Advertisements

ಡಿಕೆ ರವಿಯವರ ಜೀವನ ಹೇಗಿತ್ತು.. ಹುಲಿಯಂತೆ ಇದ್ದ ರವಿ ಅವರಿಗೆ ಖಿನ್ನತೆ ಕಾಡಿದ್ದು ನಿಜಾನಾ. ಕೇ’ಸ್ ಹೇಗೆ ಮುಚ್ಚಿ ಹೋಯ್ತು ಗೊತ್ತಾ?

Kannada Mahiti

ಮೂವತೈದು ವರ್ಷದ ಪ್ರಾಯಕ್ಕೆ, ದೇಶ ಉನ್ನತ ಹುದ್ದೆ ಸಾಮಾಜಿಕ ಜವಾಬ್ದಾರಿ, ಜನರ ಪ್ರೀತಿ-ವಿಸ್ವಾಸ ಮೆಚ್ಚುಗೆ, ಹಣ, ಕೀರ್ತಿ ಗೌರವ ಸುಖ ಸಂಸಾರಕ್ಕೆ ಬೇಕಾದ ಎಲ್ಲವೂ ರವಿ ಅವರ ಬಳಿ ಇತ್ತು.. 2009 ಸಾಲಿನ ಐಎಎಸ್ ಅಧಿಕಾರಿಯಾಗಿ ಆಯ್ಕೆ ಆಗಿದ್ದ ಅವರು ಜಿಲ್ಲಾಧಿಕಾರಿ, ಮತ್ತು ಸಹಾಯಕ ಆಯುಕ್ತರಾಗಿ ಸೇವೆಯನ್ನು ಸಲ್ಲಿಸ್ತಿದ್ರು.. ಕ್ಷೇತ್ರದ ಜನರ ಕುಂದು ಕೊರತೆ ಅಂತ ಬಂದ್ರೆ ಅವರ ಬೆಂಬಲಕ್ಕೆ ಸದಾ ರವಿ ಸಿದ್ಧವಾಗಿಯೇ ಇರ್ತಿದ್ರು.. ಬದುಕೊಕೆ ನೂರೊಂದು ಕಾರಣ ಇದ್ರು, ಸಾ’ಯೋ’ಕೆ ಒಂದೇ ಒಂದು ಕಾರಣ ಬಲವಾಗಿ ಉಳಿದು ಬಿಡುತ್ತೆ.. ತಮ್ಮದೇ ನಿವಾಸದಲ್ಲಿ ನೇ’ಣು ಬೀ’ಗ’ದುಕೊಂಡ ಸ್ಥಿತಿಯಲ್ಲಿತ್ತು. ಇತರರಿಗೂ ಮಾದರಿಯಾಗಿದ್ದ ಮಹಾ ನಾಯಕ ತನ್ನ ಸ್ವಗೃಹದಲ್ಲಿ ಇನ್ನಿಲ್ಲವಾಗಿದ್ರು.. ಹೀಗೆ ಸಣ್ಣ ವಿಚಾರಕ್ಕೆ ನೊಂದು ಜೀ’ವ ಕ’ಳೆ’ದುಕೊಳ್ಳುವ ಹಾದಿ ಹಿಡಿದ ನತದೃಷ್ಟ ಅಧಿಕಾರಿ ಡಿ.ಕೆ ರವಿ..

Advertisements

ಡಿಕೆ ರವಿ ಹೆಸರು ಕರ್ನಾಟಕ್ಕೆ ಚಿರಪರಿಚಿತ.. ದೊಡ್ಡಕೊಪ್ಪಲು ಕರಿಯಪ್ಪ ರವಿ ಅವರ ಪೂರ್ಣ ಹೆಸರಿನ ರವಿ ಅವರು ಡಿಕೆ ರವಿ ಅಂತ ಪ್ರಸಿದ್ಧ ಪಡೆದಿದ್ದರು. ಮೂಲತಃ ತೂಮಕೂರಿನವರಾದ ರವಿ, 1979 ಜೂನ್ 10 ರಂದು ಕುಣಿಗಲ್ ನ ಕೃಷಿಕ ಕುಟುಂಬದಲ್ಲಿ ಜನಿಸಿದರು.. ಕೋಲಾರದ ಜಿಲ್ಲಾಧಿಕಾರಿಯಾಗಿ ಅ’ಕ್ರ’ಮ ವ್ಯವಹಾರ ಮತ್ತು ಅ’ಕ್ರ’ಮ ಮರಳು ದಂ’ಧೆಕೊ’ರರು ದಂಗಾಗುವಂತೆ ಸಿಂಹ ಸ್ವಪ್ನವಾಗಿದ್ರು. ತತ್ಸಮಾನ ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯಲ್ಲಿ ಪದವಿ ಮುಗಿಸಿ ನಂತರ ಮತ್ತು ತತ್ಸಮಾನ ಶಿಕ್ಷಣ ಮುಗಿಸಿ ನಂತರ ದೆಹಲಿಯ ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಟ್ಯೂಟ್ ನಲ್ಲಿ ಜೀವ ವಿಜ್ಞಾನ ನೆಮ್ ಆಟೋಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು..

ಸಿವಿಲ್ ಹುದ್ದೆಗೂ ಮುನ್ನ ಡಿಕೆ ರವಿ ಕರ್ನಾಟಕ ರಾಜ್ಯ ಆ್ಯಕ್ಷಸ್ ಸಬ್ ಇನ್ಫೇಕ್ಟರ್ ಆಗಿ ಸೇವೆ ಸಲ್ಲಿಸಿ ನಂತರ ಸಿವಿಲ್ ಪರೀಕ್ಷೆಯಲ್ಲಿ ಆಲ್ ಇಂಡಿಯಾದಲ್ಲಿ 30ನೇ ರ್ಯಾಂಕ್ ತೇರ್ಗಡೆ ಯಾಗಿದ್ರು. ಮೊದಲು ಕರ್ನಾಟಕ್ಕೆ ವರ್ಗವಾದ ರವಿ. ಗುಲ್ಬರ್ಗಕ್ಕೆ ಪೋಸ್ಟಿಂಗ್ ಆದ ಅವರು ಅಲ್ಲಿ ಸೇವೆ ಸಲ್ಲಿಸಿ ನಂತರ ಕೋಲಾರ ಡೆಪ್ಯೂಟಿ ಕಮಿಷನರ್ ಆಗಿ ನೇಮಕವಾದ್ರು. ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ ರವಿ ಎಲ್ಲರ ಬಾಯಲ್ಲೂ ಧಕ್ಷ ಅಧಿಕಾರ ಅಂತ ಮನೆ ಮಾತಾದ್ರು.. ಈ ಅವಧಿಯಲ್ಲಿ ಅ’ಕ್ರ’ಮ ಮರಳು ದಂ’ಧೆ’ಗೆ ಧೈರ್ಯದಿಂದ ಸಮರ ಸಾರಿದರು.. ಕೋಲಾರದ ಕುಡಿಯುವ ನೀರಿನ ಸಮಸ್ಯೆಗೂ ಗಮನ ಹರಿಸಿದ ಅವರ ನಡೆನುಡಿ ಕಾರ್ಯ ವೈಖರಿಯಿಂದ ಇತರ ಅಧಿಕಾರಿಗಳಿ ಮಾದರಿಯಾಗಿದ್ರು… ಇವರ ಕಾರ್ಯಕ್ಷಮತೆ ಕಂಡು ನಂತರ ಇವರನ್ನು 2014 ರಲ್ಲಿ ಬೆಂಗಳೂರಿಗೆ ವರ್ಗ ಮಾಡಿದ್ದು ಕೇಳಿ ಅಲ್ಲಿನ ಜನರು ವರ್ಗಾವಣೆ ವಿ’ರು’ದ್ಧ ಪ್ರ’ತಿ’ಭಟನೆಗೆ ಮುಂದಾದರು..‌

ಇದು ಡಿಕೆ ರವಿಯವರ ಸಾಮಾಜಿಕ ಸ್ಥಾನ ಮಾನ ಜನರ ಮನ ಸಂಪಾದನೆ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ.. ಬೆಂಗಳೂರಿಗೆ ವರ್ಗವಾದ ರವಿ ತೇರಿಗೆ ಕಟ್ಟದೆ ಇರುವ 50 ಜನರ. ಹೆಸರು‌ ಪಟ್ಟಿ ಮಾಡಿ, ಸರ್ಕಾರಕ್ಕೆ ಬರುವ ಸಾವಿರ ಕೋಟಿ ರೂ. ವ’ಸು’ಲಿಗಿಳಿದ್ರು ಹೆಸರಾಂತ ಸಂಸ್ಥೆಗಳನ್ನು ಶೀ’ಜ್ ಮಾಡುವ ಮೂಲಕ ರಾಜ್ಯದ ಜನರ ಮನಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ರು. ಈ ಏಕಾಂಗಿ ಹೋರಾಟದಲ್ಲಿ ಯಶಸ್ವಿಯಾದ ರವಿ ಅವರು 2015 ಮಾರ್ಚ್ 16 ಕೊರಮಂಗಲ ನಿವಾಸದಲ್ಲಿ ನೇ’ಣು ಬೀಗಿದ ಸ್ಥಿತಿಯಲ್ಲಿ ರವಿ ಇದ್ದರು.. ಅವರ ಸಾ’ವಿ’ನ ಸುದ್ದಿ ಇಡೀ ರಾಜ್ಯ ಮತ್ತು ದೇಶವನ್ನು ಸ್ತಬ್ಧ ಮಾಡಿತ್ತು.

ರಿಪೋರ್ಟ್ ಸಹ ಆ’ತ್ಮಹ’ತ್ಯೆ ಎಂದು ವರದಿಯಾಯ್ತು.. ಈ ಸಾ’ವಿ’ನ ವಿ’ರು’ದ್ಧ ಜನ ಒಂದಾಗಿ ಸಂಚಿತ ಹ’ತ್ಯೆ ಎಂದು ರೋಡಿಗಿಳಿದ್ರು… ಈ ಕೇ’ಸ್ ನ್ನು ಸಿಐಡಿ ಗೆ ನೀಡಲಾಯ್ತು ಈ ವಿಚಾರನೆ ಹಂತದಲ್ಲಿ ರವಿ ರಿಯಲ್ ಎಸ್ಟೇಟ್ ಹಣ ಹೂಡಿಕೆ ಮಾಡಿದ್ರು ತಮ್ಮ ಉದ್ಯಮದ ಇಳಿಮುಖವಾದಾಗ ಖ’ನ್ನತೆಗೆ ಒಳಗಾಗಿ. ತಮ್ಮ ವೈಯಕ್ತಿಕ ಚಿತ್ತ ಚಾಂಚಲ್ಯದಿಂದ ರವಿ ಆ’ತ್ಮಹ’ತ್ಯೆ ಹಾದಿ ಹಿಡಿದಿದ್ದು ಎಂದು ವರದಿ ಹೇಳಿತು ಅವರ ಸಾ’ವಿ’ನ ಹಿಂದಿನ ನೈಜ್ಯ ಕಾರಣಗಳು ಮತ್ತು ಕಾಣದ ಕೈಗಳು ಹಾಗೆ ಉಳಿದಿವೆ ಸತ್ಯಾಸತ್ಯತೆ ಏನೆ ಆದರು ಕರ್ನಾಟಕದ ರಿಯಲ್ ಹೀರೊ ಆಗಿ ರವಿ ಸದಾ ಬೆಳಗುತಿದ್ದಾರೆ..