Advertisements

ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಗೆ ಸಹಾಯ ಮಾಡಿದ್ದು ಇದೇ ವ್ಯಕ್ತಿ.. ಈಗ ಆತನಿಗೆ ಡಿಕೆ ಶಿವಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?

Kannada Mahiti

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅ’ಕ್ರ’ಮ ಹಣ ವಿಚಾರವಾಗಿ ಸೆರೆಮನೆವಾಸ ಮಾಡಿದ್ದು ನಿಮಗೆ ಗೊತ್ತೆ ಇದೆ ಅಲ್ವಾ.. ಈಗ ಆ ವಿಚಾರದ ಬಗ್ಗೆ ಯಾಕೆ ಮಾತಾಡ್ತಾಯಿದ್ದೀವಿ ಅಂತ ಯೋಚನೆ ಮಾಡ್ತಾಯಿದ್ದೀರಾ ಹೇಳ್ತೀವಿ ಕೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಹಲವು ಏಳು ಬೀಳುಗಳನ್ನ ಕಂಡ ಪ್ರಭಾವಿ ನಾಯಕ. ಕನಕಪುರದ ಬಂಡೆ ಎಂದೇ ಪ್ರಖ್ಯಾತಿಯಾಗಿರುವ ಡಿಕೆಶಿ ರಾಜಕೀಯ ಚದುರಂಗವನ್ನು ಸರಿಯಾಗಿ ಅರ್ಥಮಾಡಿಕೊಂಡವರು, ಇವರು 2019ರಲ್ಲಿ ಅ’ಕ್ರ’ಮ ಹಣ ವಿಚಾರದ ಸಲುವಾಗಿ ಒಂದಲ್ಲ ಎರಡಲ್ಲ ಸರಿಸುಮಾರು ನಲವತ್ತೈದು ದಿನಗಳ ಕಾಲ ಜೈ’ಲಿನಲ್ಲೇ ಇದ್ದರು.

[widget id=”custom_html-3″]

Advertisements

ಆ ವೇಳೆ ಡಿಕೆಶಿವಕುಮಾರ್ ಅವರನ್ನು ಮೋಹಿತ್ ಸಿಂಗ್ ರಾಜ್ ಎಂಬುವವರ ಸೆಲ್‌ಗೆ ಕಳುಹಿಸಲಾಗಿರುತ್ತೆ, ಇವರಿಬ್ಬರು ಜೊತೆಯಲ್ಲೇ ಇದ್ದದ್ದರಿಂದ ಬಹುತೇ ಕಷ್ಟ ಸುಖವನ್ನು ಹಂಚಿಕೊಳ್ಳುತ್ತಿದ್ದರು. ಮೋಹಿತ್ ಸಿಂಗ್ ಕುಟುಂಬದಲ್ಲಿ ಚಿಕ್ಕ ಜಗಳ ಉಂಟಾಗಿತ್ತು, ಅದರಿಂದ ಹೆಂಡತಿಯಿಂದ ಬೇರ್ಪಟ್ಟಿದ್ದ, ತನ್ನ ಪತ್ನಿಗೆ ಆತ 4ಲಕ್ಷದ 50 ಸಾವಿರ ಹಣ ಕೊಡಬೇಕಿತ್ತು. ಆ ಹಣ ಕೊಡಲು ಅಸಾಧ್ಯವಾದ ಕಾರಣ ಜೈ’ಲುವಾಸ ಅನುಭವಿಸುತ್ತಿದ್ದೇನೆ ಅಂತ ಅಳಲು ತೋಡಿಕೊಂಡಿದ್ದ. ಆಗ ಡಿಕೆಶಿಯವರು ತನ್ನ ಕೈಲಾದ ಸಹಾಯ ಮಾಡೋದಾಗಿ ಭರವಸೆ ನೀಡಿದ್ರು.

[widget id=”custom_html-3″]

ಅದರಂತ ಈಗ ಮೋಹಿತ್ ಸಿಂಗ್‌ನ್ನು ಡಿಕೆಶಿವಕುಮಾರ್ ಅವರು ಜೈಲಿನಿಂದ ಬಿಡಿಸಿದ್ದು ಕೊಟ್ಟ ಮಾತಿನಂತೆ 5ಲಕ್ಷ ಹಣವನ್ನು ಕೊಟ್ಟಿದ್ದಾರೆ, ಅಷ್ಟೇ ಅಲ್ಲದೇ ಆತನಿಗ ಒಂದೊಳ್ಳೆ ಕೆಲಸವನ್ನು ಸಹ ದೆಹಲಿಯ ಡಿಕೆಶಿಯವರ ಸ್ವಗೃಹದಲ್ಲಿ ಕೊಟ್ಟಿದ್ದಾರಂತೆ, ದೆಹಲಿಗೆ ಹೋದಾಗೆಲ್ಲ ಮೋಹಿತ್‌ನನ್ನು ಭೇಟಿ ಮಾಡದೇ ಡಿಕೆಶಿ ಬರುತ್ತಿರಲಿಲ್ಲವಂತೆ. ನೋಡಿ ಜೈಲಿನಿಂದ ಬಿಡುಗಡೆಯಾದ ಮೇಲೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಕೆಪಿಸಿಸಿ ಅಧ್ಯಕ್ಷರು ಮೋಹಿತ್‌ನನ್ನು ನೆನಪಿಟ್ಟುಕೊಳ್ಳಲೇಬೇಕು ಅಂತೇನಿರಲಿಲ್ಲ, ಆದರೂ ಸಹ ತನ್ನೊಡನೆಯಿದ್ದ ವ್ಯಕ್ತಿಗೆ ಅನ್ಯಾಯವಾಗಬಾರದು ಅಂತ ಆತನಿಗೆ ಸಹಾಯ ಹಸ್ತ ಚಾಚಿದ ಡಿಕೆಶಿವಕುಮಾರ್ ಗ್ರೇಟ್ ಅಲ್ಲವೇ..