Advertisements

ಡಿಕೆ ರವಿ ಪತ್ನಿ ಕುಸುಮ ನಿಜ ಜೀವನ ಹೇಗಿದೆ.. ಈಗ ಏನ್ ಕೆಲಸ ಮಾಡ್ತಿದ್ದಾರೆ ಗೊತ್ತಾ?

Kannada Mahiti

ಸ್ನೇಹಿತರೆ ಕುಸುಮ ಡಿಕೆ ರವಿ ಅವರು ಕಳೆದ ವರ್ಷ ಬಾರಿ ಪೇಮಸ್ ಆಗಿದ್ದರು.. ಅದಕ್ಕೆ ಮುಖ್ಯ ಕಾರಣ ಕುಸುಮ ಅವರು ರಾಜಕೀಯ ಕಣಕ್ಕೆ ಇಳಿದಿದ್ದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಾರಿ ವೈರಲ್ ಆಗಿತ್ತು.. ಕುಸುಮ ಅವರಿಗೆ ಆರ್ ಆರ್ ನಗರದಲ್ಲಿ ನಿಲ್ಲುವುದಕ್ಕೆ ಅವಕಾಶ ಕೊಟ್ಟಿದ್ದರು. ಮುನಿರತ್ನ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಕಾರಣ ಅಂದು ಆ ಸ್ಥಾನವನ್ನು ಕುಸುಮ ರವಿ ಅವರಿಗೆ ಕೊಟ್ಟಿದ್ದರು. ಕುಸುಮ ಅವರು ಡಿಕೆ ರವಿ ಅವರು ತೀರಿಕೊಂಡ ನಂತರ ಎಲ್ಲಿದ್ದರು, ಏನು ಮಾಡ್ತಿದ್ರು ಗೊತ್ತಾ? ಕುಸುಮ ಅವರು ಹನುಮಂತ ರಾಯಪ್ಪ ಅವರ ದೊಡ್ಡ ಮಗಳು..

[widget id=”custom_html-3″]

Advertisements

ತುಂಬಾ ವರ್ಷಗಳಿಂದ ಹನುಮಂತ ರಾಯಪ್ಪ ಅವರು ರಾಜ ರಾಜೇಶ್ವರಿ ನಗರದಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಹನುಮಂತ ರಾಯಪ್ಪ ಅವರು ರಾಜ ರಾಜೇಶ್ವರಿ ನಗರದಲ್ಲಿ ಸಿಎಮ್ ಎಸ್ ಗೆ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದರು.. ಕುಸುಮ ರವಿ ಅವರಿಗೆ ಈಗ 32 ವರ್ಷ. ಇವರು ಅಂಬೇಡ್ಕರ್ ಇಂಜನಿಯರಿಂಗ್ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಮುಗಿಸಿಕೊಂಡ ನಂತರ ಡಿಕೆ ರವಿ ಅವರನ್ನು ಮದುವೆಯಾಗಿದ್ದಾರೆ..

[widget id=”custom_html-3″]

ಡಿಕೆ ರವಿ ಅವರು ತೀರಿಕೊಂಡ ನಂತರ 2016 ರಲ್ಲಿ ಅಮೇರಿಕಾಗೆ ತೆರಳಿ ಮ್ಯಾಸೆಪ್ ಜೊಸೆಫ್ ವಿಶ್ವ ವಿದ್ಯಾಲಯದಲ್ಲಿ ಎಮ್ ಎಸ್ ಮಾಡಿದ್ದಾರೆ. ಇವರು ಮಾಸ್ಟರ್ ಇನ್ ಇನ್ಪೊರ್ಮೆಶನ್ ಟೆಕ್ನಾಲಜಿಯಲ್ಲಿ ಎಮ್ ಎಸ್ ಮುಗಿಸಿದ್ದಾರೆ.. 2019 ರಲ್ಲಿ ಕುಸುಮ ಅವರು ಭಾರತಕ್ಕೆ ಬಂದು ಈಗ ಬೆಂಗಳೂರಿನ ಪ್ರಸಿದ್ಧವಾದ ಕಾಲೇಜ್ ಆದ ದಯಾನಂದ ಸಾಗರ್ ಕಾಲೇಜ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾಲೇಜಿನಲ್ಲಿ ದ್ರುವ ಸರ್ಜಾ ಅವರ ಹೆಂಡತಿಯಾದ ಪ್ರೇರಣಾ ಅವರು ಕೂಡ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ..