Advertisements

ಹೆಣ್ಣು ಮಗುವಿಗೆ ತಾಯಿಯಾದ ಪಬ್ಲಿಕ್ ಟಿವಿ ಆಂಕರ್ ಡಿಂಪಲ್ ದಿವ್ಯ ಜ್ಯೋತಿ! ಮಗು ಹೇಗಿದೆ ನೋಡಿ..

Cinema

ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ಖ್ಯಾತಿಯ ಡಿಂಪಲ್ ದಿವ್ಯ ಜ್ಯೋತಿ ಅವರು ಮಗುವಿನ ನಿರೀಕ್ಷೆಯಲ್ಲಿರುವ ಕುರಿತಂತೆ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದರು ತಮ್ಮ ಸೀಮಂತ ಶಾಸ್ತ್ರದ ಫೋಟೋ ಸೇರಿದಂತೆ ಬೇಬಿ ಫೋಟೋ ಶೂಟ್ ಗಳನ್ನು ಮಾಡಿಸಿ ಅದನ್ನು ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು ಈಗ ಅವರು ತಾಯಿಯಾಗಿದ್ದಾರೆ ಈ ಖುಷಿಯ ವಿಚಾರವನ್ನು ಒಂದು ವಿಭಿನ್ನ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮುಖಾಂತರ ಹಂಚಿಕೊಂಡಿದ್ದಾರೆ ಹಾಗಾದ್ರೆ ದಿವ್ಯ ಅವರಿಗೆ ಯಾವ ಮಗುವಾಗಿದೆ ಈಗ ಅಮ್ಮ ಮಗು ಹೇಗಿದೆ ಸಂಪೂರ್ಣ ಮಾಹಿತಿ ಓದಿನೋಡಿ ಹೌದು ಪಬ್ಲಿಕ್ ಟಿವಿಯಲ್ಲಿ ಇವರ ನಿರೂಪಣಾ ಶೈಲಿ ಇವರು ಮಾತನಾಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚು ಡಿಂಪಲ್ ದಿವ್ಯ ಅಂತಲೇ ಖ್ಯಾತಿ ಹೊಂದಿರುವ ದಿವ್ಯ ಅವರಿಗೆ ಅನೇಕ ಅಭಿಮಾನ ಬಳಗವು ಉಂಟು,

Advertisements

ಎಸ್ಟೋ ಸರಿ ಟ್ರೋಲ್ ಆಗಿದ್ದು ಕೂಡ ಉಂಟು ಆದರೆ ಡಿಂಪಲ್ ದಿವ್ಯ ಅವರು ಹೆಚ್ಚು ಫೇಮಸ್ ಆಗಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಇನ್ನು ದಿವ್ಯ ಅವರು ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು ನೆನ್ನೆಯಷ್ಟೇ ಮಗುವಿಗೆ ಜನ್ಮ ನೀಡಿರುವ ಡಿಂಪಲ್ ದಿವ್ಯ ಜ್ಯೋತಿ ಅವರು ಯಾವ ಮಗು ಜನಿಸಿದೆ ಅನ್ನೋದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಾದ ಫೋಟೋವೊಂದನ್ನು ಶೇರ್ ಮಾಡಿಕೊಂಡು ಅಭಿಮಾನಿಗಳೊಟ್ಟಿಗೆ ಹೇಳಿ ಕೊಂಡಿದ್ದಾರೆ ಹೌದು ದಿವ್ಯ ಅವರಿಗೆ ಹೆಣ್ಣು ಮಗು ಹುಟ್ಟಿದೆ ಈ ವಿಚಾರವನ್ನು ದಿವ್ಯ ಅವರು ತಮ್ಮ ಬೇಬಿ ಬಂಪ್ ಫೋಟೋಶೂಟ್ ಮಾಡಿಸುವಾಗ ಇಟ್ಸ್ ಎ ಗರ್ಲ್ ಅನ್ನುವ ಒಂದು ಟ್ಯಾಗನ್ನು ಇಟ್ಟುಕೊಂಡು ಫೋಟೋ ಶೂಟ್ ಮಾಡಿಸಿದ್ದರು

ಆ ಫೋಟೋವನ್ನು ಹಂಚಿಕೊಂಡು ಬ್ಲೆಸ್ಡ್ ವಿಥ್ ಬೇಬಿ ಗರ್ಲ್ ಅಂತ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಟ್ಯಾಗ್ ಲೈನ್ ನಲ್ಲಿ ಬರೆದುಕೊಂಡಿದ್ದಾರೆ ಹೀಗಾಗಿ ದಿವ್ಯ ಅವರಿಗೆ ಹೆಣ್ಣು ಮಗು ಹುಟ್ಟಿದ್ದು ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ ಇನ್ನೂ ಅಮ್ಮ ಮಗ ಇಬ್ಬರೂ ಕೂಡ ಚೆನ್ನಾಗಿದ್ದು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಅಂತ ಹೇಳಲಾಗುತ್ತಿದೆ ನೀವು ಸಹ ಡಿಂಪಲ್ ದಿವ್ಯ ಜ್ಯೋತಿ ಅವರಿಗೆ ಒಳ್ಳೆಯದಾಗಲಿ ಅಂತ ಕಾಮೆಂಟ್ ಮಾಡಿ ಆ ಮಗುವಿಗೆ ವೆಲ್ಕಮ್ ಟು ದ ವರ್ಲ್ಡ್ ಅಂತ ಹೇಳಿ..