ನಮಸ್ತೆ ಸ್ನೇಹಿತರೆ, ಈಗ ಬಂದಿರುವ ಮಾಹಿತಿ ಏನೆಂದರೆ, ದಿವ್ಯಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಆರೋಗ್ಯದಲ್ಲಿ ಏರುಪೇರು ಆದ ಕಾರಣ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದಿವ್ಯಾ ಅವರಿಗೆ ಯೂರಿನರ್ ಬ್ಲಾಡರ್ ನಲ್ಲಿ ಎನೋ ಒಂದು ಸಮ’ಸ್ಯೆ ಕಾಡಿದೆ.. ಆ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೊದಲು ದಿವ್ಯಾ ಅವರಿಗೆ ಹೊಟ್ಟೆಯಲ್ಲಿ ನೋ’ವು ಕಾಣಿಸಿಕೊಂಡಿದೆ.. ನಂತರ ಬಿಗ್ ಬಾಸ್ ಮನೆಯಲ್ಲಿದ್ದಂತಹ ಡಾಕ್ಟರ್ ಗಳು ಟೆಸ್ಟ್ ಮಾಡಿದಾಗ ಇವರಿಗೆ ಯುಟಿಎ ಪ್ರಾಬ್ಲಮ್ ಇದೆ ಎಂದು ಗೊತ್ತಾಗಿದೆ. ಯುಟಿಎ ಎಂದರೆ ಯುನರಿ ಟ್ರ್ಯಾಕ್ ಇನ್ಪೆಕ್ಸನ್ ಅಂತಾ..

ಇದು ಕಿಡ್ನಿಯಲ್ಲಿ ಕಾಣಿಸಿಕೊಳ್ಳುವ ಒಂದು ಸಮಸ್ಯೆ ಕೂಡ. ಹೆಚ್ಚಿನ ಚಿಕಿತ್ಸೆಗಾಗಿ ದಿವ್ಯಾ ಅವರನ್ನು ಆಸ್ಪತ್ರೆಗೆ ಅಡ್ಮೀಟ್ ಮಾಡಬೇಕೆಂದು ಡಾಕ್ಟರ್ ಗಳು ಹೇಳಿದ ಕಾರಣ ಇವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.. ನಿಮ್ಮೆಲ್ಲರಿಗೂ ಗೊತ್ತಿರಬಹುದು ದಿವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಪೇವರೇಟ್ ಕಂಟೆಸ್ಟೆಂಟ್ ಕೂಡ ಹೌದು. ಹಾಗು ಅರವಿಂದ್ ದಿವ್ಯಾ ಅವರು ಪೈನಲ್ ಗೂ ಕೂಡ ಬರಬೇಕು ಎನ್ನುವುದು ಎಷ್ಟೋ ಜನರ ಆಸೆ ಕೂಡ ಇತ್ತು..

ಆದರೆ ಕಾರಣಾಂತರಗಳಿಂದ ದಿವ್ಯಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದನ್ನು ಸ್ವತಃ ಬಿಗ್ ಬಾಸ್ ಅವರೇ ಈ ದಿನ ಎಪಿಸೋಡ್ ನಲ್ಲಿ ಕನ್ಪರ್ಮ್ ಮಾಡಲಿದ್ದಾರೆ.. ಈಗಾಗಲೇ ದಿವ್ಯಾ ಅವರ ಬಟ್ಟೆಗಳನ್ನು ಕೂಡ ಬಿಗ್ ಬಾಸ್ ಮನೆಯಿಂದ ತೆಗೆದುಕೊಂಡು ಬಂದಿದ್ದಾರೆ. ದಿವ್ಯಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಯಲ್ಲಿ ಮೌನರತವಾಗಿದೆ.. ಯಾವಾಗ ಈ ವಿಷಯ ಕೇಳಿದರೋ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಅರವಿಂದ್, ಶುಭಾ ಪೂಂಜಾ, ಮತ್ತು ಮಂಜು ಎಲ್ಲರೂ ಕಣ್ಣೀರು ಇಡುತ್ತಿದ್ದಾರೆ.