ನಮಸ್ತೇ ಸ್ನೇಹಿತರೆ, ಬಿಗ್ಬಾಸ್ ಸೀಸನ್ 8 ನಲ್ಲಿ ಎಲ್ಲರಿಗೂ ಇಷ್ಟವಾಗಿದ್ದಂತಹ ಜೋಡಿ ಅಂದರೆ ಅದು ದಿವ್ಯಾ ಉರುಡುಗ ಹಾಗೆ ಅರವಿಂದ್ ಕೆಪಿ.. ಬಿಗ್ಬಾಸ್ ಸೀಸನ್ 8 ಮುಗಿದಮೇಲೆ ಇವರಿಬ್ಬರು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೆ ಕ’ಮ್ಮಿ. ಎಲ್ಲೇ ಹೋದ್ರು ಇವರಿಬ್ಬರೂ ನಿಜವಾಗಿ ಮದುವೆ ಆಗ್ತಾರಾ ಅಥವಾ ಇದೆಲ್ಲದಕ್ಕೂ ಅವರು ತುಂಬಾ ಕ್ಲೋಸ್ ಆಗಿ ಇದ್ದದ್ದು ಕೇವಲ ನಾಟಕೀಯನಾ, ಶೋ ಗೋಸ್ಕರನಾ.. ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಮೇಲೂ ಇವರಿಬ್ಬರು ಈಗೆ ಇರ್ತಾರಾ ಈಗೆ ಒಂದಿಷ್ಟು ಪ್ರಶ್ನೆಗಳು ಅವರ ಅಭಿಮಾನಿಗಳ ತ’ಲೆ’ಗಳಲ್ಲಿ ಹಾಗು ಬಿಗ್ ಬಾಸ್ ನೋಡುಗರಿಗೆ ಕಾ’ಡ್ತಾ’ನೆ ಇತ್ತು.. ಇದಕ್ಕೆ ಉತ್ತರ ಕೊಟ್ಟಿರುವಂತಹ ದಿವ್ಯಾ ಮತ್ತು ಅರವಿಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಅಂದರೆ ಇತ್ತೀಚಿಗೆ ಅವರಿಬ್ಬರು ಹೊರಗಡೆ ಲಾಂಗ್ ಡ್ರೈವ್ ಹೋಗಿ ಅಲ್ಲಿ ಒಟ್ಟಿಗೆ ಊಟ ಮಾಡುತ್ತಿರುವಂತಹ ಪೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ದಿವ್ಯಾ ಅರವಿಂದ್ ಶೇ’ರ್ ಮಾಡಿಕೊಂಡಿದ್ದಾರೆ.. ಈಗ ಅದು ಸಖತ್ ವೈ’ರ’ಲ್ ಆಗ್ತಾ ಇದೆ. ಇನ್ನೂ ಇದರ ಬಗ್ಗೆ ಮಾತನಾಡಿರುವ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಬಿಗ್ ಬಾಸ್ ಮನೆಯಲ್ಲಿ ಮಾತ್ರ ಅಷ್ಟು ಕ್ಲೋ’ಸಾ’ಗಿ ಇರ್ತಿದ್ವಿ ಅಂಥ ಅಂದುಕೊಳ್ಳಬೇಡಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ್ಮೇಲೂ ಕೂಡ ನಾವು ಅಷ್ಟೇ ಕ್ಲೋಸಾಗಿ ಇದ್ದೀವಿ ಎಂದು ಹೇಳಿಕೊಂಡಿದ್ದಾರೆ.. ಈಗೆ ಅಭಿಮಾನಿ ಒಬ್ಬರು ಕೂಡ ಲೈ’ವ್ ನಲ್ಲಿ ಒಂದು ಪ್ರಶ್ನೆಯನ್ನ ಕೇಳ್ತಾರೆ. ನೀವು ಇಬ್ಬರು ಮದುವೆ ಆಗ್ತೀರಾ ಅಂಥ.

ಅದಕ್ಕೆ ಇವರು ಸಧ್ಯಕ್ಕೆ ನಾವು ಕ್ಲೋ’ಸ್ ಪ್ರೆಂಡ್ ಆಗೀದ್ದೀವಿ.. ಮುಂದೆ ಮದುವೆ ಆಗುವಂತಹ ಸಾಧ್ಯತೆಗಳು ಇದ್ರು ಇರಬಹುದು.. ಅದು ನನ್ನ ಮನೆಯವರಿಗೆ ಬಿಟ್ಟಿದ್ದು ಎನ್ನುವ ಮಾತನ್ನ ದಿವ್ಯಾ ಉರುಡುಗ ಅವರು ಹೇಳಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಅವರಿಬ್ಬರೂ ಇನ್ನೇನು ಕೆಲವೇ ದಿನಗಳಲ್ಲಿ ಹಸೆ ಮಣೆ ಏರಲಿದ್ದಾರೆ ಅಂಥ ಹೇಳಲಾಗ್ತಿದೆ.. ಯಾಕೆಂದರೆ ದಿವ್ಯಾ ಅವರು ತಮ್ಮ ಕೆರಿಯರ್ ಕಡೆ ಗಮನ ಕೊಡಬೇಕಾಗುತ್ತೆ.. ಅದೇ ರೀತಿ ಅರವಿಂದ್ ಅವರನ್ನು ಕೂಡ ತಮ್ಮ ಸ್ಪೋರ್ಟ್ಸ್ ಕಡೆ ಗಮನ ಕೊಡಬೇಕಾಗುತ್ತೆ. ಇನ್ನೂ ಅರವಿಂದ್ ಅವರಿಗೆ ಈಗಾಗಲೇ 34 ವರ್ಷ ಆಗಿರೋದ್ರಿಂದ ಮನೆಯಲ್ಲಿ ಮದುವೆ ಮಾಡ್ಕೋ ಅಂಥ ಪೋ’ರ್ಸ್ ಕೂಡ ಮಾಡ್ತಿದ್ದಾರೆ.. ಹಾಗೆ ಬಿಗ್ ಅಭಿಮಾನಿಗಳಲ್ಲೂ ಕೂಡ ಇವರಿಬ್ಬರು ಮದುವೆ ಆಗ್ಲಿ ಅನ್ನುವಂಥಹ ಮಾತುಗಳು ಎಲ್ಲಾ ಕಡೆ ಕೇಳಿ ಬರ್ತಾಯಿದೆ..