಾರೆ..

ಅದಾದ ಕೆಲ ದಿನಗಳ ನಂತರ ವಿಷ ಸೇವಿಸಿ ಸಿಆರ್​ಪಿಎಫ್ ಯೋಧ ದೀಲಿಪ್ ಆ’ತ್ಮಹತ್ಯೆ’ ಮಾಡಿಕೊಂಡಿದ್ದಾರೆ.. ಈಗ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡ ಅವರ ಮಗ ಅನಾಥವಾಗಿದೆ.. ಮೂಲತಃ ದೀಲಿಪ್ ಕೆಜಿಎಫ್ ನವರು… ಯಾವುದೊ ಕಾರಣದಿಂದಾಗಿ ತಮ್ಮ ಮಡದಿ ಆ’ತ್ಮಹ’ತ್ಯೆ ಶ’ರ’ಣಾಗಿದ್ರು.. ಅಮ್ಮನಿಲ್ಲದ ಆ ಮಗುವಿಗೆ ತಾಯಿ ಪ್ರೀತಿ ತೋರಿಸಬೇಕಿದ್ದ ಅಪ್ಪನು ಸಹ ಅನಾಥ ಮಾಡಿ ಹೋಗಿದ್ದಾನೆ.. ಬುದ್ಧಿ ನೂರೊಂದು ಹೇಳುತ್ತೆ, ಆದರೆ ಮನಸು ಅದ್ರಲ್ಲಿ ಒಂದೇ ಕೇಳುತ್ತೆ..
ಆಗಾಗ ಮನಸಿಗೂ ಬುದ್ಧಿಗೂ ಯು’,ದ್ಧ ಆಗ್ತಾನೇ ಇರುತ್ತೆ.. ಬುದ್ಧಿ ಮಾತು ಕೇಳಿದ್ರೆ ಮಾತ ಭವಿಷ್ಯ ಚೆನ್ನಾಗಿರುತ್ತೆ ಅನ್ನೊದು ಮತ್ತೆ‌ ಮತ್ತೆ ಸಾಭೀತಾಗ್ತಾನೆ ಇರುತ್ತೆ..