Advertisements

ಹೆಂಡತಿ ಮಕ್ಕಳನ್ನ ಸಾಕೋದಕ್ಕೆ ಕಷ್ಟ ಆಗುತ್ತೆ ಅಂಥ ಈ ವ್ಯಕ್ತಿ ಏನ್ ಮಾಡಿದ್ದಾನೆ ಗೊತ್ತಾ? ಅಯ್ಯೋ ಪಾಪಿ..

Kannada Mahiti

ಹಣ ಮನುಷ್ಯನ ಬದುಕಿನಲ್ಲಿ ಹೇಗೆ ಆಟ ಆಡಿಸುತ್ತೆ ಅಂತ ಹೇಳೋಕ್ಕಾಗಲ್ಲ, ಈಗೆಲ್ಲ ದುಡ್ಡೇ ದೊಡ್ಡಪ್ಪ ಅನ್ನೋ ಹಾಗಾಗಿದೆ. ಹಣದ ಮಾಯೆಯೋ, ಇಲ್ಲ ಜನರ ಹುಚ್ಚು ಭಾವವೋ ಗೊತ್ತಿಲ್ಲ.. ಒಟ್ಟಿನಲ್ಲಿ ಹಣ ಇಲ್ಲ ಅಂದ್ರೆ ಮನುಷ್ಯನ ಜೀವನ ಮಾತ್ರ ಕಷ್ಟ ಅನ್ನೋ ತರವಿದೆ. ಆದ್ರೆ ಜೀವ ಇದ್ರೆ ಜೀವನ.. ಜೀವನ ಮಾಡೋಕೆ ಹಣ ಬೇಕು ನಿಜ.. ಹಂಗಂತ ಜೀ’ವಾ’ನೇ ಇಲ್ದೇ ಹಣ ಇಟ್ಕೊಂಡು ಜೀವನ ಮಾಡಿ ಏನ್ ಮಾಡಬೇಕಿದೆ.. ಅಬ್ಬಾ ಈ ಘ’ಟ’ನೆ ಬಗ್ಗೆ ಕೇಳಿದ್ರೆ ನಿಜಕ್ಕೂ ಮನಸ್ಸಿಗೆ ಬೇಜಾರಾಗುತ್ತೆ,
ಈ ಫೋಟೋದಲ್ಲಿ ನೀವು ನೋಡ್ತಾಯಿರೋ ಈ ಚಿತ್ರಗಳು ನಿಜ ಜೀವನದಲ್ಲಿ ಸಹ ಈಗ ಫೋಟೋ ಆಗಿದ್ದಾರೆ. ಅಷ್ಟಕ್ಕೂ ಇವರು ಉಸಿರು ಚೆ’ಲ್ಲ’ಲು ಕಾರಣ ಏನು ಗೊತ್ತಾ? ಅದೇ ಕುರುಡು ಕಾಂಚಾಣ.. ಹೌದು ಹಣದ ಅಭಾವದಿಂದಲೇ ಈ ಜೋಡಿ ಬದುಕಿಗೆ ಇತಿಶ್ರೀ ಹಾಡಿದೆ.

Advertisements

ಈ ದಂಪತಿಯ ಹೆಸರು ದೀನ್ ದಯಾಳ್ ಹಾಗೂ ಸರೋಜಾ.. ಇದು ಚಿಕ್ಕದಾದ ಸುಂದರ ಸಂಸಾರ.. ಸಂಸಾರದಲ್ಲಿ ಆನಂದ, ಖುಷಿ ಎಲ್ಲವೂ ಇತ್ತು. ಪುಟ್ಟ ಕಂದಮ್ಮಗಳು ಇಬ್ಬರು ಇದ್ದರು. ಒಂದು ರೀತಿ ಚಿಕ್ಕ ಸಂಸಾರ ಚೊಕ್ಕ ಸಂಸಾರ. ರಾಜಸ್ಥಾನದ ಜೋದ್​​ಪುರ ಮೂಲದವರಾದ ಈ ದಂಪತಿಗಳು ಹಣದ ಸ’ಮ’ಸ್ಯೆ ಎದುರಿಸುತ್ತಿದ್ದರು. ಹಣದ ಅಭಾವದಿಂದಲೇ ದೀನ್ ದಯಾಳ್ ಸಾ’ಯು’ವಂತಹ ಕಠಿಣ ನಿರ್ಧಾರ ಮಾಡಿದ್ದಾರೆ.. ಬಟ್ಟೆ ವ್ಯಾಪಾರ ನಡೆಸುತ್ತಿದ್ದ ದೀನದಯಾಳ್​ ಹಣಕಾಸಿನ ತೊಂ’ದ’ರೆಗೊಳಗಾಗಿದ್ದರು ಎನ್ನಲಾಗಿದೆ. ಜೊತೆಗೆ 25 ಲಕ್ಷ ರೂ.. ಸಾಲ ಮಾಡಿಕೊಂಡಿದ್ದರಂತೆ. ಕೊ’ರೊ’ನಾದಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಕುಟುಂಬ ನಾಲ್ಕು ದಿನಗಳ ಹಿಂದೆ ಕಿರಿಯ ಮಗಳ ಹುಟ್ಟುಹಬ್ಬ ಸಹ ಆಚರಣೆ ಮಾಡಲು ಸಾಧ್ಯ ಆಗಿರಲಿಲ್ಲ. ಮೇಲಿಂದ ಮೇಲೆ ಪತ್ನಿ ಅನಾ’ರೋ’ಗ್ಯಕ್ಕೀಡಾಗುತ್ತಿದ್ದ ಕಾರಣ ಮತ್ತಷ್ಟು ಸ’ಮ’ಸ್ಯೆಗೊಳಗಾಗಿದ್ದರು . ಈ ಹಿನ್ನಲೆ ಸಾ’ಯು’ವ ನಿರ್ಧಾರವನ್ನು ದೀನ್​​ದಯಾಳ್ ಮಾಡಿದ್ದರು.

ರಾತ್ರಿ ಆಹಾರ ಪದಾರ್ಥದಲ್ಲಿ ನಿ’ದ್ರೆ ಮಾ’ತ್ರೆ ಬೆರೆಸಿರುವ ದೀನ್​ದಯಾಳ್​ ಪತ್ನಿ ಸೇರಿ ಇಬ್ಬರು ಮಕ್ಕಳಿಗೆ ನೀಡಿದ್ದಾನೆ. ಅದರ ಸೇವನೆ ಮಾಡಿರುವ ಹೆಣ್ಣು ಮಕ್ಕಳು ಮೂ’ರ್ಛೆ ಹೋಗುತ್ತಿದ್ದಂತೆ ಅವರ ಕತ್ತು ಹಿ’ಸು’ಕಿ ಕೊ’,ಲೆ ಮಾಡಿದ್ದಾರೆ. ತದ ನಂತರ ರೂಂನಲ್ಲಿ ನೇ’ಣು ಬಿ’ಗಿ’ದಿದ್ದಾನೆ. ಇನ್ನು ಪತ್ನಿ ಸರೋಜ್​ ಕ’ತ್ತು ಹಿ’ಸು’ಕಲು ಮುಂದಾದಾಗ ಪ್ರಜ್ಞೆ ಬಂದಿರುವ ಕಾರಣ ವಿ’ರೋ’ಧ ವ್ಯಕ್ತಪಡಿಸಿದ್ದಾಳೆ. ಆದರೆ, ಕ’ತ್ತು ಹಿ’ಸು’ಕಿ ಕೊ’ಲೆ ಮಾಡುವಲ್ಲಿ ಯಶಸ್ವಿಯಾಗಿರುವ ಗಂಡ, ಆಕೆಯ ಮೃ’ತ’ದೇಹವನ್ನ ರೂಂನಲ್ಲಿ ನೇಣು ಹಾಕಿದ್ದಾನೆ. ಕೊನೆಯದಾಗಿ ನೇ’ಣು ಬಿ’ಗಿ’ದುಕೊಂಡಿರುವ ದೀನ್​ದಯಾಳ್ ಕೂಡ ಆ’ತ್ಮಹ’ತ್ಯೆ’ಗೆ ಶ’ರ’ಣಾಗಿದ್ದಾನೆ. ಈ ವೇಳೆ ಡೆ’ತ್​ನೋ’ಟ್​ ಬರೆದಿಟ್ಟಿರುವುದಾಗಿ ತಿಳಿದು ಬಂದಿದೆ. ಅದರಲ್ಲಿ ಸ್ವಇಚ್ಛೆಯಿಂದ ಆ’ತ್ಮಹ’ತ್ಯೆ’ಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.